-
ವಾಂವ್ ಅಬ್ರಕಂಡ ಆಬ್ರಾ
ಅಲ್ಲಾಹುದ್ದೀನ್ ಚಿರಾಗು ತಂದೇ
ನಾ ಜಾದು ಮಾಡೋಕೆ
ಅಂಗೈಯಲ್ಲೆ ನಿನ್ನನ್ನೂ ಕುಣಿಸೊ
ತಮಾಷೆ ತೋರೊಕೆ
ನಾ ನಿನ್ನ ಮೋಡಿ ಮಾಡಿ
ಕರೆಯುವೆ ಸೆಳೆಯುವೆ ಬಳಿಗೆ ಘಳಿಗೆ ಒಳಗೆ
ಜೂಮ್ ಜಟಾಜಟ ಜೋಮ್ ಫಟಾ ಫಟ್
ಅಲ್ಲಾಹುದ್ದೀನ್ ಚಿರಾಗು ತಂದೇ
ನಾ ಜಾದು ಮಾಡೋಕೆ
ರೋಮಿಯೋ ಸಂಗಾತಿ ನಾನೆ ಜೂಲಿಯೆಟ್
ನಿನೆಯೇ ಪ್ರೀತಿಗೆ ಇಲ್ಲಿ ನೋ ಲಿಮಿಟ್
ಈ ಜೋಡಿ ಬೊಂಬಾಟು ಈ ಪ್ರೀತಿ ಗಂಡೇಟೂ
ಒಂದಾಗಿ ಸೇರಿ ಆಡೋಣ ಬಾ
ನೂತನಾ ಸ್ವರ್ಗ ನೋಡೋಣ ಬಾ
ಜೂಲಿಯಟ್ ನಾನೀಗ ನಿನ್ನ ರೋಮಿಯೋ
ಹೇಳು ನೀ ನನಗಿಂತ ಮುಂಚೆ ಪ್ರೇಮಿಯೂ
ಚಿನುಕುರುಳಿ ಚಿಂಗಾರಿ ನನ್ನಾಸೆ ಬಂಗಾರಿ
ರೋಮಿಯೋ ಕೊಟ್ಟ ಪ್ರಾಣವನು
ನೀಡಲಿ ನಿನಗೆ ನಾನೇನನೂ
ಪಿಸ್ತೂಲೆಲ್ಲಿ ನೋಡಲ್ಲಿ ನೋಡಲ್ಲಿ ನೋಡಲ್ಲಿ
ಹೇ…ಮೋಹಿನಿ ಜಾದೂಕಿ ರಾಣಿ ನಿನಗಿಂತ ನಾ ಜಾಣ ಆ,
ನಿನ ಜಾಲಕೆ ಬಿಳೋನೆ ಅಲ್ಲ ಇದೇ ತಿರುಗು ಬಾಣ ಆ
ನೀ ನನ್ನ ಮೋಡಿ ಮಾಡಿ ಕರೆದರೆ
ಕರೆದರೆ ಚೆಲುವೆ ಸಿಗೇನು ಬಲೆಗೆ
ಚೂಮ್ ಚಟಾ ಚೂಮ್ ಫಟಾ ಫಟ್
ನೀ ಮೋಹಿನಿ ಜಾದೂಕಿ ರಾಣಿ ನಿನಗಿಂತ ನಾ ಜಾಣ
ರುರುರುರು ರೂರರೂ
ಅಪ್ಸರೇ ನಾ ಇಂದ್ರಜಾಲಾ ಪಂಡಿತಾ
ಹೇಗಿದೆ ನಿನಗೆ ತಂದ ಸ್ವಾಗತಾ
ನೋಡಿದ್ದು ಸುಳ್ಳಲ್ಲಾ
ಸತ್ತೊರು ಎದ್ದಿಲ್ಲಾ ಕಣ್ ಕಟ್ಟು ಕೊಂಚ ಮಾಡಿದೇನು
ಗಾರುಡಿ ವಿಧ್ಯೆ ತೋರಿದೇನು
ಮನ್ಮತ ಸೋತೆ ನು ನಿನ್ನ ಮಂತ್ರಕೇ
ಜಾಣನೇ ತೀರಿಸು ನನ್ನ ಬೇಡಿಕೆ
ನಾ ಜಾದೂ ಮಾಡಲ್ಲ ನಿನ ಬಿಟ್ಟು ಹೋಗಲ್ಲಾ
ದಮ್ಮಯ್ಯ ನಿನ್ನ ಕೇಳುವೇನು
ನೀ ನೀಡು ನನಗೆ ಪಿಸ್ತೂಲನು
ಪಿಸ್ತೂಲ್ ಬೇಕೇ ಎಲ್ಲಿದೇ ಎಲ್ಲಿದೇ
ಅಲ್ಲಿದೇ…
ಹೇ…ಮೋಹಿನಿ ಜಾದೂಕಿ ರಾಣಿ ನಿನಜಿಂತ ನಾ ಜಾಣ ಆ,
ನಿನ ಜಾಲಕೆ ಬಿಳೋನೆ ಅಲ್ಲ ಇದೇ ತಿರುಗು ಬಾಣ ಆ
-
ವಾಂವ್ ಅಬ್ರಕಂಡ ಆಬ್ರಾ
ಅಲ್ಲಾಹುದ್ದೀನ್ ಚಿರಾಗು ತಂದೇ
ನಾ ಜಾದು ಮಾಡೋಕೆ
ಅಂಗೈಯಲ್ಲೆ ನಿನ್ನನ್ನೂ ಕುಣಿಸೊ
ತಮಾಷೆ ತೋರೊಕೆ
ನಾ ನಿನ್ನ ಮೋಡಿ ಮಾಡಿ
ಕರೆಯುವೆ ಸೆಳೆಯುವೆ ಬಳಿಗೆ ಘಳಿಗೆ ಒಳಗೆ
ಜೂಮ್ ಜಟಾಜಟ ಜೋಮ್ ಫಟಾ ಫಟ್
ಅಲ್ಲಾಹುದ್ದೀನ್ ಚಿರಾಗು ತಂದೇ
ನಾ ಜಾದು ಮಾಡೋಕೆ
ರೋಮಿಯೋ ಸಂಗಾತಿ ನಾನೆ ಜೂಲಿಯೆಟ್
ನಿನೆಯೇ ಪ್ರೀತಿಗೆ ಇಲ್ಲಿ ನೋ ಲಿಮಿಟ್
ಈ ಜೋಡಿ ಬೊಂಬಾಟು ಈ ಪ್ರೀತಿ ಗಂಡೇಟೂ
ಒಂದಾಗಿ ಸೇರಿ ಆಡೋಣ ಬಾ
ನೂತನಾ ಸ್ವರ್ಗ ನೋಡೋಣ ಬಾ
ಜೂಲಿಯಟ್ ನಾನೀಗ ನಿನ್ನ ರೋಮಿಯೋ
ಹೇಳು ನೀ ನನಗಿಂತ ಮುಂಚೆ ಪ್ರೇಮಿಯೂ
ಚಿನುಕುರುಳಿ ಚಿಂಗಾರಿ ನನ್ನಾಸೆ ಬಂಗಾರಿ
ರೋಮಿಯೋ ಕೊಟ್ಟ ಪ್ರಾಣವನು
ನೀಡಲಿ ನಿನಗೆ ನಾನೇನನೂ
ಪಿಸ್ತೂಲೆಲ್ಲಿ ನೋಡಲ್ಲಿ ನೋಡಲ್ಲಿ ನೋಡಲ್ಲಿ
ಹೇ…ಮೋಹಿನಿ ಜಾದೂಕಿ ರಾಣಿ ನಿನಗಿಂತ ನಾ ಜಾಣ ಆ,
ನಿನ ಜಾಲಕೆ ಬಿಳೋನೆ ಅಲ್ಲ ಇದೇ ತಿರುಗು ಬಾಣ ಆ
ನೀ ನನ್ನ ಮೋಡಿ ಮಾಡಿ ಕರೆದರೆ
ಕರೆದರೆ ಚೆಲುವೆ ಸಿಗೇನು ಬಲೆಗೆ
ಚೂಮ್ ಚಟಾ ಚೂಮ್ ಫಟಾ ಫಟ್
ನೀ ಮೋಹಿನಿ ಜಾದೂಕಿ ರಾಣಿ ನಿನಗಿಂತ ನಾ ಜಾಣ
ರುರುರುರು ರೂರರೂ
ಅಪ್ಸರೇ ನಾ ಇಂದ್ರಜಾಲಾ ಪಂಡಿತಾ
ಹೇಗಿದೆ ನಿನಗೆ ತಂದ ಸ್ವಾಗತಾ
ನೋಡಿದ್ದು ಸುಳ್ಳಲ್ಲಾ
ಸತ್ತೊರು ಎದ್ದಿಲ್ಲಾ ಕಣ್ ಕಟ್ಟು ಕೊಂಚ ಮಾಡಿದೇನು
ಗಾರುಡಿ ವಿಧ್ಯೆ ತೋರಿದೇನು
ಮನ್ಮತ ಸೋತೆ ನು ನಿನ್ನ ಮಂತ್ರಕೇ
ಜಾಣನೇ ತೀರಿಸು ನನ್ನ ಬೇಡಿಕೆ
ನಾ ಜಾದೂ ಮಾಡಲ್ಲ ನಿನ ಬಿಟ್ಟು ಹೋಗಲ್ಲಾ
ದಮ್ಮಯ್ಯ ನಿನ್ನ ಕೇಳುವೇನು
ನೀ ನೀಡು ನನಗೆ ಪಿಸ್ತೂಲನು
ಪಿಸ್ತೂಲ್ ಬೇಕೇ ಎಲ್ಲಿದೇ ಎಲ್ಲಿದೇ
ಅಲ್ಲಿದೇ…
ಹೇ…ಮೋಹಿನಿ ಜಾದೂಕಿ ರಾಣಿ ನಿನಜಿಂತ ನಾ ಜಾಣ ಆ,
ನಿನ ಜಾಲಕೆ ಬಿಳೋನೆ ಅಲ್ಲ ಇದೇ ತಿರುಗು ಬಾಣ ಆ