-
ಓ ಮನಸ್ಸೆ ನಿನ್ನ ಕನಸ ನನ್ನ ಬಳಿಗೆ ಹೇಳುವೆಯ
ಓ ಮನಸ್ಸೆ ನಿನ್ನ ಕನಸ ನನ್ನ ಬಳಿಗೆ ಹೇಳುವೆಯ
ನಿನಗಾಗಿ ಕಾದಿಹ ನಲ್ಲ ನಾನು ಕಣೆ
ನಿನಗಾಗಿ ಕಾದಿಹ ನಲ್ಲ
ನಿನಗಾಗಿ ಕಾದಿಹ ನಲ್ಲ ನಾನು ಕಣೆ
ನಿನಗಾಗಿ ಕಾದಿಹ ನಲ್ಲ
ಓ ಮನಸ್ಸೆ ನಿನ್ನ ಕನಸ ನನ್ನ ಬಳಿಗೆ ಹೇಳುವೆಯ
ಓ ಮನಸ್ಸೆ ನಿನ್ನ ಕನಸ ನನ್ನ ಬಳಿಗೆ ಹೇಳುವೆಯ
ಒಳಗೊಳಗೆ ನನ್ನೊಳಗೆ ನನ್ನ ಹೃದಯದ ಗೆಳತಿಗೆ
ಪ್ರೀತಿಯ ಮಾತೊಂದ ಹೇಳುವ ಬಯಕೆ
ಒಳಗೊಳಗೆ ನನ್ನೊಳಗೆ ನನ್ನ ಹೃದಯದ ಗೆಳತಿಗೆ
ಪ್ರೀತಿಯ ಮಾತೊಂದ ಹೇಳುವ ಬಯಕೆ
ಇರುಳಿನ ಕನಸ್ಸಿನಲಿ ಪ್ರೀತಿಯ ಹೊತ್ತು
ನಿನಗಾಗಿ ತರುವೆನೆ ದಿನ ಮೂರು ಹೊತ್ತು
ಪ್ರೀತಿಯ ರತವೇರಿ ನಾ ಬಂದು ನಿಂತು
ನೀ ಬರುವ ದಾರಿಯಲಿ ಕಾಯೋದು ಗೊತ್ತು
ನಿನಗಾಗಿ ನಿನಗಾಗಿ ನಿನಗಾಗಿ ಕಾದಿಹ ನಲ್ಲ
ಚಿಲಿಪಿಲಿಯ ಸದ್ದಿನಲಿ ಚುಮುಗುಡಿಸೊ ಚಳಿಯಲ್ಲಿ
ಇಬ್ಬನಿಯ ಜೊತೆಗೂಡಿ ಆಡುವ ಬಯಕೆ
ಮುಂಜಾನೆಯ ಗೆಳೆತನಕ್ಕೆ ನಿನ್ನ ನಗುವಿನ ಪರಿಮಳಕ್ಕೆ
ಮೈಯೆಲ್ಲ ಹಗುರಾಗಿ ತೇಲಿದ ಹಾಗೆ
ನಿನಗೆಂದೆ ನಾ ತೆರೆದೆ ಪ್ರೀತಿಯ ಸಂತೆ
ಬಾ ಇಲ್ಲಿ ಬಚ್ಚಿಡುವೆ ಕನಸ್ಸಿನ ಕಂತೆ
ಕತ್ತಲೆಯ ಹಾದಿಯಲಿ ಬೆಳಕನ್ನು ತಂದೆ
ಏಕಾಂಗಿ ಬದುಕಲ್ಲಿ ಜೊತೆಯಾಗಿ ನಿಂದೆ
ನಿನಗಾಗಿ ಕಾದಿಹ ನಲ್ಲ ನಾನು ಕಣೆ
ನಿನಗಾಗಿ ಕಾದಿಹ ನಲ್ಲ
ನಿನಗಾಗಿ ಕಾದಿಹ ನಲ್ಲ ನಾನು ಕಣೆ
ನಿನಗಾಗಿ ಕಾದಿಹ ನಲ್ಲ
-
ಓ ಮನಸ್ಸೆ ನಿನ್ನ ಕನಸ ನನ್ನ ಬಳಿಗೆ ಹೇಳುವೆಯ
ಓ ಮನಸ್ಸೆ ನಿನ್ನ ಕನಸ ನನ್ನ ಬಳಿಗೆ ಹೇಳುವೆಯ
ನಿನಗಾಗಿ ಕಾದಿಹ ನಲ್ಲ ನಾನು ಕಣೆ
ನಿನಗಾಗಿ ಕಾದಿಹ ನಲ್ಲ
ನಿನಗಾಗಿ ಕಾದಿಹ ನಲ್ಲ ನಾನು ಕಣೆ
ನಿನಗಾಗಿ ಕಾದಿಹ ನಲ್ಲ
ಓ ಮನಸ್ಸೆ ನಿನ್ನ ಕನಸ ನನ್ನ ಬಳಿಗೆ ಹೇಳುವೆಯ
ಓ ಮನಸ್ಸೆ ನಿನ್ನ ಕನಸ ನನ್ನ ಬಳಿಗೆ ಹೇಳುವೆಯ
ಒಳಗೊಳಗೆ ನನ್ನೊಳಗೆ ನನ್ನ ಹೃದಯದ ಗೆಳತಿಗೆ
ಪ್ರೀತಿಯ ಮಾತೊಂದ ಹೇಳುವ ಬಯಕೆ
ಒಳಗೊಳಗೆ ನನ್ನೊಳಗೆ ನನ್ನ ಹೃದಯದ ಗೆಳತಿಗೆ
ಪ್ರೀತಿಯ ಮಾತೊಂದ ಹೇಳುವ ಬಯಕೆ
ಇರುಳಿನ ಕನಸ್ಸಿನಲಿ ಪ್ರೀತಿಯ ಹೊತ್ತು
ನಿನಗಾಗಿ ತರುವೆನೆ ದಿನ ಮೂರು ಹೊತ್ತು
ಪ್ರೀತಿಯ ರತವೇರಿ ನಾ ಬಂದು ನಿಂತು
ನೀ ಬರುವ ದಾರಿಯಲಿ ಕಾಯೋದು ಗೊತ್ತು
ನಿನಗಾಗಿ ನಿನಗಾಗಿ ನಿನಗಾಗಿ ಕಾದಿಹ ನಲ್ಲ
ಚಿಲಿಪಿಲಿಯ ಸದ್ದಿನಲಿ ಚುಮುಗುಡಿಸೊ ಚಳಿಯಲ್ಲಿ
ಇಬ್ಬನಿಯ ಜೊತೆಗೂಡಿ ಆಡುವ ಬಯಕೆ
ಮುಂಜಾನೆಯ ಗೆಳೆತನಕ್ಕೆ ನಿನ್ನ ನಗುವಿನ ಪರಿಮಳಕ್ಕೆ
ಮೈಯೆಲ್ಲ ಹಗುರಾಗಿ ತೇಲಿದ ಹಾಗೆ
ನಿನಗೆಂದೆ ನಾ ತೆರೆದೆ ಪ್ರೀತಿಯ ಸಂತೆ
ಬಾ ಇಲ್ಲಿ ಬಚ್ಚಿಡುವೆ ಕನಸ್ಸಿನ ಕಂತೆ
ಕತ್ತಲೆಯ ಹಾದಿಯಲಿ ಬೆಳಕನ್ನು ತಂದೆ
ಏಕಾಂಗಿ ಬದುಕಲ್ಲಿ ಜೊತೆಯಾಗಿ ನಿಂದೆ
ನಿನಗಾಗಿ ಕಾದಿಹ ನಲ್ಲ ನಾನು ಕಣೆ
ನಿನಗಾಗಿ ಕಾದಿಹ ನಲ್ಲ
ನಿನಗಾಗಿ ಕಾದಿಹ ನಲ್ಲ ನಾನು ಕಣೆ
ನಿನಗಾಗಿ ಕಾದಿಹ ನಲ್ಲ
O Manase song lyrics from Kannada Movie Naani starring Manish Arya, Priyanka Rao, Jai Jagadish, Lyrics penned by N Raghavendra Sung by Sonu Nigam, Music Composed by M S Thyagaraj, film is Directed by Sumanth (Raghavendra K Gollahalli) and film is released on 2016