Namma Thayi Bhaarathi Lyrics

ನಮ್ಮ ತಾಯಿ ಭಾರತಿ Lyrics

in Naandi

in ನಾಂದಿ

Video:
ಸಂಗೀತ ವೀಡಿಯೊ:

LYRIC

ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ
 
ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ
 
|| ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ…||
 
ಹಕ್ಕಿಯಂತೆ ಹಾರಿ
ನಾವು ನಾಡ ನೋಡುವ
ಹತ್ತು ದೇಶದಲ್ಲಿ
ತಾಯ ಕೀರ್ತಿ ಹಾಡುವ
ಹಕ್ಕಿಯಂತೆ ಹಾರಿ
ನಾವು ನಾಡ ನೋಡುವ
ಹತ್ತು ದೇಶದಲ್ಲಿ
ತಾಯ ಕೀರ್ತಿ ಹಾಡುವ
ಶಾಂತಿ ಸ್ನೇಹ ಪ್ರೇಮದ
ಸಂದೇಶವ ಸಾರುವ  
 
|| ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ

ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ….||

ಏಳು ಬಣ್ಣ ಸೇರಿ
ಬಿಳಿಯ ಬಣ್ಣವಾಯಿತು
ಏಳು ಸ್ವರವು ಸೇರಿ
ಸಂಗೀತವಾಯಿತು
ಸರಿಗಮಪದನಿ ಸನಿದಪಮಗರಿ
ವಿವಿಧ ನುಡಿಯು ವಿವಿಧ ನಡೆಯು
ಕಲೆತ ವಿವಿಧ ಭಾರತಿ 
 
|| ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ

ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ….||


ನಮ್ಮ ನಾಡು ನಡೆದ
ಬಂದ ಹಾದಿ ನೆನೆಯುವ
ಆದ ತಪ್ಪನೆಲ್ಲ ಅರಿತು
ಪಾಠ ಕಲಿಯುವ
ನಮ್ಮ ನಾಡು ನಡೆದ
ಬಂದ ಹಾದಿ ನೆನೆಯುವ
ಆದ ತಪ್ಪನೆಲ್ಲ ಅರಿತು
ಪಾಠ ಕಲಿಯುವ
ಕರ್ಮವೀರರಾಗಿ ಪ್ರಗತಿಪಥದಿ
ಮುಂದೆ ಸಾಗುವ  
 
|| ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ

ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ….||
 
ಆ…ಆ ಆ ಆ…..ಆ ಆ….
ಆ…ಆ ಆ ಆ…..ಆ ಆ….
ನಮ್ಮ ತಾಯ ಸೇವೆಗಾಗಿ
ನಾವು ದುಡಿಯುವ
ನಮ್ಮ ನಾಡ ರಕ್ಷಣೆಗೆ
ನಿಂತು ಮಡಿಯುವ
ನಮ್ಮ ತಾಯ ಸೇವೆಗಾಗಿ
ನಾವು ದುಡಿಯುವ
ನಮ್ಮ ನಾಡ ರಕ್ಷಣೆಗೆ
ನಿಂತು ಮಡಿಯುವ
ಜಾತಿ ಮತದ ಭೇದಗಳನು
ತೊರೆದು ಒಂದುಗೂಡುವ 
 
|| ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ

ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ….
ಹ್ಂ ಹ್ಂ ಹ್ಂ ಹ್ಮ ಹ್ಂ…||

ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ
 
ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ
 
|| ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ…||
 
ಹಕ್ಕಿಯಂತೆ ಹಾರಿ
ನಾವು ನಾಡ ನೋಡುವ
ಹತ್ತು ದೇಶದಲ್ಲಿ
ತಾಯ ಕೀರ್ತಿ ಹಾಡುವ
ಹಕ್ಕಿಯಂತೆ ಹಾರಿ
ನಾವು ನಾಡ ನೋಡುವ
ಹತ್ತು ದೇಶದಲ್ಲಿ
ತಾಯ ಕೀರ್ತಿ ಹಾಡುವ
ಶಾಂತಿ ಸ್ನೇಹ ಪ್ರೇಮದ
ಸಂದೇಶವ ಸಾರುವ  
 
|| ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ

ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ….||

ಏಳು ಬಣ್ಣ ಸೇರಿ
ಬಿಳಿಯ ಬಣ್ಣವಾಯಿತು
ಏಳು ಸ್ವರವು ಸೇರಿ
ಸಂಗೀತವಾಯಿತು
ಸರಿಗಮಪದನಿ ಸನಿದಪಮಗರಿ
ವಿವಿಧ ನುಡಿಯು ವಿವಿಧ ನಡೆಯು
ಕಲೆತ ವಿವಿಧ ಭಾರತಿ 
 
|| ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ

ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ….||


ನಮ್ಮ ನಾಡು ನಡೆದ
ಬಂದ ಹಾದಿ ನೆನೆಯುವ
ಆದ ತಪ್ಪನೆಲ್ಲ ಅರಿತು
ಪಾಠ ಕಲಿಯುವ
ನಮ್ಮ ನಾಡು ನಡೆದ
ಬಂದ ಹಾದಿ ನೆನೆಯುವ
ಆದ ತಪ್ಪನೆಲ್ಲ ಅರಿತು
ಪಾಠ ಕಲಿಯುವ
ಕರ್ಮವೀರರಾಗಿ ಪ್ರಗತಿಪಥದಿ
ಮುಂದೆ ಸಾಗುವ  
 
|| ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ

ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ….||
 
ಆ…ಆ ಆ ಆ…..ಆ ಆ….
ಆ…ಆ ಆ ಆ…..ಆ ಆ….
ನಮ್ಮ ತಾಯ ಸೇವೆಗಾಗಿ
ನಾವು ದುಡಿಯುವ
ನಮ್ಮ ನಾಡ ರಕ್ಷಣೆಗೆ
ನಿಂತು ಮಡಿಯುವ
ನಮ್ಮ ತಾಯ ಸೇವೆಗಾಗಿ
ನಾವು ದುಡಿಯುವ
ನಮ್ಮ ನಾಡ ರಕ್ಷಣೆಗೆ
ನಿಂತು ಮಡಿಯುವ
ಜಾತಿ ಮತದ ಭೇದಗಳನು
ತೊರೆದು ಒಂದುಗೂಡುವ 
 
|| ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ
ನಮ್ಮ ಉಸಿರು ಭಾರತ

ನಮ್ಮ ತಾಯಿ ಭಾರತಿ
ನಮ್ಮ ನಾಡು ಭಾರತ….
ಹ್ಂ ಹ್ಂ ಹ್ಂ ಹ್ಮ ಹ್ಂ…||

Namma Thayi Bhaarathi song lyrics from Kannada Movie Naandi starring Dr Rajkumar, Balakrishna, Sorat Ashwath, Lyrics penned by R N Jayagopal Sung by P B Srinivas, Music Composed by Vijaya Bhaskar, film is Directed by N Lakshminarayan and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ