-
ಸುಕುಮಾರಿ ಸುಕುಮಾರಿ ಹೃದಯನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ
ಮೈಲಾರಿ….
ನಾ ಕಾದೆ ನಿನ್ನ ದಾರಿ
ಮೈಲಾರಿ….
ಮಾತಾಡು ಒಂದು ಸಾರಿ
ಸುಕುಮಾರಿ ಸುಕುಮಾರಿ ಹೃದಯನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ
ಓ.. ನರ ನಾಡಿ ಎಲ್ಲ ನಿನ್ನ ಬೇಡಿದೆ
ಎದೆಯಾಳದಲ್ಲಿ ನಿಂದೇ ಹಾಡಿದೆ
ಪಿಸುಮಾತು ಶುರುವಾಯ್ತು ಈ ನಮ್ಮ ಕಣ್ಣಂಚಲಿ
ಮನಸಂತು ಮಗುವಾಯ್ತು ಈ ನನ್ನ ಪ್ರೀತಿಯಲಿ
ಬರೆವಾಸೆ ಬಂತು ಶಾಯರಿ….
ಮೈಲಾರಿ….
ನಾ ಕಾದೆ ನಿನ್ನ ದಾರಿ
ಮೈಲಾರಿ….
ಮಾತಾಡು ಒಂದು ಸಾರಿ
||ಸುಕುಮಾರಿ ಸುಕುಮಾರಿ ಹೃದಯನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ||
ಮಳೆ ಬಂದ ಹಾಗೆ ನೀನು ಬಂದರೆ
ನಗುವಾಗ ಕೆನ್ನೆ ಕೆಂಪು ತಾವರೆ
ಎದೆಯಲ್ಲೂ ಎದುರಲ್ಲು ಎಲ್ಲೆಲ್ಲು ನೀನೆ ಕಣೆ
ನಿದಿರೆಲು ನಿನ್ನ ಗೀಳು ಇದಕ್ಕೆಲ್ಲ ನೀನೆ ಹೊಣೆ
ಕನಸಲ್ಲು ನೀನೇ ಸುಂದರಿ…..
ಮೈಲಾರಿ….
ನಾ ಕಾದೆ ನಿನ್ನ ದಾರಿ
ಮೈಲಾರಿ….
ಮಾತಾಡು ಒಂದು ಸಾರಿ
||ಸುಕುಮಾರಿ ಸುಕುಮಾರಿ ಹೃದಯನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ||
-
ಸುಕುಮಾರಿ ಸುಕುಮಾರಿ ಹೃದಯನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ
ಮೈಲಾರಿ….
ನಾ ಕಾದೆ ನಿನ್ನ ದಾರಿ
ಮೈಲಾರಿ….
ಮಾತಾಡು ಒಂದು ಸಾರಿ
ಸುಕುಮಾರಿ ಸುಕುಮಾರಿ ಹೃದಯನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ
ಓ.. ನರ ನಾಡಿ ಎಲ್ಲ ನಿನ್ನ ಬೇಡಿದೆ
ಎದೆಯಾಳದಲ್ಲಿ ನಿಂದೇ ಹಾಡಿದೆ
ಪಿಸುಮಾತು ಶುರುವಾಯ್ತು ಈ ನಮ್ಮ ಕಣ್ಣಂಚಲಿ
ಮನಸಂತು ಮಗುವಾಯ್ತು ಈ ನನ್ನ ಪ್ರೀತಿಯಲಿ
ಬರೆವಾಸೆ ಬಂತು ಶಾಯರಿ….
ಮೈಲಾರಿ….
ನಾ ಕಾದೆ ನಿನ್ನ ದಾರಿ
ಮೈಲಾರಿ….
ಮಾತಾಡು ಒಂದು ಸಾರಿ
||ಸುಕುಮಾರಿ ಸುಕುಮಾರಿ ಹೃದಯನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ||
ಮಳೆ ಬಂದ ಹಾಗೆ ನೀನು ಬಂದರೆ
ನಗುವಾಗ ಕೆನ್ನೆ ಕೆಂಪು ತಾವರೆ
ಎದೆಯಲ್ಲೂ ಎದುರಲ್ಲು ಎಲ್ಲೆಲ್ಲು ನೀನೆ ಕಣೆ
ನಿದಿರೆಲು ನಿನ್ನ ಗೀಳು ಇದಕ್ಕೆಲ್ಲ ನೀನೆ ಹೊಣೆ
ಕನಸಲ್ಲು ನೀನೇ ಸುಂದರಿ…..
ಮೈಲಾರಿ….
ನಾ ಕಾದೆ ನಿನ್ನ ದಾರಿ
ಮೈಲಾರಿ….
ಮಾತಾಡು ಒಂದು ಸಾರಿ
||ಸುಕುಮಾರಿ ಸುಕುಮಾರಿ ಹೃದಯನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ||