Ghallu Ghallenutha Lyrics

ಘಲ್ಲು ಘಲ್ಲೆನುತ Lyrics

in Mylari

in ಮೈಲಾರಿ

LYRIC

Song Details Page after Lyrice

ಘಲ್ಲು ಘಲ್ಲೆನುತ ತ ತ ತ ಗೆಜ್ಜೆ ಘಲ್ಲು ಘಲ್ಲೆನುತ
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲೆ ತಾ ಎನುತ ಗೆಜ್ಜೆ ಘಲ್ಲು ತಾ ಎನುತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಹೆಜ್ಜೆ ಮೇಲೆ ಹೆಜ್ಜೆನಿಟ್ಟು ಲಜ್ಜೇನೆಲ್ಲ ಕೆನ್ನೆಲಿಟ್ಟು
ಅತ್ತಿತ್ತ ನೋಡುತ ಕಣ್ಣ ಮಿಡುಕಾಡುತ
ಹಂಗೆ ಹಂಗಂಗೆ ಇಟ್ಟಂಗೆ ಲಗ್ಗೆ ಲಗ್ಗೆ ಲಗ್ಗೆ
ಬಂದಾಳಲ್ಲ ಮೆಲ್ಲ ಚೋರಿ ಚಕೋರಿ
ಅಂತಾರಲ್ಲ ಎಲ್ಲ ಯಾರಿ ವಯ್ಯಾರಿ
 
ತಿಂಗಳ ಬೆಳಕು ಕಂಗಳ ಮಿಣುಕು
ನಾನಾಗಿ ದೊಡ್ಡ ಚೋರ ಪೂರ ಪೂರ
ಕುಂತೆನು ಅಭ್ಯಂತರ
ಮನ್ಮಥ ಇವನ ಮಾವನ ಮಗನ
ಕಣ್ಣಲ್ಲೆ ಬಿಟ್ಟು ಬಾಣ ತಿಂತಾನೆ ನನ್ನ ಪ್ರಾಣ
ಅಯ್ಯಯ್ಯೊ ಸೋತೋದೆ ನಾ
 
||ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲೆ ತಾ ಎನುತ ಗೆಜ್ಜೆ ಘಲ್ಲು ತಾ ಎನುತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ||
 
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
 
ಬೆಲ್ಲದ ಮನಸ್ಸು ಗಲ್ಲದ ಸೊಗಸು
ಮೊದಲಿಗಿಂತ ಇಲ್ಲ ನಾನು ಗಾಳಕ್ಕೆ ಬಿದ್ದ ಮೀನು
ಅಬ್ಬಬ್ಬ ಎಂತ ಹೆಣ್ಣು
ಖಂಡಿತ ಒಲವ ಪಂಡಿತ ಚೆಲುವ
ನೀನಿದ್ದು ನಾನು ಒಂಟಿ ನಿಂತಂತೆ ನಿಂಗಿ ಅಂಟಿ
ಮಾಡ್ತಾನೆ ಏನೊ ಮೋಡಿ
 
||ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲೆ ತಾ ಎನುತ ಗೆಜ್ಜೆ ಘಲ್ಲು ತಾ ಎನುತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ
ಹೆಜ್ಜೆ ಮೇಲೆ ಹೆಜ್ಜೆನಿಟ್ಟು ಲಜ್ಜೇನೆಲ್ಲ ಕೆನ್ನೆಲಿಟ್ಟು
ಅತ್ತಿತ್ತ ನೋಡುತ ಕಣ್ಣ ಮಿಡುಕಾಡುತ
ಹಂಗೆ ಹಂಗಂಗೆ ಇಟ್ಟಂಗೆ ಲಗ್ಗೆ ಲಗ್ಗೆ ಲಗ್ಗೆ
ಬಂದಾಳಲ್ಲ ಮೆಲ್ಲ ಚೋರಿ ಚಕೋರಿ
ಅಂತಾರಲ್ಲ ಎಲ್ಲ ಯಾರಿ ವಯ್ಯಾರಿ||
 
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌

ಘಲ್ಲು ಘಲ್ಲೆನುತ ತ ತ ತ ಗೆಜ್ಜೆ ಘಲ್ಲು ಘಲ್ಲೆನುತ
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲೆ ತಾ ಎನುತ ಗೆಜ್ಜೆ ಘಲ್ಲು ತಾ ಎನುತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಹೆಜ್ಜೆ ಮೇಲೆ ಹೆಜ್ಜೆನಿಟ್ಟು ಲಜ್ಜೇನೆಲ್ಲ ಕೆನ್ನೆಲಿಟ್ಟು
ಅತ್ತಿತ್ತ ನೋಡುತ ಕಣ್ಣ ಮಿಡುಕಾಡುತ
ಹಂಗೆ ಹಂಗಂಗೆ ಇಟ್ಟಂಗೆ ಲಗ್ಗೆ ಲಗ್ಗೆ ಲಗ್ಗೆ
ಬಂದಾಳಲ್ಲ ಮೆಲ್ಲ ಚೋರಿ ಚಕೋರಿ
ಅಂತಾರಲ್ಲ ಎಲ್ಲ ಯಾರಿ ವಯ್ಯಾರಿ
 
ತಿಂಗಳ ಬೆಳಕು ಕಂಗಳ ಮಿಣುಕು
ನಾನಾಗಿ ದೊಡ್ಡ ಚೋರ ಪೂರ ಪೂರ
ಕುಂತೆನು ಅಭ್ಯಂತರ
ಮನ್ಮಥ ಇವನ ಮಾವನ ಮಗನ
ಕಣ್ಣಲ್ಲೆ ಬಿಟ್ಟು ಬಾಣ ತಿಂತಾನೆ ನನ್ನ ಪ್ರಾಣ
ಅಯ್ಯಯ್ಯೊ ಸೋತೋದೆ ನಾ
 
||ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲೆ ತಾ ಎನುತ ಗೆಜ್ಜೆ ಘಲ್ಲು ತಾ ಎನುತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ||
 
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
 
ಬೆಲ್ಲದ ಮನಸ್ಸು ಗಲ್ಲದ ಸೊಗಸು
ಮೊದಲಿಗಿಂತ ಇಲ್ಲ ನಾನು ಗಾಳಕ್ಕೆ ಬಿದ್ದ ಮೀನು
ಅಬ್ಬಬ್ಬ ಎಂತ ಹೆಣ್ಣು
ಖಂಡಿತ ಒಲವ ಪಂಡಿತ ಚೆಲುವ
ನೀನಿದ್ದು ನಾನು ಒಂಟಿ ನಿಂತಂತೆ ನಿಂಗಿ ಅಂಟಿ
ಮಾಡ್ತಾನೆ ಏನೊ ಮೋಡಿ
 
||ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲೆ ತಾ ಎನುತ ಗೆಜ್ಜೆ ಘಲ್ಲು ತಾ ಎನುತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ
ಮಲ್ಲಿಗೆಯ ಚೆಲ್ಲಿ ಹಾದಿಯಲ್ಲಿ ಹಾಡುತ್ತ
ಹೆಜ್ಜೆ ಮೇಲೆ ಹೆಜ್ಜೆನಿಟ್ಟು ಲಜ್ಜೇನೆಲ್ಲ ಕೆನ್ನೆಲಿಟ್ಟು
ಅತ್ತಿತ್ತ ನೋಡುತ ಕಣ್ಣ ಮಿಡುಕಾಡುತ
ಹಂಗೆ ಹಂಗಂಗೆ ಇಟ್ಟಂಗೆ ಲಗ್ಗೆ ಲಗ್ಗೆ ಲಗ್ಗೆ
ಬಂದಾಳಲ್ಲ ಮೆಲ್ಲ ಚೋರಿ ಚಕೋರಿ
ಅಂತಾರಲ್ಲ ಎಲ್ಲ ಯಾರಿ ವಯ್ಯಾರಿ||
 
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌
ಘಲ್‌ ಘಲ್‌ ಘಲ್‌ ಗೆಜ್ಜೆ ಘಲ್‌ ಘಲ್‌ ಘಲ್‌

Ghallu Ghallenutha song lyrics from Kannada Movie Mylari starring Shivarajkumar, Sada, Ravikale, Lyrics penned by Kaviraj Sung by S P Balasubrahmanyam, Chithra, Music Composed by Gurukiran, film is Directed by R Chandru and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ