-
ರಾಜ ರಾಜ ಮನ್ಮಥರಾಜ ಆಜ ಆಜ ನಾ ರಾಜ
ರತಿ ಮನ್ಮಥ ಆಟಕ್ಕೆ ಕಾದಿರುವೆ
ನಿನ್ನ ಮುತ್ತಿನ ಮತ್ತಲಿ ತೇಲಿಸುವೆ
ರಾ ಮಗಧೀರ ರಾಜ ರಾಜ ರಾಜಕುಮಾರ
ರಾಜಕುಮಾರ ರಾ ರಾ ರಣಧೀರ
ರಾ ಮಗಧೀರ ರಾ ರಾ ರಾ ರಾ
ರಾಜಕುಮಾರ ರಾ ರಾ ರಣಧೀರ
ರಾಜ ರಾಜ ಮನ್ಮಥರಾಜ ಆಜ ಆಜ ನಾ ರಾಜ
ರತಿ ಮನ್ಮಥ ಆಟಕ್ಕೆ ಕಾದಿರುವೆ
ನಾ ಪಾತರಗಿತ್ತಿ ಬಂದೆ ಬೆನ್ನತ್ತಿ ಶಿಲೆ ಮಾಡು ನನ ಕೆತ್ತಿ
ದಿನಕನ್ನು ಗತ್ತಿ ಮುದ್ದಾಡು ಸುತ್ತಿ ತುಟಿಮೇಲೆ ತುಟಿ ಒತ್ತಿ
ಎಲ್ಲೊದ್ರು ನಿನ್ನ ಬಿಡಲಾರೆ ಇನ್ನ ಗುದ್ದಾಟ ಸಾಕಿನ್ನು
ನಿಂದೇನೆ ಹಣ್ಣು ಬಾ ಕಚ್ಚಿ ತಿನ್ನು ನಿನ್ನಮೇಲೆ ನನ್ನ ಕಣ್ಣು
ಬಾ ಸರಸಕ್ಕೆ ಬಾ ಬಾ ರಸಿಕನೆ ಬಾ
ಬಾ ಸರಸಕ್ಕೆ ಬಾ ಬಾ ರಸಿಕನೆ ಬಾ
ಈ ಭೂಮಿಯ ಸುತ್ತಾಕು ಬಾ ರಾತ್ರಿಯ ಕಳೆಯುತ
ಸ್ವರ್ಗವನ್ನೆ ಹುಟ್ಟಾಕುವ ತೋಳನ್ನು ಬಳಸುತ್ತ
||ರಾಜ ರಾಜ ಮನ್ಮಥರಾಜ ಆಜ ಆಜ ನಾ ರಾಜ
ರತಿ ಮನ್ಮಥ ಆಟಕ್ಕೆ ಕಾದಿರುವೆ
ನಿನ್ನ ಮುತ್ತಿನ ಮತ್ತಲಿ ತೇಲಿಸುವೆ
ರಾ ಮಗಧೀರ ರಾಜ ರಾಜ ರಾಜಕುಮಾರ
ರಾಜಕುಮಾರ ರಾ ರಾ ರಣಧೀರ
ರಾ ಮಗಧೀರ ರಾ ರಾ ರಾ ರಾ
ರಾಜಕುಮಾರ ರಾ ರಾ ರಣಧೀರ||
||ರಾಜ ರಾಜ ಮನ್ಮಥರಾಜ ಆಜ ಆಜ ನಾ ರಾಜ
ರತಿ ಮನ್ಮಥ ಆಟಕ್ಕೆ ಕಾದಿರುವೆ
ನಿನ್ನ ಮುತ್ತಿನ ಮತ್ತಲಿ ತೇಲಿಸುವೆ||
-
ರಾಜ ರಾಜ ಮನ್ಮಥರಾಜ ಆಜ ಆಜ ನಾ ರಾಜ
ರತಿ ಮನ್ಮಥ ಆಟಕ್ಕೆ ಕಾದಿರುವೆ
ನಿನ್ನ ಮುತ್ತಿನ ಮತ್ತಲಿ ತೇಲಿಸುವೆ
ರಾ ಮಗಧೀರ ರಾಜ ರಾಜ ರಾಜಕುಮಾರ
ರಾಜಕುಮಾರ ರಾ ರಾ ರಣಧೀರ
ರಾ ಮಗಧೀರ ರಾ ರಾ ರಾ ರಾ
ರಾಜಕುಮಾರ ರಾ ರಾ ರಣಧೀರ
ರಾಜ ರಾಜ ಮನ್ಮಥರಾಜ ಆಜ ಆಜ ನಾ ರಾಜ
ರತಿ ಮನ್ಮಥ ಆಟಕ್ಕೆ ಕಾದಿರುವೆ
ನಾ ಪಾತರಗಿತ್ತಿ ಬಂದೆ ಬೆನ್ನತ್ತಿ ಶಿಲೆ ಮಾಡು ನನ ಕೆತ್ತಿ
ದಿನಕನ್ನು ಗತ್ತಿ ಮುದ್ದಾಡು ಸುತ್ತಿ ತುಟಿಮೇಲೆ ತುಟಿ ಒತ್ತಿ
ಎಲ್ಲೊದ್ರು ನಿನ್ನ ಬಿಡಲಾರೆ ಇನ್ನ ಗುದ್ದಾಟ ಸಾಕಿನ್ನು
ನಿಂದೇನೆ ಹಣ್ಣು ಬಾ ಕಚ್ಚಿ ತಿನ್ನು ನಿನ್ನಮೇಲೆ ನನ್ನ ಕಣ್ಣು
ಬಾ ಸರಸಕ್ಕೆ ಬಾ ಬಾ ರಸಿಕನೆ ಬಾ
ಬಾ ಸರಸಕ್ಕೆ ಬಾ ಬಾ ರಸಿಕನೆ ಬಾ
ಈ ಭೂಮಿಯ ಸುತ್ತಾಕು ಬಾ ರಾತ್ರಿಯ ಕಳೆಯುತ
ಸ್ವರ್ಗವನ್ನೆ ಹುಟ್ಟಾಕುವ ತೋಳನ್ನು ಬಳಸುತ್ತ
||ರಾಜ ರಾಜ ಮನ್ಮಥರಾಜ ಆಜ ಆಜ ನಾ ರಾಜ
ರತಿ ಮನ್ಮಥ ಆಟಕ್ಕೆ ಕಾದಿರುವೆ
ನಿನ್ನ ಮುತ್ತಿನ ಮತ್ತಲಿ ತೇಲಿಸುವೆ
ರಾ ಮಗಧೀರ ರಾಜ ರಾಜ ರಾಜಕುಮಾರ
ರಾಜಕುಮಾರ ರಾ ರಾ ರಣಧೀರ
ರಾ ಮಗಧೀರ ರಾ ರಾ ರಾ ರಾ
ರಾಜಕುಮಾರ ರಾ ರಾ ರಣಧೀರ||
||ರಾಜ ರಾಜ ಮನ್ಮಥರಾಜ ಆಜ ಆಜ ನಾ ರಾಜ
ರತಿ ಮನ್ಮಥ ಆಟಕ್ಕೆ ಕಾದಿರುವೆ
ನಿನ್ನ ಮುತ್ತಿನ ಮತ್ತಲಿ ತೇಲಿಸುವೆ||
Raja Raja Manmatha Raja song lyrics from Kannada Movie My Name is Raja starring Raj Suriyan, Aakarshika, Nasreen, Lyrics penned by Anil Dilwala Sung by Mohana Bhogaraju, Music Composed by Ellwyn Joshua, film is Directed by Ashwin Krishna and film is released on 2020