-
ಮನುಷ್ಯ ದೊಡ್ಡವನಾದ ಅಂದರೆ ಕೆಲಸ ಕೆಡುವುದು ಕೂಡಲೆ
ಬಾಲಕರಾಗೆ ಇದ್ದರಾಗದೆ ಮಾಡಿಕೊಂಡು ತೀಟಲೆ
ಖುಷಿಕೊಡದ ಹಳೆ ಕಂತೆ ನಮಗೆ ಯಾಕ್ಬೇಕು
ನಸುನಗುವ ಮಗುವಂತೆ ನಗುವೊಂದು ಸಾಕು
ಹುಡುಗಾಟವೆ ಹುಡುಕಾಟವೊ ಬೇರೆಲ್ಲವು ನಗೆಪಾಟಲೊ
ಮನುಷ್ಯ ದೊಡ್ಡವನಾದ ಅಂದರೆ ಕೆಲಸ ಕೆಡುವುದು ಕೂಡಲೆ
ಬಾಲಕರಾಗೆ ಇದ್ದರಾಗದೆ ಮಾಡಿಕೊಂಡು ತೀಟಲೆ
ಬಂದೈತೆ ಉಗಿಬಂಡಿ ರೈಯ್ಯ ರೈಯ್ಯ ರೈಯ್ಯ
ಮರೆತಷ್ಟು ನೆನಪಲ್ಲಿ ಉಳಿವುದೊಂದೆ ಬಾಲ್ಯ
ದೊಡ್ಡವರ ಬಾಳಿನಲಿ ಬೇರೆ ಏನಿವೆ
ಕೂತ್ಕೊಂಡ್ರು ನಿಂತ್ಕೊಂಡ್ರು ನೂರು ಖಾಯಿಲೆ
ಕಿತ್ತಾಡ್ತಾರೆ ಲೋಕದ ಮಂದಿ ಇಲ್ಲ ಕಾರಣ
ನಮಗ್ಯಾಕಪ್ಪ ಬ್ಯಾರೆ ಸುದ್ದಿ ಆಟ ಆಡೋಣ
ಹುಡುಗಾಟವೆ ಹುಡುಕಾಟವೊ ಬೇರೆಲ್ಲವು ನಗೆಪಾಟಲೊ
||ಮನುಷ್ಯ ದೊಡ್ಡವನಾದ ಅಂದರೆ ಕೆಲಸ ಕೆಡುವುದು ಕೂಡಲೆ
ಬಾಲಕರಾಗೆ ಇದ್ದರಾಗದೆ ಮಾಡಿಕೊಂಡು ತೀಟಲೆ||
ಹೆಲುಗಿಲನ್ನೆ ಕೆಳಗಿಳಿಸಿ ಮೆಟ್ಟಲಿಂದು ಬೆಳೆಯೊ
ಕೆಲವೊಮ್ಮೆ ಕಣ್ಣನ್ನು ಮುಚ್ಚಿಕೊಂಡು ಉಳಿಯೊ
ಬಾಳೆಂಬ ನಾಟಕಕ್ಕೆ ಪರದೆಯಂತಿರು
ತಿಳುವಳಿಕೆ ಪಡಕೊಂಡ್ರು ಪಡೆಯದಂತಿರು
ಕೊಟ್ಟು ಬುದ್ದಿ ಪಾಠ ಹೇಳುವ ಎಲ್ರೂ ಮೂಢರು
ಮುಗ್ಧ ಮನಸ್ಸು ಯಾರಿಗೆ ಉಂಟೊ ಅವರೆ ದೇವರು
ಹುಡುಗಾಟವೆ ಹುಡುಕಾಟವೊ ಬೇರೆಲ್ಲವು ನಗೆಪಾಟಲೊ
||ಮನುಷ್ಯ ದೊಡ್ಡವನಾದ ಅಂದರೆ ಕೆಲಸ ಕೆಡುವುದು ಕೂಡಲೆ
ಬಾಲಕರಾಗೆ ಇದ್ದರಾಗದೆ ಮಾಡಿಕೊಂಡು ತೀಟಲೆ
ಖುಷಿಕೊಡದ ಹಳೆ ಕಂತೆ ನಮಗೆ ಯಾಕ್ಬೇಕು
ನಸುನಗುವ ಮಗುವಂತೆ ನಗುವೊಂದು ಸಾಕು
ಹುಡುಗಾಟವೆ ಹುಡುಕಾಟವೊ ಬೇರೆಲ್ಲವು ನಗೆಪಾಟಲೊ
||ಮನುಷ್ಯ ದೊಡ್ಡವನಾದ ಅಂದರೆ ಕೆಲಸ ಕೆಡುವುದು ಕೂಡಲೆ
ಬಾಲಕರಾಗೆ ಇದ್ದರಾಗದೆ ಮಾಡಿಕೊಂಡು ತೀಟಲೆ||
-
ಮನುಷ್ಯ ದೊಡ್ಡವನಾದ ಅಂದರೆ ಕೆಲಸ ಕೆಡುವುದು ಕೂಡಲೆ
ಬಾಲಕರಾಗೆ ಇದ್ದರಾಗದೆ ಮಾಡಿಕೊಂಡು ತೀಟಲೆ
ಖುಷಿಕೊಡದ ಹಳೆ ಕಂತೆ ನಮಗೆ ಯಾಕ್ಬೇಕು
ನಸುನಗುವ ಮಗುವಂತೆ ನಗುವೊಂದು ಸಾಕು
ಹುಡುಗಾಟವೆ ಹುಡುಕಾಟವೊ ಬೇರೆಲ್ಲವು ನಗೆಪಾಟಲೊ
ಮನುಷ್ಯ ದೊಡ್ಡವನಾದ ಅಂದರೆ ಕೆಲಸ ಕೆಡುವುದು ಕೂಡಲೆ
ಬಾಲಕರಾಗೆ ಇದ್ದರಾಗದೆ ಮಾಡಿಕೊಂಡು ತೀಟಲೆ
ಬಂದೈತೆ ಉಗಿಬಂಡಿ ರೈಯ್ಯ ರೈಯ್ಯ ರೈಯ್ಯ
ಮರೆತಷ್ಟು ನೆನಪಲ್ಲಿ ಉಳಿವುದೊಂದೆ ಬಾಲ್ಯ
ದೊಡ್ಡವರ ಬಾಳಿನಲಿ ಬೇರೆ ಏನಿವೆ
ಕೂತ್ಕೊಂಡ್ರು ನಿಂತ್ಕೊಂಡ್ರು ನೂರು ಖಾಯಿಲೆ
ಕಿತ್ತಾಡ್ತಾರೆ ಲೋಕದ ಮಂದಿ ಇಲ್ಲ ಕಾರಣ
ನಮಗ್ಯಾಕಪ್ಪ ಬ್ಯಾರೆ ಸುದ್ದಿ ಆಟ ಆಡೋಣ
ಹುಡುಗಾಟವೆ ಹುಡುಕಾಟವೊ ಬೇರೆಲ್ಲವು ನಗೆಪಾಟಲೊ
||ಮನುಷ್ಯ ದೊಡ್ಡವನಾದ ಅಂದರೆ ಕೆಲಸ ಕೆಡುವುದು ಕೂಡಲೆ
ಬಾಲಕರಾಗೆ ಇದ್ದರಾಗದೆ ಮಾಡಿಕೊಂಡು ತೀಟಲೆ||
ಹೆಲುಗಿಲನ್ನೆ ಕೆಳಗಿಳಿಸಿ ಮೆಟ್ಟಲಿಂದು ಬೆಳೆಯೊ
ಕೆಲವೊಮ್ಮೆ ಕಣ್ಣನ್ನು ಮುಚ್ಚಿಕೊಂಡು ಉಳಿಯೊ
ಬಾಳೆಂಬ ನಾಟಕಕ್ಕೆ ಪರದೆಯಂತಿರು
ತಿಳುವಳಿಕೆ ಪಡಕೊಂಡ್ರು ಪಡೆಯದಂತಿರು
ಕೊಟ್ಟು ಬುದ್ದಿ ಪಾಠ ಹೇಳುವ ಎಲ್ರೂ ಮೂಢರು
ಮುಗ್ಧ ಮನಸ್ಸು ಯಾರಿಗೆ ಉಂಟೊ ಅವರೆ ದೇವರು
ಹುಡುಗಾಟವೆ ಹುಡುಕಾಟವೊ ಬೇರೆಲ್ಲವು ನಗೆಪಾಟಲೊ
||ಮನುಷ್ಯ ದೊಡ್ಡವನಾದ ಅಂದರೆ ಕೆಲಸ ಕೆಡುವುದು ಕೂಡಲೆ
ಬಾಲಕರಾಗೆ ಇದ್ದರಾಗದೆ ಮಾಡಿಕೊಂಡು ತೀಟಲೆ
ಖುಷಿಕೊಡದ ಹಳೆ ಕಂತೆ ನಮಗೆ ಯಾಕ್ಬೇಕು
ನಸುನಗುವ ಮಗುವಂತೆ ನಗುವೊಂದು ಸಾಕು
ಹುಡುಗಾಟವೆ ಹುಡುಕಾಟವೊ ಬೇರೆಲ್ಲವು ನಗೆಪಾಟಲೊ
||ಮನುಷ್ಯ ದೊಡ್ಡವನಾದ ಅಂದರೆ ಕೆಲಸ ಕೆಡುವುದು ಕೂಡಲೆ
ಬಾಲಕರಾಗೆ ಇದ್ದರಾಗದೆ ಮಾಡಿಕೊಂಡು ತೀಟಲೆ||
Hudugatave Hudukatavo song lyrics from Kannada Movie Mythri starring Puneeth Rajkumar, Mohan Lal, Athul Kulkarni, Lyrics penned by Yogaraj Bhat Sung by Monisha, Chorus, Music Composed by Ilayaraja, film is Directed by B M Giriraj and film is released on 2015