Ellelli Nodali Ninnanne Kaanuve Lyrics

ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ Lyrics

in Naa Ninna Mareyalare

in ನಾ ನಿನ್ನ ಮರೆಯಲಾರೆ

LYRIC

Song Details Page after Lyrice

ಎಲ್ಲೆಲ್ಲಿ ನೋಡಲಿ,
ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ
ಮನದಲಿ ಮನೆ ಮಾಡಿ ಆಡುವೆ
 
ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ
ಮನದಲಿ ಮನೆ ಮಾಡಿ ಆಡುವೆ
 
|| ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ…||
 
ಕೆಂಪು ತಾವರೆ ನೀರಿಗಾದರೆ  
ಹೊನ್ನ ತಾವರೆ ನನ್ನಾಸೆಯಸೆರೆ
ಆ…ಆ ಆ ಆ….ಆ….ಆ ಆ ಆ…..ಆ ….ಆ…
ಆ…ಮಿಂಚೆಂಬ ಬಳ್ಳಿಗೆ ಮೇಘದ ಆಸರೆ  
ಹೆಣ್ಣ ಬಾಳಿಗೆ ನಿನ್ನ ತೋಳಿನ ಆಸರೆ
ಓ…. ಯುಗಗಳು ಜಾರಿ ಉರುಳಿದರೇನು
ನಾನೆ ನೀನು ನೀನೆ ನಾನು
ಆದಮೆಲೆ ಬೇರೆ ಏನಿದೆ..
 
|| ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ
ಮನದಲಿ ಮನೆ ಮಾಡಿ ಆಡುವೆ
 
ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ..||
 
ರವಿಯನ್ನು ಕಾಣದೆ ಹಗಲೆಂದು ಆಗದು 
ನಿನ್ನನ್ನು ನೋಡದೆ ಪ್ರಾಣ ನಿಲ್ಲದು
ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ  
ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ
ಓ….ವಿರಹದ ನೋವ ಮರೆಯಲಿ ಜೀವ
ಹೂವು ಗಂಧ ಸೇರಿದಂತೆ
ಪ್ರೆಮದಿಂದ ನಿನ್ನ ಸೇರುವೆ
 
|| ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ
ಮನದಲಿ ಮನೆ ಮಾಡಿ ಆಡುವೆ
 
ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ..
ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ..
ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ..
ಆ ಆ ಆ ಆ….||

ಎಲ್ಲೆಲ್ಲಿ ನೋಡಲಿ,
ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ
ಮನದಲಿ ಮನೆ ಮಾಡಿ ಆಡುವೆ
 
ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ
ಮನದಲಿ ಮನೆ ಮಾಡಿ ಆಡುವೆ
 
|| ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ…||
 
ಕೆಂಪು ತಾವರೆ ನೀರಿಗಾದರೆ  
ಹೊನ್ನ ತಾವರೆ ನನ್ನಾಸೆಯಸೆರೆ
ಆ…ಆ ಆ ಆ….ಆ….ಆ ಆ ಆ…..ಆ ….ಆ…
ಆ…ಮಿಂಚೆಂಬ ಬಳ್ಳಿಗೆ ಮೇಘದ ಆಸರೆ  
ಹೆಣ್ಣ ಬಾಳಿಗೆ ನಿನ್ನ ತೋಳಿನ ಆಸರೆ
ಓ…. ಯುಗಗಳು ಜಾರಿ ಉರುಳಿದರೇನು
ನಾನೆ ನೀನು ನೀನೆ ನಾನು
ಆದಮೆಲೆ ಬೇರೆ ಏನಿದೆ..
 
|| ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ
ಮನದಲಿ ಮನೆ ಮಾಡಿ ಆಡುವೆ
 
ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ..||
 
ರವಿಯನ್ನು ಕಾಣದೆ ಹಗಲೆಂದು ಆಗದು 
ನಿನ್ನನ್ನು ನೋಡದೆ ಪ್ರಾಣ ನಿಲ್ಲದು
ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ  
ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ
ಓ….ವಿರಹದ ನೋವ ಮರೆಯಲಿ ಜೀವ
ಹೂವು ಗಂಧ ಸೇರಿದಂತೆ
ಪ್ರೆಮದಿಂದ ನಿನ್ನ ಸೇರುವೆ
 
|| ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ
ಮನದಲಿ ಮನೆ ಮಾಡಿ ಆಡುವೆ
 
ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ..
ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ..
ಎಲ್ಲೆಲ್ಲಿ ನೋಡಲಿ
ನಿನ್ನನ್ನೆ ಕಾಣುವೆ..
ಆ ಆ ಆ ಆ….||

Ellelli Nodali Ninnanne Kaanuve song lyrics from Kannada Movie Naa Ninna Mareyalare starring Dr Rajkumar, Lakshmi, Leelavathi, Lyrics penned by Chi Udayashankar Sung by Dr Rajkumar, S Janaki, Music Composed by Rajan-Nagendra, film is Directed by Vijay and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ