Namma Paapa Muddu Paapa Lyrics

ನಮ್ಮ ಪಾಪ ಮುದ್ದು ಪಾಪ Lyrics

in Naandi

in ನಾಂದಿ

LYRIC

ಓಓಓಓಓ..... ಆಆಆಅ
ನಮ್ಮ ಪಾಪ ಮುದ್ದು ಪಾಪ
ಪುಟ್ಟ ಹೆಜ್ಜೆ ಹಾಕು ಪಾಪ
ತುಂಟತನ ಮಾಡು ಪಾಪ...
ಪಾಪ (ಒಹೋಪಾ... ( ಒಹೋ)
ಅಪ್ಪನೊಡನೆ ಆಟವಾಡಿ 
ಸುತ್ತ ಮುತ್ತ ಮೇಲೆ ನೋಡಿ
ಅಪ್ಪನೊಡನೆ ಆಟವಾಡಿ 
ಸುತ್ತ ಮುತ್ತ ಮೇಲೆ ನೋಡಿ
ಮುತ್ತಿನಂಥ ಮಾತನಾಡಿ
ಮುತ್ತಿನಂಥ ಮಾತನಾಡಿ
.. ಬಾ (ಓಹೋಹೋ)

ಬುಗುಬುಗುಬುಗು ರೈಲು ಬಂಡಿ
(ಹೇ..ಹೇ..ಹೇಹೇ... ಹೇಹೇ )
ಟಕ ಟಕ ಟಕ ಟಕ ಎಂದು ಗಾಡಿ
ಬುಗುಬುಗುಬುಗು ರೈಲು ಬಂಡಿ
ಟಕ ಟಕ ಟಕ ಟಕ ಎಂದು ಗಾಡಿ
ನೋಡಿ ಇವನ ಮೀಸೆ ದಾಡಿ..
ನೋಡಿ ಇವನ ಮೀಸೆ ದಾಡಿ
... (ಹೋ ಹೋ )
ಮುದ್ದು ಪಾಪ ( ಒಹೋ)

(ಓಒಹೋ ಆಹಾ  ಒಹೋ...
ಒಹೋ ಆಹಾ   ಒಹೋ.. )
ಜಟ್ಟಿ ಇವನು ಜಾರಿ ಬಿದ್ದ... 
ಜಟ್ಟಿ ಇವನು ಜಾರಿ ಬಿದ್ದ...
ಜಟ್ಟಿಗಳಿಗೆ ಸೋತ ಪೆದ್ದ
ಪೆದ್ದ ಪೆದ್ದ ಪೆದ್ದ
ಬಿದ್ದ ಎದ್ದ ಬಿದ್ದ ಪೆದ್ದ  
ಬಿದ್ದ ಎದ್ದ ಬಿದ್ದ ಪೆದ್ದ
ಆದರಿವನ ಮೂಗು ಉದ್ದ ...
ಆದರಿವನ ಮೂಗು ಉದ್ದ     
 
|| ಆ... (ಹೋ ಹೋ )
ಅಯ್ಯೋ ಪಾಪ ( ಒಹೋ)
ಅಪ್ಪನೊಡನೆ ಆಟವಾಡಿ 
ಸುತ್ತ ಮುತ್ತ ಮೇಲೆ ನೋಡಿ
ಮುತ್ತಿನಂಥ ಮಾತನಾಡಿ...
ಮುತ್ತಿನಂಥ ಮಾತನಾಡಿ
ಪಾಪ ( ಒಹೋ
ಓಡಿ ಬಾ ಬಾ ( ಒಹೋ)….||

ಓಓಓಓಓ..... ಆಆಆಅ
ನಮ್ಮ ಪಾಪ ಮುದ್ದು ಪಾಪ
ಪುಟ್ಟ ಹೆಜ್ಜೆ ಹಾಕು ಪಾಪ
ತುಂಟತನ ಮಾಡು ಪಾಪ...
ಪಾಪ (ಒಹೋಪಾ... ( ಒಹೋ)
ಅಪ್ಪನೊಡನೆ ಆಟವಾಡಿ 
ಸುತ್ತ ಮುತ್ತ ಮೇಲೆ ನೋಡಿ
ಅಪ್ಪನೊಡನೆ ಆಟವಾಡಿ 
ಸುತ್ತ ಮುತ್ತ ಮೇಲೆ ನೋಡಿ
ಮುತ್ತಿನಂಥ ಮಾತನಾಡಿ
ಮುತ್ತಿನಂಥ ಮಾತನಾಡಿ
.. ಬಾ (ಓಹೋಹೋ)

ಬುಗುಬುಗುಬುಗು ರೈಲು ಬಂಡಿ
(ಹೇ..ಹೇ..ಹೇಹೇ... ಹೇಹೇ )
ಟಕ ಟಕ ಟಕ ಟಕ ಎಂದು ಗಾಡಿ
ಬುಗುಬುಗುಬುಗು ರೈಲು ಬಂಡಿ
ಟಕ ಟಕ ಟಕ ಟಕ ಎಂದು ಗಾಡಿ
ನೋಡಿ ಇವನ ಮೀಸೆ ದಾಡಿ..
ನೋಡಿ ಇವನ ಮೀಸೆ ದಾಡಿ
... (ಹೋ ಹೋ )
ಮುದ್ದು ಪಾಪ ( ಒಹೋ)

(ಓಒಹೋ ಆಹಾ  ಒಹೋ...
ಒಹೋ ಆಹಾ   ಒಹೋ.. )
ಜಟ್ಟಿ ಇವನು ಜಾರಿ ಬಿದ್ದ... 
ಜಟ್ಟಿ ಇವನು ಜಾರಿ ಬಿದ್ದ...
ಜಟ್ಟಿಗಳಿಗೆ ಸೋತ ಪೆದ್ದ
ಪೆದ್ದ ಪೆದ್ದ ಪೆದ್ದ
ಬಿದ್ದ ಎದ್ದ ಬಿದ್ದ ಪೆದ್ದ  
ಬಿದ್ದ ಎದ್ದ ಬಿದ್ದ ಪೆದ್ದ
ಆದರಿವನ ಮೂಗು ಉದ್ದ ...
ಆದರಿವನ ಮೂಗು ಉದ್ದ     
 
|| ಆ... (ಹೋ ಹೋ )
ಅಯ್ಯೋ ಪಾಪ ( ಒಹೋ)
ಅಪ್ಪನೊಡನೆ ಆಟವಾಡಿ 
ಸುತ್ತ ಮುತ್ತ ಮೇಲೆ ನೋಡಿ
ಮುತ್ತಿನಂಥ ಮಾತನಾಡಿ...
ಮುತ್ತಿನಂಥ ಮಾತನಾಡಿ
ಪಾಪ ( ಒಹೋ
ಓಡಿ ಬಾ ಬಾ ( ಒಹೋ)….||

Namma Paapa Muddu Paapa song lyrics from Kannada Movie Naandi starring Dr Rajkumar, Balakrishna, Sorat Ashwath, Lyrics penned by R N Jayagopal Sung by L R Eswari, Music Composed by Vijaya Bhaskar, film is Directed by N Lakshminarayan and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ