Sihimutthu Sihimutthu Lyrics

ಸಿಹಿ ಮುತ್ತು ಸಿಹಿ ಮುತ್ತು Lyrics

in Naa Ninna Mareyalare

in ನಾ ನಿನ್ನ ಮರೆಯಲಾರೆ

LYRIC

Song Details Page after Lyrice

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ
ಚಿನ್ನದ ತೋಳಲಿ ನನ್ನಾ ಬಳಸುತ,
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತ,
 
|| ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ…||
 
ಚಿನಕುರುಳಿ ಮಾತಿನಲ್ಲಿ,
ಹೂಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ
ನೀ ನಕ್ಕರೂ ಚಂದ,
ನೀ ಅತ್ತರೂ ಅಂದ
ಕುಣಿಸುವೆ ತಣಿಸುವೆ
ತುಂಟಾಟದಿಂದ  ... ...
 
|| ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ
ಚಿನ್ನದ ತೋಳಲಿ ನನ್ನಾ ಬಳಸುತ,
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತ,
 
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ…||
 
ಮುತ್ತಂತೆ ನಿನ್ನ ನುಡಿಯು,
ಒಂದೊಂದು ಜೇನ ಹನಿಯು
ಸವಿಯುತ ನಲಿವುದು
ನನ್ನ ಜೀವ
ನಿನ್ನ ಸ್ನೇಹದಲ್ಲಿ,
ನಾ ತೇಲಿ ಸ್ವರ್ಗದಲ್ಲಿ
ಮರೆಯುವೆ ಮನಸಿನ
ನೂರೆಂಟು ನೋವ
 
|| ಆ......ಆ ಆ ಆ …
ಸಿಹಿ ಮುತ್ತು ಸಿಹಿ ಮುತ್ತು ನಂಗ್ಗೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ನಂಗ್ಗೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ನೀನು ಕೊಡುವೆಯಾ
ಚಿನ್ನದ ತೋಳಲಿ ನನ್ನಾ ಬಳಸುತ,
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತ
 
ಸಿಹಿ ಮುತ್ತು ಸಿಹಿ ಮುತ್ತು
ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಇನ್ನೊಂದು.. ಮತ್ತೊಂದು
ಇನ್ನೊಂದು.. ಮತ್ತೊಂದು…ಹಾ…||

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ
ಚಿನ್ನದ ತೋಳಲಿ ನನ್ನಾ ಬಳಸುತ,
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತ,
 
|| ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ…||
 
ಚಿನಕುರುಳಿ ಮಾತಿನಲ್ಲಿ,
ಹೂಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ
ನೀ ನಕ್ಕರೂ ಚಂದ,
ನೀ ಅತ್ತರೂ ಅಂದ
ಕುಣಿಸುವೆ ತಣಿಸುವೆ
ತುಂಟಾಟದಿಂದ  ... ...
 
|| ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ
ಚಿನ್ನದ ತೋಳಲಿ ನನ್ನಾ ಬಳಸುತ,
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತ,
 
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ…||
 
ಮುತ್ತಂತೆ ನಿನ್ನ ನುಡಿಯು,
ಒಂದೊಂದು ಜೇನ ಹನಿಯು
ಸವಿಯುತ ನಲಿವುದು
ನನ್ನ ಜೀವ
ನಿನ್ನ ಸ್ನೇಹದಲ್ಲಿ,
ನಾ ತೇಲಿ ಸ್ವರ್ಗದಲ್ಲಿ
ಮರೆಯುವೆ ಮನಸಿನ
ನೂರೆಂಟು ನೋವ
 
|| ಆ......ಆ ಆ ಆ …
ಸಿಹಿ ಮುತ್ತು ಸಿಹಿ ಮುತ್ತು ನಂಗ್ಗೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ನಂಗ್ಗೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ನೀನು ಕೊಡುವೆಯಾ
ಚಿನ್ನದ ತೋಳಲಿ ನನ್ನಾ ಬಳಸುತ,
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತ
 
ಸಿಹಿ ಮುತ್ತು ಸಿಹಿ ಮುತ್ತು
ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಇನ್ನೊಂದು.. ಮತ್ತೊಂದು
ಇನ್ನೊಂದು.. ಮತ್ತೊಂದು…ಹಾ…||

Sihimutthu Sihimutthu song lyrics from Kannada Movie Naa Ninna Mareyalare starring Dr Rajkumar, Lakshmi, Leelavathi, Lyrics penned by Chi Udayashankar Sung by P B Srinivas, S Janaki, Music Composed by Rajan-Nagendra, film is Directed by Vijay and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ