-
ಕರೆದಾಗ ಬರಬೇಕು ಕರುಣಾಕರ
ದಯಮಾಡೊ ನೀನೊಮ್ಮೆ ಜಗದೀಶ್ವರ
ಕರೆದಾಗ ಬರಬೇಕು ಕರುಣಾಕರ
ದಯಮಾಡೊ ನೀನೊಮ್ಮೆ ಜಗದೀಶ್ವರ
ಓಂಕಾರ ಶ್ರೀಕಾರ ಗೌರಿವರ
ನಿಜಗುಣನು ನೀನೇನೆ ಗುಣಶೇಖರ
ವರದಾಯ ಸಕಲಾಯ ಈಶಾಯ ನಮಃ
ಗುಣಕಾಯ ನಿಯಮಾಯ ಸರ್ವಾಯ ನಮಃ
ಬಾ ಶಿವನೆ ಬಾ ಹರನೆ ಭದ್ರಾಯ ನಮಃ
||ಕರೆದಾಗ ಬರಬೇಕು ಕರುಣಾಕರ
ದಯಮಾಡೊ ನೀನೊಮ್ಮೆ ಜಗದೀಶ್ವರ||
ಹಣೆಮೇಲಿದೆ ವಿಭೂತಿಯು
ಕಣ್ಣಲ್ಲಿ ತುಂಬಿಹುದು ಚಿರಕಾಂತಿಯು
ಮುಡಿಧರಿಸಿದೆ ಶಿರಗಂಗೆಯು
ಕೊರಳಲ್ಲಿ ಕಂಗೊಳಿಸೊ ರುದ್ರಾಕ್ಷಿಯು
ಶ್ರೀ ಪಾರ್ವತಿ ಪತಿಯೆ ಲೋಕಾಧಿಪತಯೆ
ತ್ರಿನೇತ್ರ ಭೂಷಿತನೆ ನಿನಗೆ ನಮೊ
ನಿಷ್ಕಲ್ಮಶಗುಣನೆ ಶ್ರೀ ಶಂಭೊ ಹರನೆ
ಜಗದಾದಿವಂದಿತನೆ ನಿನಗೆ ನಮೋ
ಸ್ವೀಕರಿಸು ಬಾ ಈ ಮನವಿಯಾ
ಸ್ವೀಕರಿಸು ಬಾ ಈ ಮನವಿಯಾ
-
ಕರೆದಾಗ ಬರಬೇಕು ಕರುಣಾಕರ
ದಯಮಾಡೊ ನೀನೊಮ್ಮೆ ಜಗದೀಶ್ವರ
ಕರೆದಾಗ ಬರಬೇಕು ಕರುಣಾಕರ
ದಯಮಾಡೊ ನೀನೊಮ್ಮೆ ಜಗದೀಶ್ವರ
ಓಂಕಾರ ಶ್ರೀಕಾರ ಗೌರಿವರ
ನಿಜಗುಣನು ನೀನೇನೆ ಗುಣಶೇಖರ
ವರದಾಯ ಸಕಲಾಯ ಈಶಾಯ ನಮಃ
ಗುಣಕಾಯ ನಿಯಮಾಯ ಸರ್ವಾಯ ನಮಃ
ಬಾ ಶಿವನೆ ಬಾ ಹರನೆ ಭದ್ರಾಯ ನಮಃ
||ಕರೆದಾಗ ಬರಬೇಕು ಕರುಣಾಕರ
ದಯಮಾಡೊ ನೀನೊಮ್ಮೆ ಜಗದೀಶ್ವರ||
ಹಣೆಮೇಲಿದೆ ವಿಭೂತಿಯು
ಕಣ್ಣಲ್ಲಿ ತುಂಬಿಹುದು ಚಿರಕಾಂತಿಯು
ಮುಡಿಧರಿಸಿದೆ ಶಿರಗಂಗೆಯು
ಕೊರಳಲ್ಲಿ ಕಂಗೊಳಿಸೊ ರುದ್ರಾಕ್ಷಿಯು
ಶ್ರೀ ಪಾರ್ವತಿ ಪತಿಯೆ ಲೋಕಾಧಿಪತಯೆ
ತ್ರಿನೇತ್ರ ಭೂಷಿತನೆ ನಿನಗೆ ನಮೊ
ನಿಷ್ಕಲ್ಮಶಗುಣನೆ ಶ್ರೀ ಶಂಭೊ ಹರನೆ
ಜಗದಾದಿವಂದಿತನೆ ನಿನಗೆ ನಮೋ
ಸ್ವೀಕರಿಸು ಬಾ ಈ ಮನವಿಯಾ
ಸ್ವೀಕರಿಸು ಬಾ ಈ ಮನವಿಯಾ
Karunakara song lyrics from Kannada Movie Naani starring Manish Arya, Priyanka Rao, Jai Jagadish, Lyrics penned by Raghavendra K L Sung by Ananya Bhagath, Music Composed by M S Thyagaraj, film is Directed by Sumanth (Raghavendra K Gollahalli) and film is released on 2016