Ariraro Ariraro Lyrics

ಆರಿರರೊ ಆರಿರರೊ Lyrics

in Naani

in ನಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆರಿರರೊ ಆರಿರರೊ
ಆರಿರರೊ ಆರಿರರೊ
ಮನವೆ ಮನವೆ ಮಾತಾಡದೆ
ಮಮತೆ ಸಿಗದೆ ಮೂಕಾಗಿದೆ
ಬದುಕೆ ಬದುಕೆ ಸ್ಥಿರವಾಗಿದೆ
ಅರಳೊ ಮುಂಚೇನೆ ಹಸುನೀಗಿದೆ
ತಂದೆಯ ತೋಳಲ್ಲಿ ರಾಣಿಯ ಸುಖವಿಲ್ಲ
ನಾನಾದೆ ಬಡಪಾಯಿಯೊ
ಮಲಗೋಕೆ ನನಗೊಂದು ಜೋಗುಳದ ಹಾಡಿಲ್ಲ
ನಾನೆಂತ ಅಪರಾಧಿಯೊ
ಹೊರಲಾರದಂತ ನೋವೊಂದು ಒಳಗೆ
ನನ್ನ ಜೀವ ಹಿಂಡುತ್ತ ಕೊಲ್ಲುತ್ತಿದೆ
ಏಳಿಸದೆ ಏಕೆ ಈ ನನ್ನ ಕೂಗು
ಅಮ್ಮನ ಮನಸ್ಸೇಕೆ ಕಲ್ಲಾಗಿದೆ
 
ಹರಿಯುವ ನದಿಗಂತ ಕಡಲೊಂದು ಉಂಟು
ನನಗಾಗಿ ನೆರಳೊಂದು ಇರದಾಗಿದೆ
ಸುರಿಯುವ ಮಳೆಗುಂಟು ಭುವಿ ಜೊತೆಗೆ ನಂಟು
ಎರಡರಲೂ ಬಾಂಧವ್ಯ ಇರೊ ಸಾಕ್ಷಿಯೆ
ಮಮಕಾರ ತೋರುವ ಮನಸ್ಸಿಲ್ಲ ಒಂದು
ಏಕಾಂಗಿ ನಾನಾದೆ ಈ ಜಗದಲ್ಲಿ
ಕಣ್ಣೀರ ಒರೆಸೋಕೆ ಬೆರಳಿಲ್ಲ ಒಂದು
 ನತದೃಷ್ಟೆ ನಾನಾದೆ ಈ ಬದುಕಲಿ
ಪಾಪಿ ಶಿಶು ನಾನು ಕ್ಷಮೆ ಇಲ್ಲವೇನು
ಹೊರೆಯಾದೆ ನಾನು ನಿಮ್ಮ ಹೆಗಲಿಗೆ
ಕೊನೆಯಾಸೆ ಒಂದೆ ಈ ಜೀವಕ್ಕಿನ್ನು
ನಿಮ್ಮ ಪ್ರೀತಿ ವಾತ್ಸಲ್ಯ ಬೇಡುತ್ತಿದೆ

-
ಆರಿರರೊ ಆರಿರರೊ
ಆರಿರರೊ ಆರಿರರೊ
ಮನವೆ ಮನವೆ ಮಾತಾಡದೆ
ಮಮತೆ ಸಿಗದೆ ಮೂಕಾಗಿದೆ
ಬದುಕೆ ಬದುಕೆ ಸ್ಥಿರವಾಗಿದೆ
ಅರಳೊ ಮುಂಚೇನೆ ಹಸುನೀಗಿದೆ
ತಂದೆಯ ತೋಳಲ್ಲಿ ರಾಣಿಯ ಸುಖವಿಲ್ಲ
ನಾನಾದೆ ಬಡಪಾಯಿಯೊ
ಮಲಗೋಕೆ ನನಗೊಂದು ಜೋಗುಳದ ಹಾಡಿಲ್ಲ
ನಾನೆಂತ ಅಪರಾಧಿಯೊ
ಹೊರಲಾರದಂತ ನೋವೊಂದು ಒಳಗೆ
ನನ್ನ ಜೀವ ಹಿಂಡುತ್ತ ಕೊಲ್ಲುತ್ತಿದೆ
ಏಳಿಸದೆ ಏಕೆ ಈ ನನ್ನ ಕೂಗು
ಅಮ್ಮನ ಮನಸ್ಸೇಕೆ ಕಲ್ಲಾಗಿದೆ
 
ಹರಿಯುವ ನದಿಗಂತ ಕಡಲೊಂದು ಉಂಟು
ನನಗಾಗಿ ನೆರಳೊಂದು ಇರದಾಗಿದೆ
ಸುರಿಯುವ ಮಳೆಗುಂಟು ಭುವಿ ಜೊತೆಗೆ ನಂಟು
ಎರಡರಲೂ ಬಾಂಧವ್ಯ ಇರೊ ಸಾಕ್ಷಿಯೆ
ಮಮಕಾರ ತೋರುವ ಮನಸ್ಸಿಲ್ಲ ಒಂದು
ಏಕಾಂಗಿ ನಾನಾದೆ ಈ ಜಗದಲ್ಲಿ
ಕಣ್ಣೀರ ಒರೆಸೋಕೆ ಬೆರಳಿಲ್ಲ ಒಂದು
 ನತದೃಷ್ಟೆ ನಾನಾದೆ ಈ ಬದುಕಲಿ
ಪಾಪಿ ಶಿಶು ನಾನು ಕ್ಷಮೆ ಇಲ್ಲವೇನು
ಹೊರೆಯಾದೆ ನಾನು ನಿಮ್ಮ ಹೆಗಲಿಗೆ
ಕೊನೆಯಾಸೆ ಒಂದೆ ಈ ಜೀವಕ್ಕಿನ್ನು
ನಿಮ್ಮ ಪ್ರೀತಿ ವಾತ್ಸಲ್ಯ ಬೇಡುತ್ತಿದೆ

Ariraro Ariraro song lyrics from Kannada Movie Naani starring Manish Arya, Priyanka Rao, Jai Jagadish, Lyrics penned by N Raghavendra Sung by Ananya Bhagath, Music Composed by M S Thyagaraj, film is Directed by Sumanth (Raghavendra K Gollahalli) and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ