Idu Yaava Lokavo Lyrics

ಇದು ಯಾವ ಲೋಕವೊ Lyrics

in Mythri

in ಮೈತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು
ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು
ಹೊಳೆಹೊಳೆವ ಬಯಲಿನಲ್ಲಿ ನಕ್ಷತ್ರ ರಾಶಿ ಚೆಲ್ಲಿ
ಹೊಳೆಹೊಳೆವ ಬಯಲಿನಲ್ಲಿ ನಕ್ಷತ್ರ ರಾಶಿ ಚೆಲ್ಲಿ
ಸಂಬಂಧವೊ ಸಿರಿಬಂಧವೊ ಏನನ್ನು ತಿಳಿಯನಿವನು
ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು
 
ಗಂಧರ್ವ ಸೀಮೆಯ ದೀಪರಾಣಿ ಇವಳೊ
ಕಿನ್ನರರ ಲೋಕದ ಚಂದ್ರ ಇವನು ಯಾರೊ
ಗಂಧರ್ವ ಸೀಮೆಯ ದೀಪರಾಣಿ ಇವಳೊ
ಕಿನ್ನರರ ಲೋಕದ ಚಂದ್ರ ಇವನು ಯಾರೊ
ಏ ತಾನು ನಿಂತಿರೊ ನೆಲದಲಿ ಆ ಸೂರ್ಯ ಚಂದ್ರ ತಾರೆ
ಇದು ಏನು ಭಾಷೆಯು ತಿಳಿಯದು ಇಲ್ಲಿ ಮಾತಿನರ್ಥ ಬೇರೆ
ಮಾಯಾಜಾಲ ಬಂಧವೊ ಕನಸು ವಾಸ್ತವದಂದವೊ
ಏನು ತಿಳಿಯನಿವನು
 
||ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು||
 
ಹಗಲಿಲ್ಲ ಇರುಳಿಲ್ಲ ಯಾವ ಸೀಮೆ ಹೊತ್ತೊ
ನಿದ್ದೆಯ ಸುಳಿವಿಲ್ಲ ಹೇಗೆ ಕನಸು ಬಿತ್ತೊ
ಹಗಲಿಲ್ಲ ಇರುಳಿಲ್ಲ ಯಾವ ಸೀಮೆ ಹೊತ್ತೊ
ನಿದ್ದೆಯ ಸುಳಿವಿಲ್ಲ ಹೇಗೆ ಕನಸು ಬಿತ್ತೊ
ಇಲ್ಲಿ ಕಾಸೆ ಕೇಳದೆ ಕೊಡುವರು
ಸಿಹಿ ಬೇಳೆಬಾತು ಕೀರು
ಇದು ತೆರೆಯೆ ಇಲ್ಲದ ನಾಟಕ
ನಟ ನಟಿಯು ಇವರು ಯಾರೊ
ಮಾಯಾಜಾಲ ಬಂಧವೊ ಕನಸು ವಾಸ್ತವದಂದವೊ
ಏನು ತಿಳಿಯನಿವನು
 
||ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು
ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು
ಹೊಳೆಹೊಳೆವ ಬಯಲಿನಲ್ಲಿ ನಕ್ಷತ್ರ ರಾಶಿ ಚೆಲ್ಲಿ
ಹೊಳೆಹೊಳೆವ ಬಯಲಿನಲ್ಲಿ ನಕ್ಷತ್ರ ರಾಶಿ ಚೆಲ್ಲಿ
ಸಂಬಂಧವೊ ಸಿರಿಬಂಧವೊ ಏನನ್ನು ತಿಳಿಯನಿವನು||
 
||ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು||

-
ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು
ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು
ಹೊಳೆಹೊಳೆವ ಬಯಲಿನಲ್ಲಿ ನಕ್ಷತ್ರ ರಾಶಿ ಚೆಲ್ಲಿ
ಹೊಳೆಹೊಳೆವ ಬಯಲಿನಲ್ಲಿ ನಕ್ಷತ್ರ ರಾಶಿ ಚೆಲ್ಲಿ
ಸಂಬಂಧವೊ ಸಿರಿಬಂಧವೊ ಏನನ್ನು ತಿಳಿಯನಿವನು
ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು
 
ಗಂಧರ್ವ ಸೀಮೆಯ ದೀಪರಾಣಿ ಇವಳೊ
ಕಿನ್ನರರ ಲೋಕದ ಚಂದ್ರ ಇವನು ಯಾರೊ
ಗಂಧರ್ವ ಸೀಮೆಯ ದೀಪರಾಣಿ ಇವಳೊ
ಕಿನ್ನರರ ಲೋಕದ ಚಂದ್ರ ಇವನು ಯಾರೊ
ಏ ತಾನು ನಿಂತಿರೊ ನೆಲದಲಿ ಆ ಸೂರ್ಯ ಚಂದ್ರ ತಾರೆ
ಇದು ಏನು ಭಾಷೆಯು ತಿಳಿಯದು ಇಲ್ಲಿ ಮಾತಿನರ್ಥ ಬೇರೆ
ಮಾಯಾಜಾಲ ಬಂಧವೊ ಕನಸು ವಾಸ್ತವದಂದವೊ
ಏನು ತಿಳಿಯನಿವನು
 
||ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು||
 
ಹಗಲಿಲ್ಲ ಇರುಳಿಲ್ಲ ಯಾವ ಸೀಮೆ ಹೊತ್ತೊ
ನಿದ್ದೆಯ ಸುಳಿವಿಲ್ಲ ಹೇಗೆ ಕನಸು ಬಿತ್ತೊ
ಹಗಲಿಲ್ಲ ಇರುಳಿಲ್ಲ ಯಾವ ಸೀಮೆ ಹೊತ್ತೊ
ನಿದ್ದೆಯ ಸುಳಿವಿಲ್ಲ ಹೇಗೆ ಕನಸು ಬಿತ್ತೊ
ಇಲ್ಲಿ ಕಾಸೆ ಕೇಳದೆ ಕೊಡುವರು
ಸಿಹಿ ಬೇಳೆಬಾತು ಕೀರು
ಇದು ತೆರೆಯೆ ಇಲ್ಲದ ನಾಟಕ
ನಟ ನಟಿಯು ಇವರು ಯಾರೊ
ಮಾಯಾಜಾಲ ಬಂಧವೊ ಕನಸು ವಾಸ್ತವದಂದವೊ
ಏನು ತಿಳಿಯನಿವನು
 
||ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು
ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು
ಹೊಳೆಹೊಳೆವ ಬಯಲಿನಲ್ಲಿ ನಕ್ಷತ್ರ ರಾಶಿ ಚೆಲ್ಲಿ
ಹೊಳೆಹೊಳೆವ ಬಯಲಿನಲ್ಲಿ ನಕ್ಷತ್ರ ರಾಶಿ ಚೆಲ್ಲಿ
ಸಂಬಂಧವೊ ಸಿರಿಬಂಧವೊ ಏನನ್ನು ತಿಳಿಯನಿವನು||
 
||ಇದು ಯಾವ ಲೋಕವೊ ಇದು ಯಾವ ಸೀಮೆಯೊ
ಬಾ ಎಂದಿತು ಬಳಿ ಕರೆಯಿತು||

Idu Yaava Lokavo song lyrics from Kannada Movie Mythri starring Puneeth Rajkumar, Mohan Lal, Athul Kulkarni, Lyrics penned by H S Venkatesh Murthy Sung by Bhavatharini Ilaiyaraja, Ilaiyaraaja, Music Composed by Ilayaraja, film is Directed by B M Giriraj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ