-
ಆಕಾಶ ಎದುರುಂಟು ಅವಕಾಶ ಕಾದುಂಟು
ಬಾರೊ ಗೆಳೆಯ ಹಾರೆಬಿಡೋಣ
ನಮಗಿಲ್ವ ಹಿಮ್ಮತ್ತು ಮಾಡೋಣ ಗಮ್ಮತ್ತು
ಬಾರೊ ಗೆಳೆಯ ನೋಡೆಬಿಡೋಣ
ಈಟುದ್ದ ಬೀಜನೆ ಮರವಾಗಿ ಬೆಳೆಯಲ್ವ
ಇಂಚುದ್ದ ದೀಪನೆ ರಾತ್ರಿ ಬೆಳಗಲ್ವ
ದೊಡ್ಡೊರು ಬೈತಾರೆ ಡೊಡ್ದಾದ್ರೆ ಹೊಡಿತ್ತಾರೆ
ಹೇಳೊ ಅಣ್ಣ ಏನೊ ಮಾಡೋಣ
ಆಕಾಶ ಎದುರುಂಟು ಅವಕಾಶ ಕಾದುಂಟು
ಬಾರೊ ಗೆಳೆಯ ಹಾರೆಬಿಡೋಣ
ಹೇ ಗೋಪಾಲ ಕೃಷ್ಣನೆ ಬೆಣ್ಣೆ ಕದ್ದ
ಬೆಣ್ಣೆ ಕದ್ದ ಸೀತೆನ ಕದ್ದ ಲೋಕವನ್ನೆ ಜಯಿಸಿದ
ಸಚಿನ್ ಮೊದಲ ಮ್ಯಾಚಲ್ಲಿ ಡಕ್ ಹೊಡ್ದಿದ್ದ
ಡಕ್ ಹೊಡೆದ ಆಮೇಲೆ ಎದ್ದ ಆಟವನ್ನೆ ಜಯಿಸಿದ
ಕಣ್ಣೀರ ಒರೆಸೊ ಹೊನ್ನ ನೀರ ಸುರಿಸೊ ಕೈಯು ಎಲ್ಲೊ ಕಾಣೆ ಆಗಿದೆ
ನೋವಿನ ರಾತ್ರೆ ಪ್ರೀತಿಯೆಂಬ ಮಾತ್ರೆ ನೀಡೊ ಲಾಲಿ ಮಾಯಾವಾಗಿದೆ
ಬಿಟ್ಟು ಹಾಕು ಮೆಟ್ಟಿ ಹಾಕು ಬಿಟ್ಟು ಹಾಕು ಮೆಟ್ಟಿ ಹಾಕು
ಆಗಿದ್ದನ್ನ ಸುಟ್ಟು ಹಾಕು
ಸೋಲು ಅನ್ನೋದು ಸುಳ್ಳು ಹೇಳಿದ ಪಾಠ
ಹೇಳೊ ನೀನು ದುಃಖಕ್ಕೆ ಟಾಟಾ
||ಆಕಾಶ ಎದುರುಂಟು ಅವಕಾಶ ಕಾದುಂಟು
ಬಾರೊ ಗೆಳೆಯ ಹಾರೆಬಿಡೋಣ
ನಮಗಿಲ್ವ ಹಿಮ್ಮತ್ತು ಮಾಡೋಣ ಗಮ್ಮತ್ತು
ಬಾರೊ ಗೆಳೆಯ ನೋಡೆಬಿಡೋಣ||
ನೂರಾರು ಹಿಂಸೆ ಮಧ್ಯೆ ನೀನು ಬೆಳೆದೆಯೊ
ಪ್ರೀತಿ ಕಲಿತೆ ನೀತಿ ಕಲಿತೆ ದಾಟಿ ಬಂದೆ ಮೆಟ್ಟಿಲು
ನೂರಾರು ಅಡ್ಡಿಯುಂಟುಗೆದ್ದು ಬರಲು
ಅಡ್ಡಿ ಇರಲಿ ಕಡ್ಡಿ ಇರಲಿ ಇದ್ದರೇನು ಗೆಲ್ಲಲು
ಇದು ಯಾವ ಭಾಗ್ಯ ನಾನು ಅಲ್ಲ ಯೋಗ್ಯ
ಆದ್ರೂನು ದಕ್ಕಿಹೋಗಿದೆ
ಬರಲಿನ್ನು ಗೆಳೆಯ ನೀನೆ ನನ್ನ ಗೆಳೆಯ
ಬದುಕಿಗೊಂದು ದಿಕ್ಕು ಸಿಕ್ಕಿದೆ
ಹೇ ಸಾಕು ಮಾಡು ಹೇ ಲಾಕು ಮಾಡು
ಹೇ ಸಾಕು ಮಾಡು ಲಾಕು ಮಾಡು
ಮುಂದಿನ ಸ್ಟೆಪ್ ಹಾಕಿನೋಡು
ಸೋಲು ಅನ್ನೋದ್ ಸುಳ್ಳು ಹೇಳಿದ ಪಾಠ
ಹೇಳೊ ನೀನು ದುಃಖಕ್ಕೆ ಟಾಟಾ
||ಆಕಾಶ ಎದುರುಂಟು ಅವಕಾಶ ಕಾದುಂಟು
ಬಾರೊ ಗೆಳೆಯ ಹಾರೆಬಿಡೋಣ
ನಮಗಿಲ್ವ ಹಿಮ್ಮತ್ತು ಮಾಡೋಣ ಗಮ್ಮತ್ತು
ಬಾರೊ ಗೆಳೆಯ ನೋಡೆಬಿಡೋಣ
ಈಟುದ್ದ ಬೀಜನೆ ಮರವಾಗಿ ಬೆಳೆಯಲ್ವ
ಇಂಚುದ್ದ ದೀಪನೆ ರಾತ್ರಿ ಬೆಳಗಲ್ವ
ದೊಡ್ಡೊರು ಬೈತಾರೆ ಡೊಡ್ದಾದ್ರೆ ಹೊಡಿತ್ತಾರೆ
ಹೇಳೊ ಅಣ್ಣ ಏನೊ ಮಾಡೋಣ||
||ಆಕಾಶ ಎದುರುಂಟು ಅವಕಾಶ ಕಾದುಂಟು
ಬಾರೊ ಗೆಳೆಯ ಹಾರೆಬಿಡೋಣ||
-
ಆಕಾಶ ಎದುರುಂಟು ಅವಕಾಶ ಕಾದುಂಟು
ಬಾರೊ ಗೆಳೆಯ ಹಾರೆಬಿಡೋಣ
ನಮಗಿಲ್ವ ಹಿಮ್ಮತ್ತು ಮಾಡೋಣ ಗಮ್ಮತ್ತು
ಬಾರೊ ಗೆಳೆಯ ನೋಡೆಬಿಡೋಣ
ಈಟುದ್ದ ಬೀಜನೆ ಮರವಾಗಿ ಬೆಳೆಯಲ್ವ
ಇಂಚುದ್ದ ದೀಪನೆ ರಾತ್ರಿ ಬೆಳಗಲ್ವ
ದೊಡ್ಡೊರು ಬೈತಾರೆ ಡೊಡ್ದಾದ್ರೆ ಹೊಡಿತ್ತಾರೆ
ಹೇಳೊ ಅಣ್ಣ ಏನೊ ಮಾಡೋಣ
ಆಕಾಶ ಎದುರುಂಟು ಅವಕಾಶ ಕಾದುಂಟು
ಬಾರೊ ಗೆಳೆಯ ಹಾರೆಬಿಡೋಣ
ಹೇ ಗೋಪಾಲ ಕೃಷ್ಣನೆ ಬೆಣ್ಣೆ ಕದ್ದ
ಬೆಣ್ಣೆ ಕದ್ದ ಸೀತೆನ ಕದ್ದ ಲೋಕವನ್ನೆ ಜಯಿಸಿದ
ಸಚಿನ್ ಮೊದಲ ಮ್ಯಾಚಲ್ಲಿ ಡಕ್ ಹೊಡ್ದಿದ್ದ
ಡಕ್ ಹೊಡೆದ ಆಮೇಲೆ ಎದ್ದ ಆಟವನ್ನೆ ಜಯಿಸಿದ
ಕಣ್ಣೀರ ಒರೆಸೊ ಹೊನ್ನ ನೀರ ಸುರಿಸೊ ಕೈಯು ಎಲ್ಲೊ ಕಾಣೆ ಆಗಿದೆ
ನೋವಿನ ರಾತ್ರೆ ಪ್ರೀತಿಯೆಂಬ ಮಾತ್ರೆ ನೀಡೊ ಲಾಲಿ ಮಾಯಾವಾಗಿದೆ
ಬಿಟ್ಟು ಹಾಕು ಮೆಟ್ಟಿ ಹಾಕು ಬಿಟ್ಟು ಹಾಕು ಮೆಟ್ಟಿ ಹಾಕು
ಆಗಿದ್ದನ್ನ ಸುಟ್ಟು ಹಾಕು
ಸೋಲು ಅನ್ನೋದು ಸುಳ್ಳು ಹೇಳಿದ ಪಾಠ
ಹೇಳೊ ನೀನು ದುಃಖಕ್ಕೆ ಟಾಟಾ
||ಆಕಾಶ ಎದುರುಂಟು ಅವಕಾಶ ಕಾದುಂಟು
ಬಾರೊ ಗೆಳೆಯ ಹಾರೆಬಿಡೋಣ
ನಮಗಿಲ್ವ ಹಿಮ್ಮತ್ತು ಮಾಡೋಣ ಗಮ್ಮತ್ತು
ಬಾರೊ ಗೆಳೆಯ ನೋಡೆಬಿಡೋಣ||
ನೂರಾರು ಹಿಂಸೆ ಮಧ್ಯೆ ನೀನು ಬೆಳೆದೆಯೊ
ಪ್ರೀತಿ ಕಲಿತೆ ನೀತಿ ಕಲಿತೆ ದಾಟಿ ಬಂದೆ ಮೆಟ್ಟಿಲು
ನೂರಾರು ಅಡ್ಡಿಯುಂಟುಗೆದ್ದು ಬರಲು
ಅಡ್ಡಿ ಇರಲಿ ಕಡ್ಡಿ ಇರಲಿ ಇದ್ದರೇನು ಗೆಲ್ಲಲು
ಇದು ಯಾವ ಭಾಗ್ಯ ನಾನು ಅಲ್ಲ ಯೋಗ್ಯ
ಆದ್ರೂನು ದಕ್ಕಿಹೋಗಿದೆ
ಬರಲಿನ್ನು ಗೆಳೆಯ ನೀನೆ ನನ್ನ ಗೆಳೆಯ
ಬದುಕಿಗೊಂದು ದಿಕ್ಕು ಸಿಕ್ಕಿದೆ
ಹೇ ಸಾಕು ಮಾಡು ಹೇ ಲಾಕು ಮಾಡು
ಹೇ ಸಾಕು ಮಾಡು ಲಾಕು ಮಾಡು
ಮುಂದಿನ ಸ್ಟೆಪ್ ಹಾಕಿನೋಡು
ಸೋಲು ಅನ್ನೋದ್ ಸುಳ್ಳು ಹೇಳಿದ ಪಾಠ
ಹೇಳೊ ನೀನು ದುಃಖಕ್ಕೆ ಟಾಟಾ
||ಆಕಾಶ ಎದುರುಂಟು ಅವಕಾಶ ಕಾದುಂಟು
ಬಾರೊ ಗೆಳೆಯ ಹಾರೆಬಿಡೋಣ
ನಮಗಿಲ್ವ ಹಿಮ್ಮತ್ತು ಮಾಡೋಣ ಗಮ್ಮತ್ತು
ಬಾರೊ ಗೆಳೆಯ ನೋಡೆಬಿಡೋಣ
ಈಟುದ್ದ ಬೀಜನೆ ಮರವಾಗಿ ಬೆಳೆಯಲ್ವ
ಇಂಚುದ್ದ ದೀಪನೆ ರಾತ್ರಿ ಬೆಳಗಲ್ವ
ದೊಡ್ಡೊರು ಬೈತಾರೆ ಡೊಡ್ದಾದ್ರೆ ಹೊಡಿತ್ತಾರೆ
ಹೇಳೊ ಅಣ್ಣ ಏನೊ ಮಾಡೋಣ||
||ಆಕಾಶ ಎದುರುಂಟು ಅವಕಾಶ ಕಾದುಂಟು
ಬಾರೊ ಗೆಳೆಯ ಹಾರೆಬಿಡೋಣ||
Aakaasha Eduruntu song lyrics from Kannada Movie Mythri starring Puneeth Rajkumar, Mohan Lal, Athul Kulkarni, Lyrics penned by Sharanya Gaonkar Sung by Shravan, Monisha, Chorus, Music Composed by Ilayaraja, film is Directed by B M Giriraj and film is released on 2015