ಮೈಲಾರಿ…….
ನವಲೇನಡ್ಡಿ ಹಾಕಿ ಕೊಂಡು
ಕೆಂಪು ಬಸ್ಸು ಹತ್ತಿಕೊಂಡು
ಬಂದಾನೋ ಬೆಂಗಳೂರಿಗೆ..
ಬೋರೆಗೌಡ…
ಬಂದಾನೋ ಬೆಂಗಳೂರಿಗೆ..
ಮೋಟು ಜುಟ್ಟು ಇಟ್ಟುಕೊಂಡು
ಹಣೆಯಲಿ ಬೊಟ್ಟು ಇಟ್ಟುಕೊಂಡು
ಬಂದಾನೋ ಬೆಂಗಳೂರಿಗೆ..
ಬೋರೆಗೌಡ…
ಬಂದಾನೋ ಬೆಂಗಳೂರಿಗೆ..
ಊರಿಂದ ಓಡಿ ಬಂದ
ಜೋಗಿ ನಾ ಅಲ್ಲಾ ರೀ..
ಓಂ ಯಿಂದ ಎದ್ದು ಬಂದ
ಸತ್ಯಾನು ಅಲ್ಲಾ ರೀ..
ಹಳ್ಳಿಯಾ ಸೀದಾಸಾದ ಹೈದ
ಮೈಲಾಪುರ ಮೈಲಾರಿ…
ಮೈಲಾಪುರ ಮೈಲಾರಿ…
|| ಊರಿಂದ ಓಡಿ ಬಂದ
ಜೋಗಿ ನಾ ಅಲ್ಲಾ ರೀ..
ಓಂ ಯಿಂದ ಎದ್ದು ಬಂದ
ಸತ್ಯಾನು ಅಲ್ಲಾ ರೀ..
ಹಳ್ಳಿಯಾ ಸೀದಾಸಾದ ಹೈದ
ಮೈಲಾಪುರ ಮೈಲಾರಿ…
ಮೈಲಾಪುರ ಮೈಲಾರಿ…..||
ಹೊಟ್ತುಂಬಾ ರಾಗಿ ಮುದ್ದೆ..
ಕಣ್ತುಂಬಾ ಒಳ್ಳೆ ನಿದ್ದೆ..
ಹಳ್ಳೀನೆ ಸೊಂಪು ಗುರು…
ಕೆಟ್ಟು ಪಟ್ನ ಸೇರೋ…
ಪೋಲಿ ಈ ಹುಡುಗರೋ…
ಕತ್ಲಾಗ ಕೆಂಪೆಗೌಡ…
ಬೆಂಗಳೂರಿನ್ ಕಾಡು ಗುಡ್ಡ
ಹಳ್ಳೀನೆ ದಿಲ್ಲಿಯಾಗೋದು..
ಮತ್ಯಾಕೋ ಓಡ್ ಬಂದಿದ್ದು…
ಕಾಯ್ಬೇಕಿತ್ತಲ್ಲೇ ಇದ್ದು…ಹಾ…
|| ಊರಿಂದ ಓಡಿ ಬಂದ
ಜೋಗಿ ನಾ ಅಲ್ಲಾ ರೀ..
ಓಂ ಯಿಂದ ಎದ್ದು ಬಂದ
ಸತ್ಯಾನು ಅಲ್ಲಾ ರೀ..
ಹಳ್ಳಿಯಾ ಸೀದಾಸಾದ ಹೈದ
ಮೈಲಾಪುರ ಮೈಲಾರಿ…
ಮೈಲಾಪುರ ಮೈಲಾರಿ…..||
ನವಲೇನಡ್ಡಿ ಹಾಕಿ ಕೊಂಡು
ಕೆಂಪು ಬಸ್ಸು ಹತ್ತಿಕೊಂಡು
ಬಂದಾನೋ ಬೆಂಗಳೂರಿಗೆ..
ಬೋರೆಗೌಡ…
ಬಂದಾನೋ ಬೆಂಗಳೂರಿಗೆ..
ನೀಯತ್ತು ನಮ್ಮ ಸ್ವತ್ತು…
ಜಗ್ಗಲ್ಲಾ ನಾವ್ ಯಾವತ್ತು…
ಗೊತ್ತಿಲ್ಲಾ ಹಾಕೋಕ್ ಸ್ಕೆಚ್ಚು..
ಕೈಗೆ ಸಿಕ್ರೆ ಮಚ್ಚು….
ರೌಡಿ ಹಾಗೋ ಹುಚ್ಚು…ಹೇ..
ಹಳ್ಳೀಲಿ ಪ್ರೀತಿ ಸ್ನೇಹ…
ಪೇಟೇಲಿ ನೋಟಿನ ಮೋಹ..
ಕೆಟ್ಟೋಯ್ತು ಕಾಲ ಇಲ್ಲಿ…
ಸತ್ಯ ನಿನ್ ಮಾತಲ್ಲಿ..
ಹಳ್ಳಿ ಹಸನಾಗಲಿ…
|| ಊರಿಂದ ಓಡಿ ಬಂದ
ಜೋಗಿ ನಾ ಅಲ್ಲಾ ರೀ..
ಓಂ ಯಿಂದ ಎದ್ದು ಬಂದ
ಸತ್ಯಾನು ಅಲ್ಲಾ ರೀ..
ಹಳ್ಳಿಯಾ ಸೀದಾಸಾದ ಹೈದ
ಮೈಲಾಪುರ ಮೈಲಾರಿ…
ಮೈಲಾಪುರ ಮೈಲಾರಿ…..||
ಮೈಲಾರಿ…….
ನವಲೇನಡ್ಡಿ ಹಾಕಿ ಕೊಂಡು
ಕೆಂಪು ಬಸ್ಸು ಹತ್ತಿಕೊಂಡು
ಬಂದಾನೋ ಬೆಂಗಳೂರಿಗೆ..
ಬೋರೆಗೌಡ…
ಬಂದಾನೋ ಬೆಂಗಳೂರಿಗೆ..
ಮೋಟು ಜುಟ್ಟು ಇಟ್ಟುಕೊಂಡು
ಹಣೆಯಲಿ ಬೊಟ್ಟು ಇಟ್ಟುಕೊಂಡು
ಬಂದಾನೋ ಬೆಂಗಳೂರಿಗೆ..
ಬೋರೆಗೌಡ…
ಬಂದಾನೋ ಬೆಂಗಳೂರಿಗೆ..
ಊರಿಂದ ಓಡಿ ಬಂದ
ಜೋಗಿ ನಾ ಅಲ್ಲಾ ರೀ..
ಓಂ ಯಿಂದ ಎದ್ದು ಬಂದ
ಸತ್ಯಾನು ಅಲ್ಲಾ ರೀ..
ಹಳ್ಳಿಯಾ ಸೀದಾಸಾದ ಹೈದ
ಮೈಲಾಪುರ ಮೈಲಾರಿ…
ಮೈಲಾಪುರ ಮೈಲಾರಿ…
|| ಊರಿಂದ ಓಡಿ ಬಂದ
ಜೋಗಿ ನಾ ಅಲ್ಲಾ ರೀ..
ಓಂ ಯಿಂದ ಎದ್ದು ಬಂದ
ಸತ್ಯಾನು ಅಲ್ಲಾ ರೀ..
ಹಳ್ಳಿಯಾ ಸೀದಾಸಾದ ಹೈದ
ಮೈಲಾಪುರ ಮೈಲಾರಿ…
ಮೈಲಾಪುರ ಮೈಲಾರಿ…..||
ಹೊಟ್ತುಂಬಾ ರಾಗಿ ಮುದ್ದೆ..
ಕಣ್ತುಂಬಾ ಒಳ್ಳೆ ನಿದ್ದೆ..
ಹಳ್ಳೀನೆ ಸೊಂಪು ಗುರು…
ಕೆಟ್ಟು ಪಟ್ನ ಸೇರೋ…
ಪೋಲಿ ಈ ಹುಡುಗರೋ…
ಕತ್ಲಾಗ ಕೆಂಪೆಗೌಡ…
ಬೆಂಗಳೂರಿನ್ ಕಾಡು ಗುಡ್ಡ
ಹಳ್ಳೀನೆ ದಿಲ್ಲಿಯಾಗೋದು..
ಮತ್ಯಾಕೋ ಓಡ್ ಬಂದಿದ್ದು…
ಕಾಯ್ಬೇಕಿತ್ತಲ್ಲೇ ಇದ್ದು…ಹಾ…
|| ಊರಿಂದ ಓಡಿ ಬಂದ
ಜೋಗಿ ನಾ ಅಲ್ಲಾ ರೀ..
ಓಂ ಯಿಂದ ಎದ್ದು ಬಂದ
ಸತ್ಯಾನು ಅಲ್ಲಾ ರೀ..
ಹಳ್ಳಿಯಾ ಸೀದಾಸಾದ ಹೈದ
ಮೈಲಾಪುರ ಮೈಲಾರಿ…
ಮೈಲಾಪುರ ಮೈಲಾರಿ…..||
ನವಲೇನಡ್ಡಿ ಹಾಕಿ ಕೊಂಡು
ಕೆಂಪು ಬಸ್ಸು ಹತ್ತಿಕೊಂಡು
ಬಂದಾನೋ ಬೆಂಗಳೂರಿಗೆ..
ಬೋರೆಗೌಡ…
ಬಂದಾನೋ ಬೆಂಗಳೂರಿಗೆ..
ನೀಯತ್ತು ನಮ್ಮ ಸ್ವತ್ತು…
ಜಗ್ಗಲ್ಲಾ ನಾವ್ ಯಾವತ್ತು…
ಗೊತ್ತಿಲ್ಲಾ ಹಾಕೋಕ್ ಸ್ಕೆಚ್ಚು..
ಕೈಗೆ ಸಿಕ್ರೆ ಮಚ್ಚು….
ರೌಡಿ ಹಾಗೋ ಹುಚ್ಚು…ಹೇ..
ಹಳ್ಳೀಲಿ ಪ್ರೀತಿ ಸ್ನೇಹ…
ಪೇಟೇಲಿ ನೋಟಿನ ಮೋಹ..
ಕೆಟ್ಟೋಯ್ತು ಕಾಲ ಇಲ್ಲಿ…
ಸತ್ಯ ನಿನ್ ಮಾತಲ್ಲಿ..
ಹಳ್ಳಿ ಹಸನಾಗಲಿ…
|| ಊರಿಂದ ಓಡಿ ಬಂದ
ಜೋಗಿ ನಾ ಅಲ್ಲಾ ರೀ..
ಓಂ ಯಿಂದ ಎದ್ದು ಬಂದ
ಸತ್ಯಾನು ಅಲ್ಲಾ ರೀ..
ಹಳ್ಳಿಯಾ ಸೀದಾಸಾದ ಹೈದ
ಮೈಲಾಪುರ ಮೈಲಾರಿ…
ಮೈಲಾಪುರ ಮೈಲಾರಿ…..||
Mylapura Mylari song lyrics from Kannada Movie Mylari starring Shivarajkumar, Sada, Ravikale, Lyrics penned by Kaviraj Sung by Puneeth Rajkumar, Music Composed by Gurukiran, film is Directed by R Chandru and film is released on 2010