Mruthyunjaya Lyrics

ಮೃತ್ಯುಂಜಯ Lyrics

in Naani

in ನಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹರ ಹರ ಮಹದೇವ್‌
ಹರ ಹರ ಮಹದೇವ್‌
ಹರ ಹರ ಮಹದೇವ್‌
ಹರ ಹರ ಮಹದೇವ್‌
 
ಓಂ……(ಹಿನ್ನಲೆ)
 
ಭಂ  ಭಂ ಭೋಲೆ
ಭೋಲೆ
ಭಂ  ಭಂ ಭೋಲೆ
ಭಂ  ಭಂ ಭೋಲೆ
ಭಂ  ಭಂ ಭೋಲೆ
 
ನಮಃ ಶಿವಾಯ
 
ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ
ಹರ ಹರ ಮಹದೇವ್‌
 
ಶಿವ ಶಿವ ಶಿವ ಶಿವ ಶಿವ  ಶಿವ ಶಿವ  ಶಿವ ಶಿವ  ಶಿವ ಶಂಕರ
ಹರ ಹರ
 
ಮೃತ್ಯುಂಜಯಾಯ ಧರ್ಮಚ್ಚರಾಯ
ಸರ್ವಂ ಶಿವಾಯ ಸಂಭೂತನೇ
ವೀರಭದ್ರಾಯ ನೀಲಕಂಠಾಯ
ಮಹಾದೇವಾಯ ಸಕಲೇಶನೇ
 
ಪರಮೇಶ….
ಜಗದೀಶ…..
 
ಹರ ಹರ ಮಹದೇವ್‌
ಹರ ಹರ ಮಹದೇವ್‌
 
ಆಆಆಆಆಆಆಆಆ….
 
ಧೋಂ ತನನ ಧೋಂ ತನನ ಧೋಂ ತನನ
ಧೋಂ ತನನ ಧೋಂ ತನನ ಧೋಂ ತನನ
 
ನೀನೆ ರುದ್ರಾಯ ನೀನೆ ಭರ್ಗಾಯ
ನೀನೆ ಸೋಮಾಯ ಶ್ರುತಿ ಕಂಠನೇ
 
ದೇವ ದೇವಾಯ ಪಾಲ ನೇತ್ರಾಯ
ಕಾಲ ಕಾಲಾಯ ಮಹೇಶನೇ
 
ಕಾಲಗ್ನಿ ತಸ್ಮೈ ನಮಃ
ಮಹಾಪ್ರಾಣ ಈಶನೇ ನಮಃ
ಓಂಕಾರ ರೂಪನೇ ನಮಃ
 
||ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ
ಹರ ಹರ ಮಹದೇವ್‌||
 
||ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ
ಹರ ಹರ ಮಹದೇವ್‌||
 
ಓಂ…    ಓಂ… ಓಂ… ಓಂ…
 
ಢಮ ಢಮ ಢಮ ಢಮ ಢಮ ಢಮ ಢಮ ಢಮ
ಢಮರುಗ ಬಡಿದಿದೆ ನಾದಮಯ
ಘಣ ಘಣ ಘಣ ಘಣ ಘಣ ಘಣ ಘಣ ಘಣ 
ಘಣ ಘಣ ಮೊಳಗಿದೆ  ಘಂಟಮಯ
ಧಗ ಧಗ ಧಗ ಧಗ ಧಗ ಧಗ  ಧಗ ಧಗ
ಉರಿದಿದೆ ಅಗ್ನಿ ಜ್ವಾಲಮಯ
ಬಡ ಬಡ ಬಡ ಬಡ ಬಡ ಬಡ ಬಡ ಬಡ
ಬಿಡಿದಿದೆ ಸಿಡಿಲ ಘೋರಭಯ
 
ಮರೆತೋಯ್ತು  ಬಡ ಜೀವವು ದಯತೋರೊ ಭಗವಂತ
ಋಣಭಾರ ದಡಸೇರಿಸೊ ಶಿವನೇ  ನೀ ಧೀಮಂತ
ಶಿರಬಾಗುತ ನಿನ್ನ ಕರೆದಿದೆ ಕನಿಕರಿಸೊ ಗುಣವಂತ
 
ಧೋಂ ತನನ ಧೋಂ ತನನ ಧೋಂ ತನನ
 
||ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ
ಹರ ಹರ ಮಹದೇವ್‌||
 
||ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ
ಹರ ಹರ ಮಹದೇವ್‌||
 
ಪಮ ಪಮ ಪಮ ಪಮ ಪಮ ಪಮ
ನಿಪ ನಿಪ ನಿಪ ನಿಪ ನಿಪ ನಿಪನಿಪ
ಸನಿ ಸನಿ ಸನಿ ಸನಿ ಸನಿ ಸನಿಸನಿ
ರಿ…ನಿ…ಸ….
 
ನೀನೆ ಭೀಮಾಯ ನೀನೆ ಜಟಾಯ
ನೀನೆ ಉಗ್ರಾಯ ರುದ್ರೇಶನೆ
ನೀನೆ ಮೃಢಾಯ  ನೀನೆ ಹರಾಯ
ಶಿವಕಂಠಾಯ ಮೈಲಾರನೇ
 
ಹರಿಹರ ಬ್ರಹ್ಮನೇ ನಮಃ
ತ್ರಿಲೋಕ ಮೂರ್ತಿಯೆ ನಮಃ
ಅಖಿಲಾಂಡ ನಾಯಕನೇ ನಮಃ
 
 ಘರ ಘರ ಘರ ಘರ ಘರ ಘರ
ತಿರುಗಿದೆ ಭೂಮಿ ರಭಸದಲಿ
ಸುಡುಸುಡು ಸುಡುಸುಡು ಸುಡುಸುಡು
ಸುಡುಕಿದೆ  ಬಿಸಿಲ ರೋಷದಲಿ
ಭರಭರ ಭರಭರ ಭರಭರ ಭರಭರ
ಬೀಸಿದೆ ಗಾಳಿ ವೇಗದಲಿ
ಹರಹರ ಹರಹರ ಹರಹರ
ಜಪಿಸಿದೆ ನಾಮವ ರೋಷದಲಿ
 
ಅಸುನೀಗಿದ  ಜನ್ಮಕೆ ಜೀವ ನೀಡಯ್ಯ
ತಡಮಾಡದೆ ಜೀವಕೆ ಮುಕ್ತಿ ನೀಡಯ್ಯ
ಮುನಿಸೇತಕೆ ಮಹಾರುದ್ರನೇ
ಧರೆಗಿಳಿದು ಬಾರಯ್ಯ..ಆಆಆಆ
 
||ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ ||
ಧೋಂ ತನನ ಧೋಂ ತನನ ಧೋಂ ತನನ
 
||ಶಿವ ಶಿವ ಶಿವ ಶಿವ ಶಿವ ಶಿವ  ಶಿವ ಶಿವ ಶಂಕರ
ಹರ ಹರ||
 
ಧೋಂ ತನನ ಧೋಂ ತನನ ಧೋಂ ತನನ ಧೋಂ ತನನ

ಹರ ಹರ ಮಹದೇವ್‌
ಹರ ಹರ ಮಹದೇವ್‌
ಹರ ಹರ ಮಹದೇವ್‌
ಹರ ಹರ ಮಹದೇವ್‌
 
ಓಂ……(ಹಿನ್ನಲೆ)
 
ಭಂ  ಭಂ ಭೋಲೆ
ಭೋಲೆ
ಭಂ  ಭಂ ಭೋಲೆ
ಭಂ  ಭಂ ಭೋಲೆ
ಭಂ  ಭಂ ಭೋಲೆ
 
ನಮಃ ಶಿವಾಯ
 
ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ
ಹರ ಹರ ಮಹದೇವ್‌
 
ಶಿವ ಶಿವ ಶಿವ ಶಿವ ಶಿವ  ಶಿವ ಶಿವ  ಶಿವ ಶಿವ  ಶಿವ ಶಂಕರ
ಹರ ಹರ
 
ಮೃತ್ಯುಂಜಯಾಯ ಧರ್ಮಚ್ಚರಾಯ
ಸರ್ವಂ ಶಿವಾಯ ಸಂಭೂತನೇ
ವೀರಭದ್ರಾಯ ನೀಲಕಂಠಾಯ
ಮಹಾದೇವಾಯ ಸಕಲೇಶನೇ
 
ಪರಮೇಶ….
ಜಗದೀಶ…..
 
ಹರ ಹರ ಮಹದೇವ್‌
ಹರ ಹರ ಮಹದೇವ್‌
 
ಆಆಆಆಆಆಆಆಆ….
 
ಧೋಂ ತನನ ಧೋಂ ತನನ ಧೋಂ ತನನ
ಧೋಂ ತನನ ಧೋಂ ತನನ ಧೋಂ ತನನ
 
ನೀನೆ ರುದ್ರಾಯ ನೀನೆ ಭರ್ಗಾಯ
ನೀನೆ ಸೋಮಾಯ ಶ್ರುತಿ ಕಂಠನೇ
 
ದೇವ ದೇವಾಯ ಪಾಲ ನೇತ್ರಾಯ
ಕಾಲ ಕಾಲಾಯ ಮಹೇಶನೇ
 
ಕಾಲಗ್ನಿ ತಸ್ಮೈ ನಮಃ
ಮಹಾಪ್ರಾಣ ಈಶನೇ ನಮಃ
ಓಂಕಾರ ರೂಪನೇ ನಮಃ
 
||ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ
ಹರ ಹರ ಮಹದೇವ್‌||
 
||ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ
ಹರ ಹರ ಮಹದೇವ್‌||
 
ಓಂ…    ಓಂ… ಓಂ… ಓಂ…
 
ಢಮ ಢಮ ಢಮ ಢಮ ಢಮ ಢಮ ಢಮ ಢಮ
ಢಮರುಗ ಬಡಿದಿದೆ ನಾದಮಯ
ಘಣ ಘಣ ಘಣ ಘಣ ಘಣ ಘಣ ಘಣ ಘಣ 
ಘಣ ಘಣ ಮೊಳಗಿದೆ  ಘಂಟಮಯ
ಧಗ ಧಗ ಧಗ ಧಗ ಧಗ ಧಗ  ಧಗ ಧಗ
ಉರಿದಿದೆ ಅಗ್ನಿ ಜ್ವಾಲಮಯ
ಬಡ ಬಡ ಬಡ ಬಡ ಬಡ ಬಡ ಬಡ ಬಡ
ಬಿಡಿದಿದೆ ಸಿಡಿಲ ಘೋರಭಯ
 
ಮರೆತೋಯ್ತು  ಬಡ ಜೀವವು ದಯತೋರೊ ಭಗವಂತ
ಋಣಭಾರ ದಡಸೇರಿಸೊ ಶಿವನೇ  ನೀ ಧೀಮಂತ
ಶಿರಬಾಗುತ ನಿನ್ನ ಕರೆದಿದೆ ಕನಿಕರಿಸೊ ಗುಣವಂತ
 
ಧೋಂ ತನನ ಧೋಂ ತನನ ಧೋಂ ತನನ
 
||ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ
ಹರ ಹರ ಮಹದೇವ್‌||
 
||ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ
ಹರ ಹರ ಮಹದೇವ್‌||
 
ಪಮ ಪಮ ಪಮ ಪಮ ಪಮ ಪಮ
ನಿಪ ನಿಪ ನಿಪ ನಿಪ ನಿಪ ನಿಪನಿಪ
ಸನಿ ಸನಿ ಸನಿ ಸನಿ ಸನಿ ಸನಿಸನಿ
ರಿ…ನಿ…ಸ….
 
ನೀನೆ ಭೀಮಾಯ ನೀನೆ ಜಟಾಯ
ನೀನೆ ಉಗ್ರಾಯ ರುದ್ರೇಶನೆ
ನೀನೆ ಮೃಢಾಯ  ನೀನೆ ಹರಾಯ
ಶಿವಕಂಠಾಯ ಮೈಲಾರನೇ
 
ಹರಿಹರ ಬ್ರಹ್ಮನೇ ನಮಃ
ತ್ರಿಲೋಕ ಮೂರ್ತಿಯೆ ನಮಃ
ಅಖಿಲಾಂಡ ನಾಯಕನೇ ನಮಃ
 
 ಘರ ಘರ ಘರ ಘರ ಘರ ಘರ
ತಿರುಗಿದೆ ಭೂಮಿ ರಭಸದಲಿ
ಸುಡುಸುಡು ಸುಡುಸುಡು ಸುಡುಸುಡು
ಸುಡುಕಿದೆ  ಬಿಸಿಲ ರೋಷದಲಿ
ಭರಭರ ಭರಭರ ಭರಭರ ಭರಭರ
ಬೀಸಿದೆ ಗಾಳಿ ವೇಗದಲಿ
ಹರಹರ ಹರಹರ ಹರಹರ
ಜಪಿಸಿದೆ ನಾಮವ ರೋಷದಲಿ
 
ಅಸುನೀಗಿದ  ಜನ್ಮಕೆ ಜೀವ ನೀಡಯ್ಯ
ತಡಮಾಡದೆ ಜೀವಕೆ ಮುಕ್ತಿ ನೀಡಯ್ಯ
ಮುನಿಸೇತಕೆ ಮಹಾರುದ್ರನೇ
ಧರೆಗಿಳಿದು ಬಾರಯ್ಯ..ಆಆಆಆ
 
||ಶಿವ ಶಿವ ಶಿವ ಶಿವ ಶಿವ  ಶಿವ ಶಂಕರ
ಹರ ಹರ ||
ಧೋಂ ತನನ ಧೋಂ ತನನ ಧೋಂ ತನನ
 
||ಶಿವ ಶಿವ ಶಿವ ಶಿವ ಶಿವ ಶಿವ  ಶಿವ ಶಿವ ಶಂಕರ
ಹರ ಹರ||
 
ಧೋಂ ತನನ ಧೋಂ ತನನ ಧೋಂ ತನನ ಧೋಂ ತನನ

Mruthyunjaya song lyrics from Kannada Movie Naani starring Manish Arya, Priyanka Rao, Jai Jagadish, Lyrics penned by Gurumurthy Sung by Shankar Mahadevan, Music Composed by M S Thyagaraj, film is Directed by Sumanth (Raghavendra K Gollahalli) and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ