Oh My Love Lyrics

ಓ ಮೈ ಲವ್‌ Lyrics

in My Name is Raja

in ಮೈ ನೇಮ್ ಇಸ್ ರಾಜಾ

LYRIC

Song Details Page after Lyrice

-
ನರ ನರ ಈಗ ಸ್ವರಗಳ ಹಾಡಿ ಕರೆದಿದೆ ಬೇಗ ಗಮನಿಸು
ಅಧರವು ನಿನ್ನ ಅಧರವ ಬೇಡಿ ಕೆರಳಿದೆ ಮೋಹ ಅರಳಿಸು
ಏನೊ ಆಗುತ್ತಿದೆ ರೋಮ ಕೂಗುತ್ತಿದೆ
ದಾಹ ಆಗುತ್ತಿದೆ ದೇಹವ ತೂಗುತ್ತಿದೆ
 
ಓ ಮೈ ಲವ್‌ ಮೈ ಲವ್‌ ಓ ಐ ಆಮ್‌ ಇನ್‌ ಲವ್‌
ನರ ನರ ಈಗ ಸ್ವರಗಳ ಹಾಡಿ ಕರೆದಿದೆ ಬೇಗ ಗಮನಿಸು
ಅಧರವು ನಿನ್ನ ಅಧರವ ಬೇಡಿ ಕೆರಳಿದೆ ಮೋಹ ಅರಳಿಸು
 
ಬರೆಯಲೆ ವೇಗವಾಗಿ ಬರೆಯಲೆ
ತೋಳ ಮೇಲೆ ಬೆರಳಲೆ ಕಾಮಲೀಲೆ ಪದಗಳೆ
ನುಡಿಸಿಕೊ ವೀಣೆ ನಾನು ನುಡಿಸಿಕೊ
ನಾದ ಮಾದ ಪಡೆದುಕೊ
ತಾಳಿ ತಾಳಿ ನಡೆದುಕೊ
ಸ್ಪರ್ಶ ಸುಖವೆ ನೋಟ ಹಿತವೆ ಏಕೆ ಕೊಲ್ಲುವೆ
ಓ ಮೈ ಲವ್‌
ಮೌನ ಮಜವೆ ಮಾತು ಸೊಗವೆ ಭೀತಿ ತಡವೆ
ಓ ಮೈ ಲವ್‌
 
|| ನರ ನರ ಈಗ ಸ್ವರಗಳ ಹಾಡಿ ಕರೆದಿದೆ ಬೇಗ ಗಮನಿಸು
ಅಧರವು ನಿನ್ನ ಅಧರವ ಬೇಡಿ ಕೆರಳಿದೆ ಮೋಹ ಅರಳಿಸು
ಏನೊ ಆಗುತ್ತಿದೆ ರೋಮ ಕೂಗುತ್ತಿದೆ
ದಾಹ ಆಗುತ್ತಿದೆ ದೇಹವ ತೂಗುತ್ತಿದೆ
ಓ ಮೈ ಲವ್‌ ಮೈ ಲವ್‌ ಓ ಐ ಆಮ್‌ ಇನ್‌ ಲವ್‌||
 
||ನರ ನರ ಈಗ ಸ್ವರಗಳ ಹಾಡಿ ಕರೆದಿದೆ ಬೇಗ ಗಮನಿಸು
ಅಧರವು ನಿನ್ನ ಅಧರವ ಬೇಡಿ ಕೆರಳಿದೆ ಮೋಹ ಅರಳಿಸು||

Oh My Love song lyrics from Kannada Movie My Name is Raja starring Raj Suriyan, Aakarshika, Nasreen, Lyrics penned by V Nagendra Prasad Sung by Abhinandan, Lipsika, Music Composed by Ellwyn Joshua, film is Directed by Ashwin Krishna and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ