-
ಓ ನನ್ನ ಮಲ್ಲಿಗೆ ಏನಾಯ್ತು ಬಾಳಿಗೆ
ನೆರಳಾಗಿ ಇರುವೆ ನಾ ನಿನಗೆ
ಓ ಜೊತೆಯಾಗಿ ಇರುವೆ ಎಂದು ಹೀಗೆ
ಓ ನನ್ನ ಮಲ್ಲಿಗೆ ಏನಾಯ್ತು ಬಾಳಿಗೆ
ನೆರಳಾಗಿ ಇರುವೆ ನಾ ನಿನಗೆ
ಓ ಜೊತೆಯಾಗಿ ಇರುವೆ ಎಂದು ಹೀಗೆ
ಏನೆ ಬರಲಿ ಅಳಬೇಡ ನನ್ನ ಒಲವೆ
ಏನೆ ಇರಲಿ ನಗಬೇಕು ನೀನು ಚೆಲುವೆ
ಏನೆ ಬರಲಿ ಅಳಬೇಡ ನನ್ನ ಒಲವೆ
ಏನೆ ಇರಲಿ ನಗಬೇಕು ನೀನು ಚೆಲುವೆ
ಯಾರ ಹಿಡಿಶಾಪವೊ ಯಾರ ಪರಿತಾಪವೊ
ಹೀಗೆ ನೆರಳಾಗಿ ಕಾಡುತ್ತಿದೆ
ದೋಷ ನಮದೇನಿದೆ ಲೋಪ ನಮಗೇನಿದೆ
ಬಾಳು ವಿಷವ್ಯೂಹ ಆಗುತ್ತಿದೆ
ನೀನೆ ನನ್ನ ಪಾಲಿನ ಜೀವ ಸಿರಿಚೇತನ
ನನ್ನ ಒಳಗಣ್ಣು ನೀನಾದೆ
ದಾಸ ನಾನು ನಿನ ಪ್ರೀತಿ ಪ್ರೇಮದೆದುರು
ಸಾವೇ ಇಲ್ಲ ನಮ್ಮ ಪ್ರೀತಿ ಎಂಧು ಚಿಗುರು
ದಾಸ ನಾನು ನಿನ ಪ್ರೀತಿ ಪ್ರೇಮದೆದುರು
ಸಾವೇ ಇಲ್ಲ ನಮ್ಮ ಪ್ರೀತಿ ಎಂಧು ಚಿಗುರು
ನಾನು ನಿನ ಕಾಯುವೆ ಏಕೆ ನೀ ನೋಯುವೆ
ಪ್ರೀತಿ ಇರುವಾಗ ಸೋಲಿರದು
ಏನೆ ಎದುರಾದರು ನಾನು ಎದೆ ನೀಡುವೆ
ಯಾವ ಸಂಶಯವು ಇಲ್ಲಿರದು
ಆಸೆ ಕನಸೆಲ್ಲವ ನಾನು ಪೂರೈಸುವೆ
ಹೇಳು ನಿನ್ನಾಸೆ ಏನೆಂದು
ರಾತ್ರಿ ನಿನಗೆ ಕುಡಿದೀಪವಾಗಿರುವೆ
ಎಲ್ಲ ಹಗಲು ನಿನ ರಕ್ಷೆಯಾಗಿ ಇರುವೆ
ರಾತ್ರಿ ನಿನಗೆ ಕುಡಿದೀಪವಾಗಿರುವೆ
ಎಲ್ಲ ಹಗಲು ನಿನ ರಕ್ಷೆಯಾಗಿ ಇರುವೆ
-
ಓ ನನ್ನ ಮಲ್ಲಿಗೆ ಏನಾಯ್ತು ಬಾಳಿಗೆ
ನೆರಳಾಗಿ ಇರುವೆ ನಾ ನಿನಗೆ
ಓ ಜೊತೆಯಾಗಿ ಇರುವೆ ಎಂದು ಹೀಗೆ
ಓ ನನ್ನ ಮಲ್ಲಿಗೆ ಏನಾಯ್ತು ಬಾಳಿಗೆ
ನೆರಳಾಗಿ ಇರುವೆ ನಾ ನಿನಗೆ
ಓ ಜೊತೆಯಾಗಿ ಇರುವೆ ಎಂದು ಹೀಗೆ
ಏನೆ ಬರಲಿ ಅಳಬೇಡ ನನ್ನ ಒಲವೆ
ಏನೆ ಇರಲಿ ನಗಬೇಕು ನೀನು ಚೆಲುವೆ
ಏನೆ ಬರಲಿ ಅಳಬೇಡ ನನ್ನ ಒಲವೆ
ಏನೆ ಇರಲಿ ನಗಬೇಕು ನೀನು ಚೆಲುವೆ
ಯಾರ ಹಿಡಿಶಾಪವೊ ಯಾರ ಪರಿತಾಪವೊ
ಹೀಗೆ ನೆರಳಾಗಿ ಕಾಡುತ್ತಿದೆ
ದೋಷ ನಮದೇನಿದೆ ಲೋಪ ನಮಗೇನಿದೆ
ಬಾಳು ವಿಷವ್ಯೂಹ ಆಗುತ್ತಿದೆ
ನೀನೆ ನನ್ನ ಪಾಲಿನ ಜೀವ ಸಿರಿಚೇತನ
ನನ್ನ ಒಳಗಣ್ಣು ನೀನಾದೆ
ದಾಸ ನಾನು ನಿನ ಪ್ರೀತಿ ಪ್ರೇಮದೆದುರು
ಸಾವೇ ಇಲ್ಲ ನಮ್ಮ ಪ್ರೀತಿ ಎಂಧು ಚಿಗುರು
ದಾಸ ನಾನು ನಿನ ಪ್ರೀತಿ ಪ್ರೇಮದೆದುರು
ಸಾವೇ ಇಲ್ಲ ನಮ್ಮ ಪ್ರೀತಿ ಎಂಧು ಚಿಗುರು
ನಾನು ನಿನ ಕಾಯುವೆ ಏಕೆ ನೀ ನೋಯುವೆ
ಪ್ರೀತಿ ಇರುವಾಗ ಸೋಲಿರದು
ಏನೆ ಎದುರಾದರು ನಾನು ಎದೆ ನೀಡುವೆ
ಯಾವ ಸಂಶಯವು ಇಲ್ಲಿರದು
ಆಸೆ ಕನಸೆಲ್ಲವ ನಾನು ಪೂರೈಸುವೆ
ಹೇಳು ನಿನ್ನಾಸೆ ಏನೆಂದು
ರಾತ್ರಿ ನಿನಗೆ ಕುಡಿದೀಪವಾಗಿರುವೆ
ಎಲ್ಲ ಹಗಲು ನಿನ ರಕ್ಷೆಯಾಗಿ ಇರುವೆ
ರಾತ್ರಿ ನಿನಗೆ ಕುಡಿದೀಪವಾಗಿರುವೆ
ಎಲ್ಲ ಹಗಲು ನಿನ ರಕ್ಷೆಯಾಗಿ ಇರುವೆ
Oh Nanna Mallige song lyrics from Kannada Movie My Name is Raja starring Raj Suriyan, Aakarshika, Nasreen, Lyrics penned by V Nagendra Prasad Sung by Chethan Naik, Music Composed by Ellwyn Joshua, film is Directed by Ashwin Krishna and film is released on 2020