Hey Roopa Lyrics

ಹೇ.. ರೂಪ Lyrics

in Nadurathri

in ನಡುರಾತ್ರಿ

LYRIC

ಹೇ.. ರೂಪ ಏನೆಂದು ಹೇಗೆಂದು ನಾ
ಬಣ್ಣಿಸಲಿ ಮನಸೆಳೆವಾ
ಬಣ್ಣಿಸಲಿ ಮನಸೆಳೆವಾ
ನಿನ್ನಯ ರೂಪಾ...
ನಿನ್ನಂಥ ಸುಂದರಿಯ
ನಿನ್ನಂಥ ಸುಂದರಿಯ
ಕಾಣುವುದೆ ಅಪರೂಪ…..
ಕಾಣುವುದೆ ಅಪರೂಪ
 
|| ಹೇ.. ರೂಪ.......||

ಈ ಕೆನ್ನೆ ಏಕಿಷ್ಟು ಕೆಂಪಾಯಿತು..ಆಹಾ..
ಹಣೆ ಮೇಲೆ ಮುತ್ತಂಥ ಹನಿ ಮೂಡಿತು
ಲಲ .. ಪಪಪಾ .. ಪ್ಯಾಪಪಾ .. ಆಆಆ..
ಈ ಕೆನ್ನೆ ಏಕಿಷ್ಟು ಕೆಂಪಾಯಿತು ...
ಹಣೆ ಮೇಲೆ ಮುತ್ತಂಥ ಹನಿ ಮೂಡಿತು
ಬಿಗುಮಾನವು……ನಸು ಲಜ್ಜೆಯು... 
ಕಂಡಿದೆ ಹೊಸ ಕಾಂತಿಯಾ..ಈ ಕಣ್ಣಿಗೆ
 
|| ಹೇ.. ರೂಪ ಏನೆಂದು ಹೇಗೆಂದು ನಾ
ಬಣ್ಣಿಸಲಿ ಮನಸೆಳೆವಾ
ಬಣ್ಣಿಸಲಿ ಮನಸೆಳೆವಾ
ನಿನ್ನಯ ರೂಪಾ...
ನಿನ್ನಂಥ ಸುಂದರಿಯ
ನಿನ್ನಂಥ ಸುಂದರಿಯ
ಕಾಣುವುದೆ ಅಪರೂಪ…..
ಕಾಣುವುದೆ ಅಪರೂಪ…..||

ಹುಸಿ ಕೋಪ ಸೊಬಗೊಂದು ನಿನ್ನಂದಕೆ
ಈ ಉಸಿರು ಬಲು ಚೆಂದ ಮೈಮಾಟಕೆ..
ಆಹಾ.. ಪಪಪಪಾ .. ಆಹಾಹಾ ...
ಆಹಾಹಾ ... ಆಹಹಹಹಾಹಾ ...
ಹುಸಿ ಕೋಪ ಸೊಬಗೊಂದು ನಿನ್ನಂದಕೆ
ಈ ಉಸಿರು ಬಲು ಚೆಂದ ಮೈಮಾಟಕೆ..
ನೀ ನೋಡುವಾ...ಕುಡಿ ನೋಟವು….
ಹಿರಿದಿದೆ ಈ ಹೃದಯವ ಬಲು ಆಳಕೆ…..
 
|| ಹೇ ಹೇ ಹೇ.. ರೂಪ
ಏನೆಂದು ಹೇಗೆಂದು ನಾ
ಬಣ್ಣಿಸಲಿ ಮನಸೆಳೆವಾ
ಬಣ್ಣಿಸಲಿ ಮನಸೆಳೆವಾ
ನಿನ್ನಯ ರೂಪಾ...
ನಿನ್ನಂಥ ಸುಂದರಿಯ
ನಿನ್ನಂಥ ಸುಂದರಿಯ
ಕಾಣುವುದೆ ಅಪರೂಪ…..
ಕಾಣುವುದೆ ಅಪರೂಪ…..||

ಹೇ.. ರೂಪ ಏನೆಂದು ಹೇಗೆಂದು ನಾ
ಬಣ್ಣಿಸಲಿ ಮನಸೆಳೆವಾ
ಬಣ್ಣಿಸಲಿ ಮನಸೆಳೆವಾ
ನಿನ್ನಯ ರೂಪಾ...
ನಿನ್ನಂಥ ಸುಂದರಿಯ
ನಿನ್ನಂಥ ಸುಂದರಿಯ
ಕಾಣುವುದೆ ಅಪರೂಪ…..
ಕಾಣುವುದೆ ಅಪರೂಪ
 
|| ಹೇ.. ರೂಪ.......||

ಈ ಕೆನ್ನೆ ಏಕಿಷ್ಟು ಕೆಂಪಾಯಿತು..ಆಹಾ..
ಹಣೆ ಮೇಲೆ ಮುತ್ತಂಥ ಹನಿ ಮೂಡಿತು
ಲಲ .. ಪಪಪಾ .. ಪ್ಯಾಪಪಾ .. ಆಆಆ..
ಈ ಕೆನ್ನೆ ಏಕಿಷ್ಟು ಕೆಂಪಾಯಿತು ...
ಹಣೆ ಮೇಲೆ ಮುತ್ತಂಥ ಹನಿ ಮೂಡಿತು
ಬಿಗುಮಾನವು……ನಸು ಲಜ್ಜೆಯು... 
ಕಂಡಿದೆ ಹೊಸ ಕಾಂತಿಯಾ..ಈ ಕಣ್ಣಿಗೆ
 
|| ಹೇ.. ರೂಪ ಏನೆಂದು ಹೇಗೆಂದು ನಾ
ಬಣ್ಣಿಸಲಿ ಮನಸೆಳೆವಾ
ಬಣ್ಣಿಸಲಿ ಮನಸೆಳೆವಾ
ನಿನ್ನಯ ರೂಪಾ...
ನಿನ್ನಂಥ ಸುಂದರಿಯ
ನಿನ್ನಂಥ ಸುಂದರಿಯ
ಕಾಣುವುದೆ ಅಪರೂಪ…..
ಕಾಣುವುದೆ ಅಪರೂಪ…..||

ಹುಸಿ ಕೋಪ ಸೊಬಗೊಂದು ನಿನ್ನಂದಕೆ
ಈ ಉಸಿರು ಬಲು ಚೆಂದ ಮೈಮಾಟಕೆ..
ಆಹಾ.. ಪಪಪಪಾ .. ಆಹಾಹಾ ...
ಆಹಾಹಾ ... ಆಹಹಹಹಾಹಾ ...
ಹುಸಿ ಕೋಪ ಸೊಬಗೊಂದು ನಿನ್ನಂದಕೆ
ಈ ಉಸಿರು ಬಲು ಚೆಂದ ಮೈಮಾಟಕೆ..
ನೀ ನೋಡುವಾ...ಕುಡಿ ನೋಟವು….
ಹಿರಿದಿದೆ ಈ ಹೃದಯವ ಬಲು ಆಳಕೆ…..
 
|| ಹೇ ಹೇ ಹೇ.. ರೂಪ
ಏನೆಂದು ಹೇಗೆಂದು ನಾ
ಬಣ್ಣಿಸಲಿ ಮನಸೆಳೆವಾ
ಬಣ್ಣಿಸಲಿ ಮನಸೆಳೆವಾ
ನಿನ್ನಯ ರೂಪಾ...
ನಿನ್ನಂಥ ಸುಂದರಿಯ
ನಿನ್ನಂಥ ಸುಂದರಿಯ
ಕಾಣುವುದೆ ಅಪರೂಪ…..
ಕಾಣುವುದೆ ಅಪರೂಪ…..||

Hey Roopa song lyrics from Kannada Movie Nadurathri starring Sundar Krishna Urs, T N Balakrishna, Thoogudeepa Srinivas, Lyrics penned by K S Sathyanarayana Sung by S P Balasubrahmanyam, Music Composed by M Poornachandra Rao, film is Directed by Rajan and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ