ಆಆಆ... ಆಆಆ...
ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ
ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ
ಮಾನವ ಕೋಟಿಯ ಸಲಹುವ ಶಕ್ತಿ
ಯಾವುದೊ ನೀ ಹೇಳೇ
|| ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ…||
ಮನೆಯನು ಮಡದಿಯು ಬೆಳಗುವಳು
ಮಾರ್ಗವ ತೋರುವಳು... ಆಆಆ
ಮನೆಯನು ಮಡದಿಯು ಬೆಳಗುವಳು
ಮಾರ್ಗವ ತೋರುವಳು...
ಮನುಜನ ಬಾಳಿನ ಕಷ್ಟದೆ ಸುಖದೆ
ಜೊತೆಯಲಿ ನಡೆಯುವಳು
|| ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ…||
ಮಾತೆಯ ಮಗುವ ನವಮಾಸಗಳು
ಮುದದಲಿ ಭರಿಸುವಳು
ಸದಮದನಿ ನಿಸನಿದ ನಿದಮರಿ
ದಾ ನಿದನಿ ಮದ ಮದದಮ
ದಮದ ಗಮಸಗ ಪಗಮ ಸದನಿಸ
ಸಂಕ ಗಗಗ ಸಮಗ ಗಗಗಮ
ಮನಿದ ಸಾ ಗಾತಾನಿ ಸಾ
ನಿದ ನಿಗ ಮಗಮಗಸ
ಮಾತೆಯ ಮಗುವ ನವಮಾಸಗಳು
ಮುದದಲಿ ಭರಿಸುವಳು
ಕರುಳಿನ ಕುಡಿಗೆ ಅಮೃತ ನೀಡಿ
ಮಮತೆಯ ತೋರುವಳು
|| ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ
ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ
ಮಾನವ ಕೋಟಿಯ ಸಲಹುವ ಶಕ್ತಿ
ಮಹಿಳೆಯೆ ಸಾಗರಿಯೇ...
ಎಂದಿಗೂ ಮಹಿಳೆಯೆ ಸಾಗರಿಯೇ…||
ಆಆಆ... ಆಆಆ...
ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ
ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ
ಮಾನವ ಕೋಟಿಯ ಸಲಹುವ ಶಕ್ತಿ
ಯಾವುದೊ ನೀ ಹೇಳೇ
|| ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ…||
ಮನೆಯನು ಮಡದಿಯು ಬೆಳಗುವಳು
ಮಾರ್ಗವ ತೋರುವಳು... ಆಆಆ
ಮನೆಯನು ಮಡದಿಯು ಬೆಳಗುವಳು
ಮಾರ್ಗವ ತೋರುವಳು...
ಮನುಜನ ಬಾಳಿನ ಕಷ್ಟದೆ ಸುಖದೆ
ಜೊತೆಯಲಿ ನಡೆಯುವಳು
|| ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ…||
ಮಾತೆಯ ಮಗುವ ನವಮಾಸಗಳು
ಮುದದಲಿ ಭರಿಸುವಳು
ಸದಮದನಿ ನಿಸನಿದ ನಿದಮರಿ
ದಾ ನಿದನಿ ಮದ ಮದದಮ
ದಮದ ಗಮಸಗ ಪಗಮ ಸದನಿಸ
ಸಂಕ ಗಗಗ ಸಮಗ ಗಗಗಮ
ಮನಿದ ಸಾ ಗಾತಾನಿ ಸಾ
ನಿದ ನಿಗ ಮಗಮಗಸ
ಮಾತೆಯ ಮಗುವ ನವಮಾಸಗಳು
ಮುದದಲಿ ಭರಿಸುವಳು
ಕರುಳಿನ ಕುಡಿಗೆ ಅಮೃತ ನೀಡಿ
ಮಮತೆಯ ತೋರುವಳು
|| ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ
ಚಂದ್ರಮುಖಿ ಪ್ರಾಣಸಖಿ
ಚತುರೆಯೇ ನೀ ಕೇಳೇ
ಮಾನವ ಕೋಟಿಯ ಸಲಹುವ ಶಕ್ತಿ
ಮಹಿಳೆಯೆ ಸಾಗರಿಯೇ...
ಎಂದಿಗೂ ಮಹಿಳೆಯೆ ಸಾಗರಿಯೇ…||
Chandramukhi Pranasakhi song lyrics from Kannada Movie Naandi starring Dr Rajkumar, Balakrishna, Sorat Ashwath, Lyrics penned by R N Jayagopal Sung by S Janaki, B R Latha, Music Composed by Vijaya Bhaskar, film is Directed by N Lakshminarayan and film is released on 1964