ನಿನ್ನ… ಮರೆಯಲಾರೆ…
ನಾ ನಿನ್ನ… ಮರೆಯಲಾರೆ….
ಎಂದೆಂದು ನಿನ್ನ ಬಿಡಲಾರೆ ಚಿನ್ನ
ನೀನೆ ಪ್ರಾಣ ನನ್ನಾಣೆಗೂ
ನಿನ್ನ… ಮರೆಯಲಾರೆ….
ನಾ ನಿನ್ನ…. ಮರೆಯಲಾರೆ…
ಜೊತೆಗೆ ನೀನು ಸೇರಿ ಬರುತಿರೆ
ಜಗವ ಮೆಟ್ಟಿ ನಾ ನಿಲ್ಲುವೆ
ಒಲಿದ ನೀನು ನಕ್ಕು ನಲಿದರೆ
ಏನೆ ಬರಲಿ ನಾ ಗೆಲ್ಲುವೆ
ಆಹ..ಲ ಲ..ಲಲ..ಲಲಲ…
ಚೆಲುವೆ ನೀನು ಉಸಿರು ಉಸಿರಲಿ
ಬೆರೆತು ಬದುಕು ಹೂವಾಗಿದೆ
ಎಂದೂ ಹೀಗೆ ಇರುವ ಬಯಕೆಯು
ಮೂಡಿ ಮನಸು ತೇಲಾಡಿದೆ
ನಮ್ಮ… ಬಾಳು ಹಾಲು… ಜೇನು
||ನಿನ್ನ… ಮರೆಯಲಾರೆ
ನಾ ನಿನ್ನ…. ಮರೆಯಲಾರೆ…||
ನೂರು ಮಾತು ಏಕೆ ಒಲವಿಗೆ
ನೋಟ ಒಂದೆ ಸಾಕಾಗಿದೆ
ಕಣ್ಣ ತುಂಬ ನೀನೆ ತುಂಬಿಹೆ
ದಾರಿ ಕಾಣದಂತಾಗಿದೆ
ಆ ಆ..ಆ ಆ…ಆಆ…ರ ರ ರ ರಾ..
ಸಿಡಿಲೆ ಬರಲಿ ಊರೆ ಗುಡುಗಲಿ
ದೂರ ಹೋಗೆ ನಾನೆಂದಿಗೂ
ಸಾವೇ ಬಂದು ನನ್ನ ಸೆಳೆದರು
ನಿನ್ನ ಬಿಡೆನು ಎಂದೆಂದಿಗು
ನೋವು… ನಲಿವು ಎಲ್ಲ… ಒಲವು
|| ನಿನ್ನ… ಮರೆಯಲಾರೆ…
ನಾ ನಿನ್ನ… ಮರೆಯಲಾರೆ….
ಎಂದೆಂದು ನಿನ್ನ ಬಿಡಲಾರೆ ಚಿನ್ನ
ನೀನೆ ಪ್ರಾಣ ನನ್ನಾಣೆಗೂ
ನಿನ್ನ… ನಾ ನಿನ್ನ… ಮರೆಯಲಾರೆ
ನಾ ನಿನ್ನ…. ನಾ ನಿನ್ನ…ಮರೆಯಲಾರೆ…
ಮರೆಯಲಾರೆ… ಮರೆಯಲಾರೆ… ಮರೆಯಲಾರೆ…||
ನಿನ್ನ… ಮರೆಯಲಾರೆ…
ನಾ ನಿನ್ನ… ಮರೆಯಲಾರೆ….
ಎಂದೆಂದು ನಿನ್ನ ಬಿಡಲಾರೆ ಚಿನ್ನ
ನೀನೆ ಪ್ರಾಣ ನನ್ನಾಣೆಗೂ
ನಿನ್ನ… ಮರೆಯಲಾರೆ….
ನಾ ನಿನ್ನ…. ಮರೆಯಲಾರೆ…
ಜೊತೆಗೆ ನೀನು ಸೇರಿ ಬರುತಿರೆ
ಜಗವ ಮೆಟ್ಟಿ ನಾ ನಿಲ್ಲುವೆ
ಒಲಿದ ನೀನು ನಕ್ಕು ನಲಿದರೆ
ಏನೆ ಬರಲಿ ನಾ ಗೆಲ್ಲುವೆ
ಆಹ..ಲ ಲ..ಲಲ..ಲಲಲ…
ಚೆಲುವೆ ನೀನು ಉಸಿರು ಉಸಿರಲಿ
ಬೆರೆತು ಬದುಕು ಹೂವಾಗಿದೆ
ಎಂದೂ ಹೀಗೆ ಇರುವ ಬಯಕೆಯು
ಮೂಡಿ ಮನಸು ತೇಲಾಡಿದೆ
ನಮ್ಮ… ಬಾಳು ಹಾಲು… ಜೇನು
||ನಿನ್ನ… ಮರೆಯಲಾರೆ
ನಾ ನಿನ್ನ…. ಮರೆಯಲಾರೆ…||
ನೂರು ಮಾತು ಏಕೆ ಒಲವಿಗೆ
ನೋಟ ಒಂದೆ ಸಾಕಾಗಿದೆ
ಕಣ್ಣ ತುಂಬ ನೀನೆ ತುಂಬಿಹೆ
ದಾರಿ ಕಾಣದಂತಾಗಿದೆ
ಆ ಆ..ಆ ಆ…ಆಆ…ರ ರ ರ ರಾ..
ಸಿಡಿಲೆ ಬರಲಿ ಊರೆ ಗುಡುಗಲಿ
ದೂರ ಹೋಗೆ ನಾನೆಂದಿಗೂ
ಸಾವೇ ಬಂದು ನನ್ನ ಸೆಳೆದರು
ನಿನ್ನ ಬಿಡೆನು ಎಂದೆಂದಿಗು
ನೋವು… ನಲಿವು ಎಲ್ಲ… ಒಲವು
|| ನಿನ್ನ… ಮರೆಯಲಾರೆ…
ನಾ ನಿನ್ನ… ಮರೆಯಲಾರೆ….
ಎಂದೆಂದು ನಿನ್ನ ಬಿಡಲಾರೆ ಚಿನ್ನ
ನೀನೆ ಪ್ರಾಣ ನನ್ನಾಣೆಗೂ
ನಿನ್ನ… ನಾ ನಿನ್ನ… ಮರೆಯಲಾರೆ
ನಾ ನಿನ್ನ…. ನಾ ನಿನ್ನ…ಮರೆಯಲಾರೆ…
ಮರೆಯಲಾರೆ… ಮರೆಯಲಾರೆ… ಮರೆಯಲಾರೆ…||
Naa Ninna Mareyalare song lyrics from Kannada Movie Naa Ninna Mareyalare starring Dr Rajkumar, Lakshmi, Leelavathi, Lyrics penned by Chi Udayashankar Sung by Dr Rajkumar, Vani Jairam, Music Composed by Rajan-Nagendra, film is Directed by Vijay and film is released on 1976