Hangyake Nodiye Lyrics

ಹಂಗ್ಯಾಕೆ ನೋಡಿಯೆ Lyrics

in Nadurathri

in ನಡುರಾತ್ರಿ

LYRIC

Song Details Page after Lyrice

ಹಂಗ್ಯಾಕೆ ನೋಡಿಯೆ ನನ್ನ ರಾಜಾ
ಹಂಗ್ಯಾಕೆ ನೋಡುವೇ ನನ್ನ ರಾಜಾ
ಹೇ... ಹಂಗ್ಯಾಕೆ ನೋಡುಯೆ ನನ್ನ ರಾಜಾ
ಮಾಗಿದ ಹಣ್ಣಿದು ಬಲು ತಾಜಾ
ನಿನ್ ಹಿಂದೆ ನಾನಿವ್ನಿ ನನ್ ಹಿಂದೆ ಯಾರಿಲ್ಲಾ
ಒಂಟಿಯ್ಯಾಗಿ ಸಿಕ್ತೀನಿ ಬುಟ್ಟಬುಟ್ರೆ ಸಿಕ್ಕೋಲ್ಲ
ನಿನಗಾಗೆ ಅರಳೈತೆ ಈ ರೋಜಾ..
ನಿನಗಾಗೆ ಅರಳೈತೆ ಈ ರೋಜಾ….

ಸನ್ಯಾಸಿ ಮನಸು ಕೆಡಿಸುವ ಮೈಮಾಟ.. 
ಕುಡಿದೊಂತ ಮತ್ತು ಬರುಸುವ ಕುಡಿನೋಟ
ಆ.. ಸನ್ಯಾಸಿ ಮನಸು ಕೆಡಿಸುವ ಮೈಮಾಟ..  
ಕುಡಿದೊಂತ ಮತ್ತು ಬರುಸುವ ಕುಡಿನೋಟ
ಎದೆಯಾಗೆ ಡವಡವ.. ಮೈಯೆಲ್ಲಾ ಝುಮ್  ಝುಮ್ ..
ಹ್ಹಾ.. ಎದೆಯಾಗೆ ಡವಡವ..
ಮೈಯೆಲ್ಲಾ ಝುಮ್ .. ಝುಮ್ ..
ಯಾರಿಗುಂಟು ಯಾರಿಗಿಲ್ಲ ಸವಿ ಬಾರಾ….

|| ಹಂಗ್ಯಾಕೆ ನೋಡಿಯೆ ನನ್ನ ರಾಜಾ
ಅಹ್ಹಹ್ಹಹ್ಹ ...
ಹಂಗ್ಯಾಕೆ ನೋಡುಯೆ ನನ್ನ ರಾಜಾ
ಹೇ... ಹಂಗ್ಯಾಕೆ ನೋಡುಯೆ ನನ್ನ ರಾಜಾ
ಮಾಗಿದ ಹಣ್ಣಿದು ಬಲು ತಾಜಾ
ನಿನ್ ಹಿಂದೆ ನಾನಿವ್ನಿ ನನ್ ಹಿಂದೆ ಯಾರಿಲ್ಲಾ
ಒಂಟಿಯ್ಯಾಗಿ ಸಿಕ್ತೀನಿ ಬುಟ್ಟಬುಟ್ರೆ ಸಿಕ್ಕೋಲ್ಲ
ನಿನಗಾಗೆ ಅರಳೈತೆ ಈ ರೋಜಾ..
ನಿನಗಾಗೆ ಅರಳೈತೆ ಈ ರೋಜಾ….||

ಮುಟ್ಟಿದರೊಮ್ಮೆ ಮೂರ್ಲೋಕ ಕಾಣತೈತೆ..
ಮುತ್ತೊಂದ ಕೊಟ್ಟರೆ ಪರಲೋಕ ಸಿಕ್ಕತೈತೆ
ಹ್ಹಾ.. ಮುಟ್ಟಿದರೊಮ್ಮೆ ಮೂರ್ಲೋಕ ಕಾಣತೈತೆ..
ಮುತ್ತೊಂದ ಕೊಟ್ಟರೆ ಪರಲೋಕ ಸಿಕ್ಕತೈತೆ
ಕಾಲ್ಗೆಜ್ಜೆ ಘಲಘಲ... ಕೈ ಬಳೆ ಝಣಝಣ..
ಮದಿಸಿದ ಹೆಣ್ಣು ಮಿಟಕೈತೆ ಕಣ್ಣು
ಓಡೋಡಿ ಬಾರೋ ತಡವ್ಯಾಕೆ

|| ಹಂಗ್ಯಾಕೆ ನೋಡಿಯೆ ನನ್ನ ರಾಜಾ
ಅಹ್ಹಹ್ಹಹ್ಹ ...
ಹಂಗ್ಯಾಕೆ ನೋಡುಯೆ ನನ್ನ ರಾಜಾ
ಹೇ... ಹಂಗ್ಯಾಕೆ ನೋಡುಯೆ ನನ್ನ ರಾಜಾ
ಮಾಗಿದ ಹಣ್ಣಿದು ಬಲು ತಾಜಾ
ನಿನ್ ಹಿಂದೆ ನಾನಿವ್ನಿ ನನ್ ಹಿಂದೆ ಯಾರಿಲ್ಲಾ
ಒಂಟಿಯ್ಯಾಗಿ ಸಿಕ್ತೀನಿ ಬುಟ್ಟಬುಟ್ರೆ ಸಿಕ್ಕೋಲ್ಲ
ನಿನಗಾಗೆ ಅರಳೈತೆ ಈ ರೋಜಾ..
ನಿನಗಾಗೆ ಅರಳೈತೆ ಈ ರೋಜಾ….||

ಹಂಗ್ಯಾಕೆ ನೋಡಿಯೆ ನನ್ನ ರಾಜಾ
ಹಂಗ್ಯಾಕೆ ನೋಡುವೇ ನನ್ನ ರಾಜಾ
ಹೇ... ಹಂಗ್ಯಾಕೆ ನೋಡುಯೆ ನನ್ನ ರಾಜಾ
ಮಾಗಿದ ಹಣ್ಣಿದು ಬಲು ತಾಜಾ
ನಿನ್ ಹಿಂದೆ ನಾನಿವ್ನಿ ನನ್ ಹಿಂದೆ ಯಾರಿಲ್ಲಾ
ಒಂಟಿಯ್ಯಾಗಿ ಸಿಕ್ತೀನಿ ಬುಟ್ಟಬುಟ್ರೆ ಸಿಕ್ಕೋಲ್ಲ
ನಿನಗಾಗೆ ಅರಳೈತೆ ಈ ರೋಜಾ..
ನಿನಗಾಗೆ ಅರಳೈತೆ ಈ ರೋಜಾ….

ಸನ್ಯಾಸಿ ಮನಸು ಕೆಡಿಸುವ ಮೈಮಾಟ.. 
ಕುಡಿದೊಂತ ಮತ್ತು ಬರುಸುವ ಕುಡಿನೋಟ
ಆ.. ಸನ್ಯಾಸಿ ಮನಸು ಕೆಡಿಸುವ ಮೈಮಾಟ..  
ಕುಡಿದೊಂತ ಮತ್ತು ಬರುಸುವ ಕುಡಿನೋಟ
ಎದೆಯಾಗೆ ಡವಡವ.. ಮೈಯೆಲ್ಲಾ ಝುಮ್  ಝುಮ್ ..
ಹ್ಹಾ.. ಎದೆಯಾಗೆ ಡವಡವ..
ಮೈಯೆಲ್ಲಾ ಝುಮ್ .. ಝುಮ್ ..
ಯಾರಿಗುಂಟು ಯಾರಿಗಿಲ್ಲ ಸವಿ ಬಾರಾ….

|| ಹಂಗ್ಯಾಕೆ ನೋಡಿಯೆ ನನ್ನ ರಾಜಾ
ಅಹ್ಹಹ್ಹಹ್ಹ ...
ಹಂಗ್ಯಾಕೆ ನೋಡುಯೆ ನನ್ನ ರಾಜಾ
ಹೇ... ಹಂಗ್ಯಾಕೆ ನೋಡುಯೆ ನನ್ನ ರಾಜಾ
ಮಾಗಿದ ಹಣ್ಣಿದು ಬಲು ತಾಜಾ
ನಿನ್ ಹಿಂದೆ ನಾನಿವ್ನಿ ನನ್ ಹಿಂದೆ ಯಾರಿಲ್ಲಾ
ಒಂಟಿಯ್ಯಾಗಿ ಸಿಕ್ತೀನಿ ಬುಟ್ಟಬುಟ್ರೆ ಸಿಕ್ಕೋಲ್ಲ
ನಿನಗಾಗೆ ಅರಳೈತೆ ಈ ರೋಜಾ..
ನಿನಗಾಗೆ ಅರಳೈತೆ ಈ ರೋಜಾ….||

ಮುಟ್ಟಿದರೊಮ್ಮೆ ಮೂರ್ಲೋಕ ಕಾಣತೈತೆ..
ಮುತ್ತೊಂದ ಕೊಟ್ಟರೆ ಪರಲೋಕ ಸಿಕ್ಕತೈತೆ
ಹ್ಹಾ.. ಮುಟ್ಟಿದರೊಮ್ಮೆ ಮೂರ್ಲೋಕ ಕಾಣತೈತೆ..
ಮುತ್ತೊಂದ ಕೊಟ್ಟರೆ ಪರಲೋಕ ಸಿಕ್ಕತೈತೆ
ಕಾಲ್ಗೆಜ್ಜೆ ಘಲಘಲ... ಕೈ ಬಳೆ ಝಣಝಣ..
ಮದಿಸಿದ ಹೆಣ್ಣು ಮಿಟಕೈತೆ ಕಣ್ಣು
ಓಡೋಡಿ ಬಾರೋ ತಡವ್ಯಾಕೆ

|| ಹಂಗ್ಯಾಕೆ ನೋಡಿಯೆ ನನ್ನ ರಾಜಾ
ಅಹ್ಹಹ್ಹಹ್ಹ ...
ಹಂಗ್ಯಾಕೆ ನೋಡುಯೆ ನನ್ನ ರಾಜಾ
ಹೇ... ಹಂಗ್ಯಾಕೆ ನೋಡುಯೆ ನನ್ನ ರಾಜಾ
ಮಾಗಿದ ಹಣ್ಣಿದು ಬಲು ತಾಜಾ
ನಿನ್ ಹಿಂದೆ ನಾನಿವ್ನಿ ನನ್ ಹಿಂದೆ ಯಾರಿಲ್ಲಾ
ಒಂಟಿಯ್ಯಾಗಿ ಸಿಕ್ತೀನಿ ಬುಟ್ಟಬುಟ್ರೆ ಸಿಕ್ಕೋಲ್ಲ
ನಿನಗಾಗೆ ಅರಳೈತೆ ಈ ರೋಜಾ..
ನಿನಗಾಗೆ ಅರಳೈತೆ ಈ ರೋಜಾ….||

Hangyake Nodiye song lyrics from Kannada Movie Nadurathri starring Sundar Krishna Urs, T N Balakrishna, Thoogudeepa Srinivas, Lyrics penned by K S Sathyanarayana Sung by S Janaki, Music Composed by M Poornachandra Rao, film is Directed by Rajan and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ