Langa Daavani Lyrics

ಲಂಗ ದಾವಣಿ Lyrics

in Mylari

in ಮೈಲಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲಂಗ ದಾವಣಿ ಬಿಟ್ಟು ತುಂಡು ಜೀನ್ಸು ತೊಟ್ಟು
ಮ್ಯಾಲೆ ಕುದುರೆ ಜುಟ್ಟು ಹಣೇಲಿ ಟಿಕ್ಕರ್ ಬೊಟ್ಟು
ಫಿಟ್ಟು ಫಿಟ್ಟು ಡ್ರೆಸ್ಸು ತೊಟ್ಟು ಹಿಡ್ಕೊಂಡು ಬಿಟ್ಟು ಕೈಲಿ ಸಿಗರೇಟು
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು

ಬೇಜಾನು ಆಸ್ತಿ ಬಂತ ಹುಡುಗೀರ ಶೋಕಿ ಬಂತ
ಆಮೇಕೆ ಏನಾಯ್ತ್‌ ಗೊತ್ತ ಎಕ್ಕುಟ್ಟೋದ ನಮ್‌ ತಾತ
ಬೇಜಾನು ಆಸ್ತಿ ಬಂತ ಹುಡುಗೀರ ಶೋಕಿ ಬಂತ
ಆಮೇಕೆ ಏನಾಯ್ತ್‌ ಗೊತ್ತ ಎಕ್ಕುಟ್ಟೋದ ನಮ್‌ ತಾತ
 
ಡ್ರೆಸ್ಸು ಬ್ರಷು ಚೇಂಜ್ ಮಾಡ್ದಂಗೆ
ಬಾಯ್’ಫ್ರೆಂಡ್ನು ಚೇಂಜ್ ಮಾಡ್ತಾರೋ
ಎಸ್ಸೆಮ್ಮೆಸ್ಸು ಫೇಸ್ಬುಕ್ ಒಳಗೆ ದಿನವೆಲ್ಲ ಮುಳುಗಿರ್ತಾರೋ
ಬರಿ ಕಾಲವನು ಬಂದ್ರೆ ಸಿಗೋ ಬೈಕಲಿ ಓಟ
ಹೊಸ ಕಾರವನು ಬಂದ್ರೆ ತಗೋ ಬೈಕಿಗು ಟಾಟ
ಸಿಕ್ರೆ ಮಿಕ ಕುಯ್ದಾಗ್ತಾರೆ ಯಗ್ಗಮಗ್ಗ
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು
 
ಸ್ಟ್ರೈಟು ಕೂದ್ಲು ಇದ್ರೆ ಕರ್ಲು
ಕರ್ಲಿದ್ರೆ ಸ್ಟ್ರೈಟ್ ಮಾಡ್ತಾರೋ
ಇವ್ರ ಪಾರ್ಲರ್ ಬಿಲ್ಲು ಎತ್ತೋ ದಿಲ್ಲು
ಶ್ರೀರಾಮಂಗು ಇಲ್ಲ ಕಣ್ರೋ
ಬೆನ್ನ ಮೇಲೆ ಟ್ಯಾಟು ಕೆನ್ನೆ ಮೇಲೆ ಪೇಂಟು
ಮೂಗಿನ ಮೇಲೆ ಸಿಟ್ಟು ಮೈಯ ತುಂಬಾ ಸೆಂಟು
ಹಠ ಹಠ ಸಿಕ್ಕಾಪಟ್ಟೆ ಹಠ ಹಠ
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು
 
ಕಿವಿಯ ಓಲೆ ಜಾರಿ ಅಲ್ಲೆ ನಿಂತೈತೆ ಹೊಕ್ಕಳ ಮ್ಯಾಲೆ
ಮಲ್ಲಿಗೆ ಮಾಲೆ ಮ್ಯೂಸಿಯಂನಲ್ಲೆ
ನೋಡ್ಬೇಕು ನಾವು ಇನ್ಮೇಲೆ
ಇದ್ರು ನಾಲ್ಕೆ ಅಡಿ ಸ್ಲಿಪ್ಪರ್ ಇನ್ನೊಂದು ಅಡಿ
ಡಯೆಟ್ ಮಾಡಿ ಮಾಡಿ ಹೊಡಿ ಪೊರಕೆ ಕಡ್ಡಿ
ಲಕಲಕ ನೋಡೊಕ್ ಮಾತ್ರ ಲಕಲಕ
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು
 
||ಲಂಗ ದಾವಣಿ ಬಿಟ್ಟು ತುಂಡು ಜೀನ್ಸು ತೊಟ್ಟು
ಮ್ಯಾಲೆ ಕುದುರೆ ಜುಟ್ಟು ಹಣೇಲಿ ಟಿಕ್ಕರ್ ಬೊಟ್ಟು
ಫಿಟ್ಟು ಫಿಟ್ಟು ಡ್ರೆಸ್ಸು ತೊಟ್ಟು ಹಿಡ್ಕೊಂಡು ಬಿಟ್ಟು ಕೈಲಿ ಸಿಗರೇಟು
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು||
 
Langa Daavani song lyrics from Kannada Movie Mylari starring Shivarajkumar, Sada, Ravikale, Lyrics penned by Gurukiran Sung by Gurukiran, Music Composed by Gurukiran, film is Directed by R Chandru and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ