Aakashakkeddunintha Parvatha Lyrics

ಆಕಾಶಕ್ಕೆದ್ದು ನಿಂತ ಪರ್ವತ Lyrics

in Mysore Mallige

in ಮೈಸೂರ ಮಲ್ಲಿಗೆ

LYRIC

Song Details Page after Lyrice

-
ಆಆಆ (ಆಆಆ) ಆಆಆ (ಆಆಆ)
ಆಆಆ (ಆಆಆ) ಆಆಆ (ಆಆಆ) ಆಆಆಆಅ
 
ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ ಮುತ್ತಲಿಡುವ ಪೆರ್ದೆರೆಗಳ ಗಾನದಲ್ಲಿ
ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರ ಘೋಷವೇಳುವಲ್ಲಿ
ಕಣ್ಣು ಬೇರೇ ನೋಟವೊಂದು ನಾವೂ ಭಾರತೀಯರೂ
ಕಣ್ಣು ಬೇರೇ ನೋಟವೊಂದು ನಾವೂ ಭಾರತೀಯರೂ

ಆಆಆಆ ಆಆಆಅ ಆಆಆಅ

ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
ನಮ್ಮ ಯೋಧರೆತ್ತಿ ಹಿಡಿದ  ನಮ್ಮ ಧ್ವಜದ ನೆರಳಿನಲ್ಲಿ
ಒಂದೇ ನೆಲದ ತೊಟ್ಟಿಲಲ್ಲಿ  ಬೆಳೆದ ನಮ್ಮ ಕೊರಳಿನಲ್ಲಿ
ನಮ್ಮ ಯುಗದ ಧನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ
ಬಾಷೆ  ಬೇರೇ ಭಾವವೊಂದು  ನಾವೂ ಭಾರತೀಯರೂ

ಬಾಷೆ  ಬೇರೇ ಭಾವವೊಂದು ನಾವೂ ಭಾರತೀಯರೂ

ಆಆಆಆ ಆಆಆಅ ಆಆಆಅ

ನಾಡಿಗಾಗಿ ತನುವು ತೆತ್ತ ಹುತಾತ್ಮರ ಸ್ಮರಣೆಯಲ್ಲಿ  (ಆಆಆಆಅ )
ನಮ್ಮ ಕಷ್ಟದಲ್ಲೂ ನೆರೆಗೆ ನೆರಳ
ನೀವ ಕರುಣೆಯಲ್ಲಿ (ಆಆಆಆಅ )
ದಾರಿ ಬಳಸಿ ಏರುವಲ್ಲಿ ಬಿ|ರುಗಾಳಿಯೇ ಮೊಳಗುವಲ್ಲಿ
ನಮ್ಮ ಗುರಿಯ ಬೆಳಕಿನಡೆಗೇ  ನಡೆವ ಧೀರ ಪಯಣದಲಿ
 ಎಲ್ಲೇ ಇರಲೀ ನಾವೂ ಒಂದೂ ನಾವೂ ಭಾರತೀಯರೂ

ಎಲ್ಲೇ ಇರಲೀ ನಾವೂ ಒಂದೂ ನಾವೂ ಭಾರತೀಯರೂ||2||
 
ನಾವೂ ಭಾರತೀಯರೂ    ನಾವೂ ಭಾರತೀಯರೂ
ನಾವೂ ಭಾರತೀಯರೂ     ನಾವೂ ಭಾರತೀಯರೂ
ನಾವೂ ಭಾರತೀಯರೂ    ನಾವೂ ಭಾರತೀಯರೂ 

-
ಆಆಆ (ಆಆಆ) ಆಆಆ (ಆಆಆ)
ಆಆಆ (ಆಆಆ) ಆಆಆ (ಆಆಆ) ಆಆಆಆಅ
 
ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ ಮುತ್ತಲಿಡುವ ಪೆರ್ದೆರೆಗಳ ಗಾನದಲ್ಲಿ
ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರ ಘೋಷವೇಳುವಲ್ಲಿ
ಕಣ್ಣು ಬೇರೇ ನೋಟವೊಂದು ನಾವೂ ಭಾರತೀಯರೂ
ಕಣ್ಣು ಬೇರೇ ನೋಟವೊಂದು ನಾವೂ ಭಾರತೀಯರೂ

ಆಆಆಆ ಆಆಆಅ ಆಆಆಅ

ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
ನಮ್ಮ ಯೋಧರೆತ್ತಿ ಹಿಡಿದ  ನಮ್ಮ ಧ್ವಜದ ನೆರಳಿನಲ್ಲಿ
ಒಂದೇ ನೆಲದ ತೊಟ್ಟಿಲಲ್ಲಿ  ಬೆಳೆದ ನಮ್ಮ ಕೊರಳಿನಲ್ಲಿ
ನಮ್ಮ ಯುಗದ ಧನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ
ಬಾಷೆ  ಬೇರೇ ಭಾವವೊಂದು  ನಾವೂ ಭಾರತೀಯರೂ

ಬಾಷೆ  ಬೇರೇ ಭಾವವೊಂದು ನಾವೂ ಭಾರತೀಯರೂ

ಆಆಆಆ ಆಆಆಅ ಆಆಆಅ

ನಾಡಿಗಾಗಿ ತನುವು ತೆತ್ತ ಹುತಾತ್ಮರ ಸ್ಮರಣೆಯಲ್ಲಿ  (ಆಆಆಆಅ )
ನಮ್ಮ ಕಷ್ಟದಲ್ಲೂ ನೆರೆಗೆ ನೆರಳ
ನೀವ ಕರುಣೆಯಲ್ಲಿ (ಆಆಆಆಅ )
ದಾರಿ ಬಳಸಿ ಏರುವಲ್ಲಿ ಬಿ|ರುಗಾಳಿಯೇ ಮೊಳಗುವಲ್ಲಿ
ನಮ್ಮ ಗುರಿಯ ಬೆಳಕಿನಡೆಗೇ  ನಡೆವ ಧೀರ ಪಯಣದಲಿ
 ಎಲ್ಲೇ ಇರಲೀ ನಾವೂ ಒಂದೂ ನಾವೂ ಭಾರತೀಯರೂ

ಎಲ್ಲೇ ಇರಲೀ ನಾವೂ ಒಂದೂ ನಾವೂ ಭಾರತೀಯರೂ||2||
 
ನಾವೂ ಭಾರತೀಯರೂ    ನಾವೂ ಭಾರತೀಯರೂ
ನಾವೂ ಭಾರತೀಯರೂ     ನಾವೂ ಭಾರತೀಯರೂ
ನಾವೂ ಭಾರತೀಯರೂ    ನಾವೂ ಭಾರತೀಯರೂ 

Aakashakkeddunintha Parvatha song lyrics from Kannada Movie Mysore Mallige starring Girish Karnad, Anand, Sudharani, Lyrics penned by K S Narasimha Swamy Sung by S P Balasubrahmanyam, Music Composed by C Ashwath, film is Directed by T S Nagabharana and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ