Jaana Jaana Mysore Jaana Lyrics

ಜಾಣ ಜಾಣ ಮೈಸೂರ್ ಜಾಣ Lyrics

in Mysore Jana

in ಮೈಸೂರು ಜಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
ಎದೆಂದೂ ನೀನೆ ನನ್ನ ಪ್ರಾಣ
ಎದೆಂದೂ ನೀನೆ ನನ್ನ ಪ್ರಾಣ
ಅಲೆಲೇ
ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
ಕನ್ನಡವೇ ನನ್ನ ಪಂಚ ಪ್ರಾಣ
ಒಯ್ ಕನ್ನಡವೇ ನನ್ನ ಪಂಚ ಪ್ರಾಣ
 
 
 ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
 
ಒಂಟಿ ಕೊಪ್ಳ ಹೆಣ್ಣು ನೀ ಒಂಟಿಯಾಗಿ ಕರೆದೇ
ಒಂಟಿ ಕೊಪ್ಳ ಹೆಣ್ಣ ನೀ ಒಂಟಿಯಾಗಿ ಕರೆದೇ
ಲಲಿತ ಮಹಲ್ ಮುಂದೆ ಈ ಬಳುಕೊ ಲತೆಯ  ಹಿಡಿದೆ
ಚಾಮೊಂಡಿ ಬೆಟ್ಟಕೆ ನೀ ತಂದೆ ಏಏ
 
 
ದಸರಾ ಬೊಂಬೆಯಂತೆ ನೀ ರೂಪ ಹೊತ್ತು ನಿಂತೆ
ನಾನು ರಾಜನಂತೆ ಅಂಬಾರಿ ಮೇಲೆ ಕುಂತೆ
ಜೊತೆಯಾಗಿ ವೈಭವ ನೋಡೋಣ
ಈ ಬಂಧನಾ ಈ ಜೀವನಾ
ಆನಂದದ ಮೃಂದಾವನ
ನಮ್ಮ ಜೋಡಿ ಕಣ್ಣಿಗೆ ಔತಣಾ
 
ಆಹಾ ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
ಕನ್ನಡವೇ ನನ್ನ ಪಂಚ ಪ್ರಾಣ
ಆಹಾ ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
 
ತಾರಾ ಲೋಕದಿಂದ ಈ ಧರೆಗೆ ಇಳಿದು ಬಂದೆ
ತಾರಾ ಲೋಕದಿಂದ ಈ ಧರೆಗೆ ಇಳಿದು ಬಂದೆ
ಕೊಡವ ಹೊತ್ತು ನಿಂತ ಕಾವೇರಿ ಚೆಲುವಾ ಕಂಡೆ
ಮೈಸೂರು ಶ್ರೀಗಂಧ ನೀನಾದೇ ಏಏ
 
ಹಾಡಿ ಹೊಗೊಳೋ ನಿನ್ನ ನಾ ಕೂಡಲೇಂದೆ ಬಂದೆ
ನೀಡು ನನಗೆ ನೀನು ಸೌಭಾಗ್ಯ ಸೀರಿಯಾ ಹಿಂದೇ
ಮೈಸೂರು ಮಲ್ಲಿಗೆ ಬೇಕೆಂದೇ
ನಿಮ್ಮೇಲ್ಲಾರ ಅಭಿಮಾನಕೆ
ನಾ ಮಾಡುವೇ ಅಭಿವಂದನೇ
ನಾಳಿಗಾಗಿ ನಾವು ದುಡಿಯೋಣ
 
ಭಲೇ
||ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
ಎದೆಂದೂ ನೀನೆ ನನ್ನ ಪ್ರಾಣ
ಅರೇರೇ  ಕನ್ನಡವೇ ನನ್ನ ಪಂಚ ಪ್ರಾಣ
ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ||
 

ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
ಎದೆಂದೂ ನೀನೆ ನನ್ನ ಪ್ರಾಣ
ಎದೆಂದೂ ನೀನೆ ನನ್ನ ಪ್ರಾಣ
ಅಲೆಲೇ
ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
ಕನ್ನಡವೇ ನನ್ನ ಪಂಚ ಪ್ರಾಣ
ಒಯ್ ಕನ್ನಡವೇ ನನ್ನ ಪಂಚ ಪ್ರಾಣ
 
 
 ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
 
ಒಂಟಿ ಕೊಪ್ಳ ಹೆಣ್ಣು ನೀ ಒಂಟಿಯಾಗಿ ಕರೆದೇ
ಒಂಟಿ ಕೊಪ್ಳ ಹೆಣ್ಣ ನೀ ಒಂಟಿಯಾಗಿ ಕರೆದೇ
ಲಲಿತ ಮಹಲ್ ಮುಂದೆ ಈ ಬಳುಕೊ ಲತೆಯ  ಹಿಡಿದೆ
ಚಾಮೊಂಡಿ ಬೆಟ್ಟಕೆ ನೀ ತಂದೆ ಏಏ
 
 
ದಸರಾ ಬೊಂಬೆಯಂತೆ ನೀ ರೂಪ ಹೊತ್ತು ನಿಂತೆ
ನಾನು ರಾಜನಂತೆ ಅಂಬಾರಿ ಮೇಲೆ ಕುಂತೆ
ಜೊತೆಯಾಗಿ ವೈಭವ ನೋಡೋಣ
ಈ ಬಂಧನಾ ಈ ಜೀವನಾ
ಆನಂದದ ಮೃಂದಾವನ
ನಮ್ಮ ಜೋಡಿ ಕಣ್ಣಿಗೆ ಔತಣಾ
 
ಆಹಾ ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
ಕನ್ನಡವೇ ನನ್ನ ಪಂಚ ಪ್ರಾಣ
ಆಹಾ ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
 
ತಾರಾ ಲೋಕದಿಂದ ಈ ಧರೆಗೆ ಇಳಿದು ಬಂದೆ
ತಾರಾ ಲೋಕದಿಂದ ಈ ಧರೆಗೆ ಇಳಿದು ಬಂದೆ
ಕೊಡವ ಹೊತ್ತು ನಿಂತ ಕಾವೇರಿ ಚೆಲುವಾ ಕಂಡೆ
ಮೈಸೂರು ಶ್ರೀಗಂಧ ನೀನಾದೇ ಏಏ
 
ಹಾಡಿ ಹೊಗೊಳೋ ನಿನ್ನ ನಾ ಕೂಡಲೇಂದೆ ಬಂದೆ
ನೀಡು ನನಗೆ ನೀನು ಸೌಭಾಗ್ಯ ಸೀರಿಯಾ ಹಿಂದೇ
ಮೈಸೂರು ಮಲ್ಲಿಗೆ ಬೇಕೆಂದೇ
ನಿಮ್ಮೇಲ್ಲಾರ ಅಭಿಮಾನಕೆ
ನಾ ಮಾಡುವೇ ಅಭಿವಂದನೇ
ನಾಳಿಗಾಗಿ ನಾವು ದುಡಿಯೋಣ
 
ಭಲೇ
||ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ
ಎದೆಂದೂ ನೀನೆ ನನ್ನ ಪ್ರಾಣ
ಅರೇರೇ  ಕನ್ನಡವೇ ನನ್ನ ಪಂಚ ಪ್ರಾಣ
ಜಾಣ ಜಾಣ ಮೈಸೂರ್ ಜಾಣ
ಜಾಣರ ಜಾಣ ಮೈಸೂರ್ ಜಾಣ||
 

Jaana Jaana Mysore Jaana song lyrics from Kannada Movie Mysore Jana starring Ambarish, Vinaya Prasad, Anjana, Lyrics penned by Shyamasundar Kulkarni Sung by S P Balasubrahmanyam, Usha Ganesh, Music Composed by Rajan-Nagendra, film is Directed by A T Raghu and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ