-
ಬಿಕ್ಕಳಿಸಿ ಬರುವ ಜೋಗುಳವ ಕೇಳು
ನನ್ನ ವಾಡೆ ಸರದಾರ
ಕರಿನಾಗರ ಕಾದುಂಟು ಎಲ್ಲೊ
ಭಯವ ಬಿಡು ಕೈಹಿಡಿದು ನಡೆ ಮುಂದು
ಹಾರು ಕುದುರೆ ಏರಿ ಓಡುವ
ಬಿಸಿಲು ಮಳೆಗು ಬಣ್ಣ ಹಾಕುವ
ಚಂದ್ರ ನೀನು ಚೆಂದ
ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ
ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ
ರಾಗಿತೆನೆ ಹಾಗೆ ಬಾಳ ಸಿಹಿಯಾದೆ
ಕರಗೊ ಹಣತೆಲಿ ಉರಿಯೊ ಉರಿಯಾದೆ
ಕಾಡ ಜೇನಿನ ಬಣ್ಣದ ಗೊರವ
ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ ಚೆಂದ ನೀನೆ ಕಂದ
ನೀನು ಮಲಗಿದ್ದ ಪುಟ್ಟ ಹಾಸಿಗೆ
ನನ್ನನ್ನು ಗದರಿಸಿ ಕೇಳಿದೆ
ನೀನು ಬಿಡಿಸಿಟ್ಟ ಗೋಡೆ ಚಿತ್ರ
ನಿನ್ನಯ ಬೆರಳನು ಬೇಡಿದೆ
ಕ್ಷಮಿಸು ಕಂದ ನಾನೊಬ್ಬ ತಂದೆ
ನಿನಗಿಂತ ಭಯ ಹೆಚ್ಚು
ಹೌದು ಹೊಡೆದಿದ್ದೆ ನಾನೊಮ್ಮೆ ಹಿಂದೆ
ಅದಕ್ಕೆ ನಾ ನಿನ್ನೀ ಕೆಚ್ಚು
ಮಾತಾಡೊ ಮಾತಾಡು ಬಾ ಆಟಾಡು ಬಾ
ಇನ್ನೊಮ್ಮೆ ಎದೆ ಮೇಲೆ ಮಲಗು
||ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ
ಚಂದ್ರ ನೀನು ಚೆಂದ ನೀನೆ ಕಂದ||
ಮಗನ ಕೊಂದಂತ ಶಿವನೆ ನಿನ್ನಿಂದ
ಎಂತಹ ಕರುಣೆಯ ಬಯಸಲಿ
ನೀನು ಬರೆದಿಟ್ಟ ಕಥೆಯು ಕಥೆಯಲ್ಲ
ಬದುಕಲಿ ದೊರಕಿರೊ ಅಂಬಲಿ
ನಿನನಗೊಬ್ಬ ತಂದಾಯ ಶಾಪ ಇದೆಯೆಂದು ಗೊತ್ತಾಗಲಿ
ನನ್ನ ಒಡಲುರಿದ ಹಾಗೆಯೆ ನಿನ್ನ ಎದೆಯಾಳ ಸದಾ ಸುಡಲಿ
ಜವರಾಯ ಜವರಾಯ ನೀ ಮಹಾರಾಯ ನೀ
ಕಳೆಗೆಡಲಿ ನಿನ್ನ ಸೊಬಗು
||ಚಂದ್ರ ನೀನು ಚೆಂದ
ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ
ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ
ರಾಗಿತೆನೆ ಹಾಗೆ ಬಾಳ ಸಿಹಿಯಾದೆ
ಕರಗೊ ಹಣತೆಲಿ ಉರಿಯೊ ಉರಿಯಾದೆ
ಕಾಡ ಜೇನಿನ ಬಣ್ಣದ ಗೊರವ||
||ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ ಚೆಂದ ನೀನೆ ಕಂದ||
-
ಬಿಕ್ಕಳಿಸಿ ಬರುವ ಜೋಗುಳವ ಕೇಳು
ನನ್ನ ವಾಡೆ ಸರದಾರ
ಕರಿನಾಗರ ಕಾದುಂಟು ಎಲ್ಲೊ
ಭಯವ ಬಿಡು ಕೈಹಿಡಿದು ನಡೆ ಮುಂದು
ಹಾರು ಕುದುರೆ ಏರಿ ಓಡುವ
ಬಿಸಿಲು ಮಳೆಗು ಬಣ್ಣ ಹಾಕುವ
ಚಂದ್ರ ನೀನು ಚೆಂದ
ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ
ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ
ರಾಗಿತೆನೆ ಹಾಗೆ ಬಾಳ ಸಿಹಿಯಾದೆ
ಕರಗೊ ಹಣತೆಲಿ ಉರಿಯೊ ಉರಿಯಾದೆ
ಕಾಡ ಜೇನಿನ ಬಣ್ಣದ ಗೊರವ
ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ ಚೆಂದ ನೀನೆ ಕಂದ
ನೀನು ಮಲಗಿದ್ದ ಪುಟ್ಟ ಹಾಸಿಗೆ
ನನ್ನನ್ನು ಗದರಿಸಿ ಕೇಳಿದೆ
ನೀನು ಬಿಡಿಸಿಟ್ಟ ಗೋಡೆ ಚಿತ್ರ
ನಿನ್ನಯ ಬೆರಳನು ಬೇಡಿದೆ
ಕ್ಷಮಿಸು ಕಂದ ನಾನೊಬ್ಬ ತಂದೆ
ನಿನಗಿಂತ ಭಯ ಹೆಚ್ಚು
ಹೌದು ಹೊಡೆದಿದ್ದೆ ನಾನೊಮ್ಮೆ ಹಿಂದೆ
ಅದಕ್ಕೆ ನಾ ನಿನ್ನೀ ಕೆಚ್ಚು
ಮಾತಾಡೊ ಮಾತಾಡು ಬಾ ಆಟಾಡು ಬಾ
ಇನ್ನೊಮ್ಮೆ ಎದೆ ಮೇಲೆ ಮಲಗು
||ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ
ಚಂದ್ರ ನೀನು ಚೆಂದ ನೀನೆ ಕಂದ||
ಮಗನ ಕೊಂದಂತ ಶಿವನೆ ನಿನ್ನಿಂದ
ಎಂತಹ ಕರುಣೆಯ ಬಯಸಲಿ
ನೀನು ಬರೆದಿಟ್ಟ ಕಥೆಯು ಕಥೆಯಲ್ಲ
ಬದುಕಲಿ ದೊರಕಿರೊ ಅಂಬಲಿ
ನಿನನಗೊಬ್ಬ ತಂದಾಯ ಶಾಪ ಇದೆಯೆಂದು ಗೊತ್ತಾಗಲಿ
ನನ್ನ ಒಡಲುರಿದ ಹಾಗೆಯೆ ನಿನ್ನ ಎದೆಯಾಳ ಸದಾ ಸುಡಲಿ
ಜವರಾಯ ಜವರಾಯ ನೀ ಮಹಾರಾಯ ನೀ
ಕಳೆಗೆಡಲಿ ನಿನ್ನ ಸೊಬಗು
||ಚಂದ್ರ ನೀನು ಚೆಂದ
ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ
ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ
ರಾಗಿತೆನೆ ಹಾಗೆ ಬಾಳ ಸಿಹಿಯಾದೆ
ಕರಗೊ ಹಣತೆಲಿ ಉರಿಯೊ ಉರಿಯಾದೆ
ಕಾಡ ಜೇನಿನ ಬಣ್ಣದ ಗೊರವ||
||ಚಂದ್ರ ನೀನು ಚೆಂದ
ನಿನ್ನ ಮುಂದೆ ಕಂದ ಚೆಂದ ನೀನೆ ಕಂದ||
Chandranenu Chanda song lyrics from Kannada Movie Mythri starring Puneeth Rajkumar, Mohan Lal, Athul Kulkarni, Lyrics penned by B M Giriraj Sung by Kailash Kher, Music Composed by Ilayaraja, film is Directed by B M Giriraj and film is released on 2015