-
ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್
ನೋಡು ನೀ ನೋಡು ಈ ನನ್ನ ಕಂಡೀಷನ್
ನೀಡು ನೀ ನೀಡು ಮುದ್ದಾಡಿ ಇಂಜೆಕ್ಷನ್
ನನಗೂನು ಆಗಿದೆ ಹಾಗೆನೆ ಮೈ ಡಿಯರ್
ಏನೇನೊ ಆಗಿದೆ ಬಂದಾಗ ನೀ ನಿಯರ್
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||
ಬ್ಯಾಕ್ಟೀರಿಯ ಹೊಕ್ಕಿಹುದು ನನ್ನ ಮೈ ಸುಡುತಿಹುದು
ಪ್ರೀತಿ ಎಂಬುವ ಫೀವರ್ ಇದು ಶುರು ಶುರು ಶುರು
ರೊಮ್ಯಾಂಟಿಕ್ಕು ಸಂಜೆಯಲಿ ರೋಮಾಂಚನವಿದು ಅರಳರಳಿ
ಮೋಹವೆನ್ನುವ ಮೆರವಣಿಗೆ ಶುರು ಶುರು ಶುರು
ನೀನೆಂತ ಕಳ್ಳ ಓ ಗೆಳೆಯ ಕಣ್ಣಲ್ಲೆ ನನ್ನ ದೋಚುವೆಯ
ನೀನಿರಲು ಸನಿಹ ಓ ಗೆಳೆಯ ಹಾರಾಡೊ ಹಾಗೆ ಈ ಹೃದಯ
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||
ನಿನ್ನ ಕೆನ್ನೆಯ ಕೆಂಪಿನಲ್ಲಿ ನಿನ್ನ ಬೆನ್ನಿನ ಬಿಳುಪಿನಲ್ಲಿ
ಹಾಗೆ ಸುಮ್ಮನೆ ಮುಲುಗುವೆನು ಬಿಡು ಬಿಡು ಬಿಡು ಬಿಡು
ನನ್ನ ಸೊಂಟದ ಸುರುಳಿಯಲಿ ಚಿತ್ರ ಗೀಚುವೆ ಬೆರಳಿನಲಿ
ಒಂದು ಸಣ್ಣ ಅನುಮತಿಯ ಕೊಡು ಕೊಡು ಕೊಡು ಕೊಡು
ಯೂ ಆರ್ ಮೈ ಸ್ವೀಟ್ ಹಾರ್ಟೊ ಓ ಹುಡುಗ
ನೀ ತುಂಬ ಪೋಲಿಯಾದಾಗ
ಯೂ ಆರ್ ಮೈ ಸೋಲ್ಮೇಟೊ ಹುಡುಗ
ನಾ ಹ್ಯಾಪಿ ನೀನು ಇರುವಾಗ
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||
-
ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್
ನೋಡು ನೀ ನೋಡು ಈ ನನ್ನ ಕಂಡೀಷನ್
ನೀಡು ನೀ ನೀಡು ಮುದ್ದಾಡಿ ಇಂಜೆಕ್ಷನ್
ನನಗೂನು ಆಗಿದೆ ಹಾಗೆನೆ ಮೈ ಡಿಯರ್
ಏನೇನೊ ಆಗಿದೆ ಬಂದಾಗ ನೀ ನಿಯರ್
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||
ಬ್ಯಾಕ್ಟೀರಿಯ ಹೊಕ್ಕಿಹುದು ನನ್ನ ಮೈ ಸುಡುತಿಹುದು
ಪ್ರೀತಿ ಎಂಬುವ ಫೀವರ್ ಇದು ಶುರು ಶುರು ಶುರು
ರೊಮ್ಯಾಂಟಿಕ್ಕು ಸಂಜೆಯಲಿ ರೋಮಾಂಚನವಿದು ಅರಳರಳಿ
ಮೋಹವೆನ್ನುವ ಮೆರವಣಿಗೆ ಶುರು ಶುರು ಶುರು
ನೀನೆಂತ ಕಳ್ಳ ಓ ಗೆಳೆಯ ಕಣ್ಣಲ್ಲೆ ನನ್ನ ದೋಚುವೆಯ
ನೀನಿರಲು ಸನಿಹ ಓ ಗೆಳೆಯ ಹಾರಾಡೊ ಹಾಗೆ ಈ ಹೃದಯ
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||
ನಿನ್ನ ಕೆನ್ನೆಯ ಕೆಂಪಿನಲ್ಲಿ ನಿನ್ನ ಬೆನ್ನಿನ ಬಿಳುಪಿನಲ್ಲಿ
ಹಾಗೆ ಸುಮ್ಮನೆ ಮುಲುಗುವೆನು ಬಿಡು ಬಿಡು ಬಿಡು ಬಿಡು
ನನ್ನ ಸೊಂಟದ ಸುರುಳಿಯಲಿ ಚಿತ್ರ ಗೀಚುವೆ ಬೆರಳಿನಲಿ
ಒಂದು ಸಣ್ಣ ಅನುಮತಿಯ ಕೊಡು ಕೊಡು ಕೊಡು ಕೊಡು
ಯೂ ಆರ್ ಮೈ ಸ್ವೀಟ್ ಹಾರ್ಟೊ ಓ ಹುಡುಗ
ನೀ ತುಂಬ ಪೋಲಿಯಾದಾಗ
ಯೂ ಆರ್ ಮೈ ಸೋಲ್ಮೇಟೊ ಹುಡುಗ
ನಾ ಹ್ಯಾಪಿ ನೀನು ಇರುವಾಗ
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||
||ನನಗಾಗಿದೆ ನಿನ್ನ ಇನ್ಫೆಕ್ಷನ್
ಈ ನಿನ್ನ ಪ್ರೀತಿ ಇನ್ಫೆಕ್ಷನ್||