-
ಸೂರ್ಯಕಾಂತಿ ರವಿಯ ಮರೆತು
ಮೊಗವ ಮರೆಮಾಚಿದೇಕೆ
ಕೋಪವು ಏಕೇ..ಎಎ ತಾಪವು ಏಕೇ..ಎಎ
ಹೆಣ್ಣೇ ಈ ರೋಷವೇಕೇ
ಚಂದ್ರಕಾಂತಿ ತಂಪು ನೀಗಿ ಬೆಂಕಿ ಬರಡಾಯಿತೆಕೇ
ಸಂಶಯಾ ಬಂದರೆ ಎಲ್ಲಾ ಅಪರಾಧವಂತೆ
ಹೃದಯವಾ ತೆರೆಯದೆ ಇರುವಾ ನೀ ಅದರಲೆ
ನೀ ನಂಬು ನನನ್ನು ಚಿನ್ನ ಚಿನ್ನಾ
ಅವರೇ ನನ್ನ ಉಡ್ ಬಿ.. ನನ್ನ ಉಡ್ ಬಿ
ಬಣ್ಣದ ವೇಷವು ಇಂದು ಬಯಲಾಯಿತಂತೆ
ಧಾಮೆಯೇ ನುಡಿದಳು ರಕ್ಮೀಣಿ ಅರಿತಳು
ಮನ್ನಿಸೇ ನಾನೆಂದು ಇನ್ನಾ ನಿನ್ನ
ಸೂರ್ಯಕಾಂತಿ ಬಾನಾ ಸೂರ್ಯ ಸ್ವಂತ ತನಗೆಂದಿತೂ
ಪ್ರೀತಿಯೂ ಇಲ್ಲಿ ಪ್ರೇಮವ ಅಲ್ಲಿ
ಕೃಷ್ಣನ ಈ ಲಿಲೇಯಲ್ಲಿ
ಪ್ರೀತಿ ಮೋಸ ತಾನು ಅರಿತು
ಕಾಂತಿ ಮರೆಯಾಯಿತು
ರೂರರರರರ ರುರುರುರೂಊಊ
ರೂರರರರರ ರುರುರುರೂಊಊ
ರೂರರರರರ ರುರುರುರೂಊಊ
ಎಳೆತನಾ ಗೆಳೆತನ ಪ್ರೀತಿ ಮರೆಯಾಗದೆಂದೂ
ಹವಳದ ಪದಗಳು ಮನಸಿನ ನುಡಿಗಳು
ನನ್ನವಳೆಂದೆಂದೂ ನೀನೆ ಚಿನ್ನಾ
ನೆನಪಿನಾ ದೋಣಿಗೆ ಅರಳಿ ಹೂವಾಯ್ತು ಇಂದೂ
ಭರವಸೆ ನೀಡು ಬಾ ರಾಮ ನೀ ಆಗು ಬಾ
ನೀನಂತೂ ನನನ್ನು ಚಿನ್ನ ಚಿನ್ನಾ
ಸೂರ್ಯಕಾಂತಿ ಬಾನಾ ಸೂರ್ಯ ಸ್ವಂತ ತನಗೆಂದಿತೂ
ಚಂದ್ರಕಾಂತಿ ತಂಪು ನೀಡಿ ಬೆಂಕಿ ಬರಡಾಯಿತೆಕೇ
ಪ್ರೀತಿಯೂ ಇಲ್ಲಿ ಪ್ರೇಮವ ಅಲ್ಲಿ
ಲಾಲಾಲಾಲಲಲಲಲಲಲಲ
-
ಸೂರ್ಯಕಾಂತಿ ರವಿಯ ಮರೆತು
ಮೊಗವ ಮರೆಮಾಚಿದೇಕೆ
ಕೋಪವು ಏಕೇ..ಎಎ ತಾಪವು ಏಕೇ..ಎಎ
ಹೆಣ್ಣೇ ಈ ರೋಷವೇಕೇ
ಚಂದ್ರಕಾಂತಿ ತಂಪು ನೀಗಿ ಬೆಂಕಿ ಬರಡಾಯಿತೆಕೇ
ಸಂಶಯಾ ಬಂದರೆ ಎಲ್ಲಾ ಅಪರಾಧವಂತೆ
ಹೃದಯವಾ ತೆರೆಯದೆ ಇರುವಾ ನೀ ಅದರಲೆ
ನೀ ನಂಬು ನನನ್ನು ಚಿನ್ನ ಚಿನ್ನಾ
ಅವರೇ ನನ್ನ ಉಡ್ ಬಿ.. ನನ್ನ ಉಡ್ ಬಿ
ಬಣ್ಣದ ವೇಷವು ಇಂದು ಬಯಲಾಯಿತಂತೆ
ಧಾಮೆಯೇ ನುಡಿದಳು ರಕ್ಮೀಣಿ ಅರಿತಳು
ಮನ್ನಿಸೇ ನಾನೆಂದು ಇನ್ನಾ ನಿನ್ನ
ಸೂರ್ಯಕಾಂತಿ ಬಾನಾ ಸೂರ್ಯ ಸ್ವಂತ ತನಗೆಂದಿತೂ
ಪ್ರೀತಿಯೂ ಇಲ್ಲಿ ಪ್ರೇಮವ ಅಲ್ಲಿ
ಕೃಷ್ಣನ ಈ ಲಿಲೇಯಲ್ಲಿ
ಪ್ರೀತಿ ಮೋಸ ತಾನು ಅರಿತು
ಕಾಂತಿ ಮರೆಯಾಯಿತು
ರೂರರರರರ ರುರುರುರೂಊಊ
ರೂರರರರರ ರುರುರುರೂಊಊ
ರೂರರರರರ ರುರುರುರೂಊಊ
ಎಳೆತನಾ ಗೆಳೆತನ ಪ್ರೀತಿ ಮರೆಯಾಗದೆಂದೂ
ಹವಳದ ಪದಗಳು ಮನಸಿನ ನುಡಿಗಳು
ನನ್ನವಳೆಂದೆಂದೂ ನೀನೆ ಚಿನ್ನಾ
ನೆನಪಿನಾ ದೋಣಿಗೆ ಅರಳಿ ಹೂವಾಯ್ತು ಇಂದೂ
ಭರವಸೆ ನೀಡು ಬಾ ರಾಮ ನೀ ಆಗು ಬಾ
ನೀನಂತೂ ನನನ್ನು ಚಿನ್ನ ಚಿನ್ನಾ
ಸೂರ್ಯಕಾಂತಿ ಬಾನಾ ಸೂರ್ಯ ಸ್ವಂತ ತನಗೆಂದಿತೂ
ಚಂದ್ರಕಾಂತಿ ತಂಪು ನೀಡಿ ಬೆಂಕಿ ಬರಡಾಯಿತೆಕೇ
ಪ್ರೀತಿಯೂ ಇಲ್ಲಿ ಪ್ರೇಮವ ಅಲ್ಲಿ
ಲಾಲಾಲಾಲಲಲಲಲಲಲಲ
Suryakanthi Raviya Marethu song lyrics from Kannada Movie Mysore Jana starring Ambarish, Vinaya Prasad, Anjana, Lyrics penned by R N Jayagopal Sung by S P Balasubrahmanyam, Usha Ganesh, Music Composed by Rajan-Nagendra, film is Directed by A T Raghu and film is released on 1992