Hero Handsome Hero Lyrics

ಹೀರೋ ಹ್ಯಾಂಡ್ಸ್ ಮ್ ಹೀರೋ Lyrics

in Mysore Jana

in ಮೈಸೂರು ಜಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೀರೋ ಹ್ಯಾಂಡ್ಸ್ ಮ್  ಹೀರೋ ರೆಬೆಲ್ ಸ್ಟಾರ್
ಬಾರೋ ಜೋಡಿ ಸೇರೋ ಸೂಪ್ಪರ್ ಸ್ಟಾರ್
ನೀ ನೀಡು ಆಟೋಗ್ರಾಫ್ ಜೊತೆಗೊಂದು ಫೋಟೊಗ್ರಾಫ್
ನಿನ್ನಂತೆ ಯಾರಿಲ್ಲ ಇದೇ ಮಾತು ಊರೆಲ್ಲಾ
ನೀನು ಎಲ್ಲ ನಾನು ಅಲ್ಲ ಇನ್ನ ಲಕ್ಕಿಸ್ಟಾರ್
 
ಒಯ್…ಬ್ಯೂಟಿಕ್ವೀನು ನೀನೇ ಸ್ವೀಟಿ ಗರ್ಲ್
ರೋಮಾನ್ಸು ಕಿಂಗು ನಾನೇ  ನಾಟಿ ಗರ್ಲ್
ಕಣ್ಣಲ್ಲೆ ಫೋಟೊಗ್ರಾಫ್ ಎದೆಮೇಲೆ ಆಟೋಗ್ರಾಫ್
ನೀ ಒಮ್ಮೇ ನಕ್ಕಾಗ ಚಿತ್ತಾದೆ ನಾನೀಗ
ನೀನು ಎಲ್ಲೋ ನಾನು ಅಲ್ಲೆ ನನ್ನ ಲಕ್ಕಿಸ್ಟಾರ್
 
 
ಹೀರೋ ಹ್ಯಾಂಡ್ಸ್ ಮ್  ಹೀರೋ ರೆಬೆಲ್ ಸ್ಟಾರ್
 
 
ಹೊಸದಾದ ಸಂಜೇಲಿ ಸಂತೋಷ ತುಂಬಿದೆ
ನೀ ಹಾಕೋ ತಾಳಕ್ಕೆ ಈ ಮೈ ತೂಗಿದೆ
ಏನೆನೋ ಆಸೆಗಳು ನನ್ನಲ್ಲಿ ಮೈಗೂಡಿದೆ
 
ಎದುರಲ್ಲಿ ಕಂಡಾಗ ಕರೆಯೋಲೆ ನೀಡಿದೆ
ಕೈ ಹಾಕಿ ನೀನಿಂದು ಇಡಿ ನನ್ನ ಎಂದೆದಿ
ನನ್ನಾಸೆ ಗರಿಬಿಚ್ಚಿ ಮೇಲಕ್ಕೆ ಹಾರಾಡಿದೆ
ಕೇಳಮ್ಮ ನೋಡಮ್ಮ ಆಸೆ ಬೇಡಮ್ಮಾ
 
 
ಆಹ್ …ಬ್ಯೂಟಿಕ್ವೀನು ನೀನೇ ಸ್ವೀಟಿ ಗರ್ಲ್
ರೋಮಾನ್ಸು ಕಿಂಗು ನಾನೇ  ನಾಟಿ ಗರ್ಲ್
ಕಣ್ಣಲ್ಲೆ ಫೋಟೊಗ್ರಾಫ್ ಎದೆಮೇಲೆ ಆಟೋಗ್ರಾಫ್
ನೀ ಒಮ್ಮೇ ನಕ್ಕಾಗ ಚಿತ್ತಾದೆ ನಾನೀಗ
ನೀನು ಎಲ್ಲೋ ನಾನು ಅಲ್ಲೆ ನನ್ನ ಲಕ್ಕಿಸ್ಟಾರ್
 
ಆ.. ಹೀರೋ ಹ್ಯಾಂಡ್ಸ್ ಮ್  ಹೀರೋ ರೆಬೆಲ್ ಸ್ಟಾರ್
 
ಕುಡಿದಾಗ ಅ  ಸ್ವರ್ಗ ಬೇಡ ಕೈ ನಿಲ್ಲಲು
ಈ ಕಣ್ಣ ರೆಪ್ಪೆಯೂ ಬಳಿ ಬಾರೋ ಎನ್ನಲು
ಕೈಜಾರಿ ಹೋಗದಿರೂ ನನ್ನಿಂದ ನೀ ದೂರಕೇ
 
ಹುಡುಗಾಟ ಹಾಡುವಂತ ಗಂಡಂತು ಅಲ್ಲನಾ
ತೂರಾಡಿ ನಿಂತಾಂಗ ಜಾರೋನು ಅಲ್ಲ ನಾ
ಜಾಣರಿಗೆ ಜಾಣನು ನಾ ಮೈಸೂರು ಜಾಣ
ಬಲ್ಲೆ ನಾ ಬಲ್ಲೆ ನಾ ನನ್ನ ಲವ್ಲಿಸ್ಟಾರ್
 
ಹೀರೋ ಹ್ಯಾಂಡ್ಸ್ ಮ್  ಹೀರೋ ರೆಬೆಲ್ ಸ್ಟಾರ್
ಬಾರೋ ಜೋಡಿ ಸೇರೋ ಸೂಪ್ಪರ್ ಸ್ಟಾರ್
ಕಣ್ಣಲ್ಲೆ ಫೋಟೊಗ್ರಾಫ್ ಎದೆಮೇಲೆ ಆಟೋಗ್ರಾಫ್
ನೀ ಒಮ್ಮೇ ನಕ್ಕಾಗ ಚಿತ್ತಾದೆ ನಾನೀಗ
ನಿನ್ನಂತೆ ಯಾರಿಲ್ಲ ಇದೇ ಮಾತು ಊರೆಲ್ಲಾ
ಹೀರೋ ಹ್ಯಾಂಡ್ಸ್ ಮ್  ಹೀರೋ ರೆಬೆಲ್ ಸ್ಟಾರ್

-
ಹೀರೋ ಹ್ಯಾಂಡ್ಸ್ ಮ್  ಹೀರೋ ರೆಬೆಲ್ ಸ್ಟಾರ್
ಬಾರೋ ಜೋಡಿ ಸೇರೋ ಸೂಪ್ಪರ್ ಸ್ಟಾರ್
ನೀ ನೀಡು ಆಟೋಗ್ರಾಫ್ ಜೊತೆಗೊಂದು ಫೋಟೊಗ್ರಾಫ್
ನಿನ್ನಂತೆ ಯಾರಿಲ್ಲ ಇದೇ ಮಾತು ಊರೆಲ್ಲಾ
ನೀನು ಎಲ್ಲ ನಾನು ಅಲ್ಲ ಇನ್ನ ಲಕ್ಕಿಸ್ಟಾರ್
 
ಒಯ್…ಬ್ಯೂಟಿಕ್ವೀನು ನೀನೇ ಸ್ವೀಟಿ ಗರ್ಲ್
ರೋಮಾನ್ಸು ಕಿಂಗು ನಾನೇ  ನಾಟಿ ಗರ್ಲ್
ಕಣ್ಣಲ್ಲೆ ಫೋಟೊಗ್ರಾಫ್ ಎದೆಮೇಲೆ ಆಟೋಗ್ರಾಫ್
ನೀ ಒಮ್ಮೇ ನಕ್ಕಾಗ ಚಿತ್ತಾದೆ ನಾನೀಗ
ನೀನು ಎಲ್ಲೋ ನಾನು ಅಲ್ಲೆ ನನ್ನ ಲಕ್ಕಿಸ್ಟಾರ್
 
 
ಹೀರೋ ಹ್ಯಾಂಡ್ಸ್ ಮ್  ಹೀರೋ ರೆಬೆಲ್ ಸ್ಟಾರ್
 
 
ಹೊಸದಾದ ಸಂಜೇಲಿ ಸಂತೋಷ ತುಂಬಿದೆ
ನೀ ಹಾಕೋ ತಾಳಕ್ಕೆ ಈ ಮೈ ತೂಗಿದೆ
ಏನೆನೋ ಆಸೆಗಳು ನನ್ನಲ್ಲಿ ಮೈಗೂಡಿದೆ
 
ಎದುರಲ್ಲಿ ಕಂಡಾಗ ಕರೆಯೋಲೆ ನೀಡಿದೆ
ಕೈ ಹಾಕಿ ನೀನಿಂದು ಇಡಿ ನನ್ನ ಎಂದೆದಿ
ನನ್ನಾಸೆ ಗರಿಬಿಚ್ಚಿ ಮೇಲಕ್ಕೆ ಹಾರಾಡಿದೆ
ಕೇಳಮ್ಮ ನೋಡಮ್ಮ ಆಸೆ ಬೇಡಮ್ಮಾ
 
 
ಆಹ್ …ಬ್ಯೂಟಿಕ್ವೀನು ನೀನೇ ಸ್ವೀಟಿ ಗರ್ಲ್
ರೋಮಾನ್ಸು ಕಿಂಗು ನಾನೇ  ನಾಟಿ ಗರ್ಲ್
ಕಣ್ಣಲ್ಲೆ ಫೋಟೊಗ್ರಾಫ್ ಎದೆಮೇಲೆ ಆಟೋಗ್ರಾಫ್
ನೀ ಒಮ್ಮೇ ನಕ್ಕಾಗ ಚಿತ್ತಾದೆ ನಾನೀಗ
ನೀನು ಎಲ್ಲೋ ನಾನು ಅಲ್ಲೆ ನನ್ನ ಲಕ್ಕಿಸ್ಟಾರ್
 
ಆ.. ಹೀರೋ ಹ್ಯಾಂಡ್ಸ್ ಮ್  ಹೀರೋ ರೆಬೆಲ್ ಸ್ಟಾರ್
 
ಕುಡಿದಾಗ ಅ  ಸ್ವರ್ಗ ಬೇಡ ಕೈ ನಿಲ್ಲಲು
ಈ ಕಣ್ಣ ರೆಪ್ಪೆಯೂ ಬಳಿ ಬಾರೋ ಎನ್ನಲು
ಕೈಜಾರಿ ಹೋಗದಿರೂ ನನ್ನಿಂದ ನೀ ದೂರಕೇ
 
ಹುಡುಗಾಟ ಹಾಡುವಂತ ಗಂಡಂತು ಅಲ್ಲನಾ
ತೂರಾಡಿ ನಿಂತಾಂಗ ಜಾರೋನು ಅಲ್ಲ ನಾ
ಜಾಣರಿಗೆ ಜಾಣನು ನಾ ಮೈಸೂರು ಜಾಣ
ಬಲ್ಲೆ ನಾ ಬಲ್ಲೆ ನಾ ನನ್ನ ಲವ್ಲಿಸ್ಟಾರ್
 
ಹೀರೋ ಹ್ಯಾಂಡ್ಸ್ ಮ್  ಹೀರೋ ರೆಬೆಲ್ ಸ್ಟಾರ್
ಬಾರೋ ಜೋಡಿ ಸೇರೋ ಸೂಪ್ಪರ್ ಸ್ಟಾರ್
ಕಣ್ಣಲ್ಲೆ ಫೋಟೊಗ್ರಾಫ್ ಎದೆಮೇಲೆ ಆಟೋಗ್ರಾಫ್
ನೀ ಒಮ್ಮೇ ನಕ್ಕಾಗ ಚಿತ್ತಾದೆ ನಾನೀಗ
ನಿನ್ನಂತೆ ಯಾರಿಲ್ಲ ಇದೇ ಮಾತು ಊರೆಲ್ಲಾ
ಹೀರೋ ಹ್ಯಾಂಡ್ಸ್ ಮ್  ಹೀರೋ ರೆಬೆಲ್ ಸ್ಟಾರ್

Hero Handsome Hero song lyrics from Kannada Movie Mysore Jana starring Ambarish, Vinaya Prasad, Anjana, Lyrics penned by R N Jayagopal Sung by S P Balasubrahmanyam, Manjula Gururaj, Music Composed by Rajan-Nagendra, film is Directed by A T Raghu and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ