Thumbithu Vayasu Lyrics

ತುಂಬಿತು ವಯಸು Lyrics

in Nadurathri

in ನಡುರಾತ್ರಿ

LYRIC

ಆಆಆ... ಆಆಆಆ...
ತುಂಬಿತು ವಯಸು ಹದಿನಾರು
ಕಂಡೆನು ಕನಸು ನೂರಾರು
ಮೂಡಿದ ಆಸೆಗಳೆಲ್ಲಾ
ಆಯಿತು ಚಿಂದಿಯು ಹಲವಾರು...
ಕಂಬನಿ ತುಂಬಿದ ಕಂಗಳಲಿ
ಮರುಗುವರಾರೂ ಇಲ್ಲಿಲ್ಲಾ...
 
|| ತುಂಬಿತು ವಯಸು ಹದಿನಾರು
ಕಂಡೆನು ಕನಸು ನೂರಾರು
ಕಂಬನಿ ತುಂಬಿದ ಕಂಗಳಲಿ
ಮರುಗುವರಾರೂ ಇಲ್ಲಿಲ್ಲಾ...||
 
ಬಿಗಿ ಬಿಗಿ ಸಿಕ್ಕಲೂ ಸಂಕೋಲೆ
ಬಿಡುಗಡೆ ಎಂದು ನಾನರಿಯೇ
ವಿಧಿ ತಾ ನುಗ್ಗಿದ ಬಲೆಯಿಂದ
ಉಳಿಸುವರಾರೂ ಬಂದಿಲ್ಲಾ..
 
|| ತುಂಬಿತು ವಯಸು ಹದಿನಾರು
ಕಂಡೆನು ಕನಸು ನೂರಾರು
ಕಂಬನಿ ತುಂಬಿದ ಕಂಗಳಲಿ
ಮರುಗುವರಾರೂ ಇಲ್ಲಿಲ್ಲಾ...||
 
ಆಡಿಸುವಾತನ ಕೈಗಳಲಿ
ಇರುವೆನು ಗೊಂಬೆಯ ತರದಲ್ಲಿ
ಆಡಿಸುವಾತನ ಕೈಗಳಲಿ
ಇರುವೆನು ಗೊಂಬೆಯ ತರದಲ್ಲಿ
ನನ್ನೀ ಬಾಳಿನ ಕಥೆಯಲ್ಲಿ
ನಾಯಕಿ ನಾನು ಕೊನೆಯಲ್ಲಿ...
ಕೊನೆಯಲ್ಲಿ….
 
|| ತುಂಬಿತು ವಯಸು ಹದಿನಾರು
ಕಂಡೆನು ಕನಸು ನೂರಾರು
ಕಂಬನಿ ತುಂಬಿದ ಕಂಗಳಲಿ
ಮರುಗುವರಾರೂ ಇಲ್ಲಿಲ್ಲಾ...||

ಆಆಆ... ಆಆಆಆ...
ತುಂಬಿತು ವಯಸು ಹದಿನಾರು
ಕಂಡೆನು ಕನಸು ನೂರಾರು
ಮೂಡಿದ ಆಸೆಗಳೆಲ್ಲಾ
ಆಯಿತು ಚಿಂದಿಯು ಹಲವಾರು...
ಕಂಬನಿ ತುಂಬಿದ ಕಂಗಳಲಿ
ಮರುಗುವರಾರೂ ಇಲ್ಲಿಲ್ಲಾ...
 
|| ತುಂಬಿತು ವಯಸು ಹದಿನಾರು
ಕಂಡೆನು ಕನಸು ನೂರಾರು
ಕಂಬನಿ ತುಂಬಿದ ಕಂಗಳಲಿ
ಮರುಗುವರಾರೂ ಇಲ್ಲಿಲ್ಲಾ...||
 
ಬಿಗಿ ಬಿಗಿ ಸಿಕ್ಕಲೂ ಸಂಕೋಲೆ
ಬಿಡುಗಡೆ ಎಂದು ನಾನರಿಯೇ
ವಿಧಿ ತಾ ನುಗ್ಗಿದ ಬಲೆಯಿಂದ
ಉಳಿಸುವರಾರೂ ಬಂದಿಲ್ಲಾ..
 
|| ತುಂಬಿತು ವಯಸು ಹದಿನಾರು
ಕಂಡೆನು ಕನಸು ನೂರಾರು
ಕಂಬನಿ ತುಂಬಿದ ಕಂಗಳಲಿ
ಮರುಗುವರಾರೂ ಇಲ್ಲಿಲ್ಲಾ...||
 
ಆಡಿಸುವಾತನ ಕೈಗಳಲಿ
ಇರುವೆನು ಗೊಂಬೆಯ ತರದಲ್ಲಿ
ಆಡಿಸುವಾತನ ಕೈಗಳಲಿ
ಇರುವೆನು ಗೊಂಬೆಯ ತರದಲ್ಲಿ
ನನ್ನೀ ಬಾಳಿನ ಕಥೆಯಲ್ಲಿ
ನಾಯಕಿ ನಾನು ಕೊನೆಯಲ್ಲಿ...
ಕೊನೆಯಲ್ಲಿ….
 
|| ತುಂಬಿತು ವಯಸು ಹದಿನಾರು
ಕಂಡೆನು ಕನಸು ನೂರಾರು
ಕಂಬನಿ ತುಂಬಿದ ಕಂಗಳಲಿ
ಮರುಗುವರಾರೂ ಇಲ್ಲಿಲ್ಲಾ...||

Thumbithu Vayasu song lyrics from Kannada Movie Nadurathri starring Sundar Krishna Urs, T N Balakrishna, Thoogudeepa Srinivas, Lyrics penned by K S Sathyanarayana Sung by S Janaki, Music Composed by M Poornachandra Rao, film is Directed by Rajan and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ