O Pyari Laila Lyrics

ಓ.. ಪ್ಯಾರಿ ಲೈಲಾ Lyrics

in My Dear Tiger

in ಮೈ ಡಿಯರ್ ಟೈಗರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

.. ಪ್ಯಾರಿ ಲೈಲಾ .. ಚಾರು ಶೀಲಾ..
ಪ್ಯಾರು ಕೋಲಾ ಮನಸೆಲ್ಲಾ ಕೋಲಾ
ಹೊಸ ಚಾತಿ ಹೊಸ ರೀತಿ ಸುರಿಸಲಾ..
ಒಂದು ಸರದಿ ಬಿಸಿ ಪ್ರೀತಿ ಸರಿಸಲಾ
ಚುಮ್ಮ ಅಮ್ಮಾಮ್ಮಾ ಹೆಂಗಮ್ಮಾ ಸಂಗಾತಿಯೋ

.. ಪ್ಯಾರಿ ಲೈಲಾ (ಲಾಲಾಲಾಲಾ)
.. ಚಾರು ಶೀಲಾ.. (ಲಾಲಾಲಾಲಾ)
ಪ್ಯಾರು ಕೋಲಾ (ಲಾಲಾಲಾಲಾ)
ಮನಸೆಲ್ಲಾ ಕೋಲಾ (ಲಾಲಾಲಾಲಾ)

ಹೇ.. ಆಸೇ ಅಮಲಿನ ಸಾಂಗು (ಹ್ಹಾಂ ಹಾಂ)
ತಲೆಗೇ ಏರಿತು ಗುಂಗೂ (ಹ್ಹಾಂ ಹಾಂ)
ಕುಲುಕು ಮೈಯ್ಯಿತು ರಿಂಗೂ (ಅಯ್ಯಯ್ಯೋ)
ಸುತ್ತಿ ಸುಳಿದರೇ ಚಾಂಗೂ (ಅಪ್ಪಾ)
ಹಂಗೂ ಹಿಂಗೂ ನಂಗೂ ನಿಂಗೂ
ಕೊಟ್ಟು ಪಡೆಯೋ ಜಮಾನಾ
ನನ್ನೋಳಗಿದ್ದೂ ನಿನ್ನೊಳಗಿರುವ ತವಕ ಅದೂ
ಅಂತೂ ಇಂತೂ ಒಳಗೂ ಹೊರಗೂ
ಮುಳಗಿ ಏಳೋ ಖುಶಿನಾ (ಹೇ)
ಎತ್ತರದಲ್ಲಿ ಹತ್ತಿರವಾಳೋ ಪುಳಕ ಅದು
ಹೊಸ ಮೋಜೂ ನೀ ನುಜೂ ಕೊಡಿಸಲಾ..
ಹೊಸ ಮಿಂಚೂ ಇಂಚಿಂಚೂ ತರಿಸಲಾ...
ಚುಮ್ಮ ಅಮ್ಮಾಮ್ಮಾ ಹೆಂಗಮ್ಮಾ ಸಂಗಾತಿಯೋ

|| .. ಪ್ಯಾರಿ ಲೈಲಾ (ಲಾಲಾಲಾಲಾ)
.. ಚಾರು ಶೀಲಾ.. (ಲಾಲಾಲಾಲಾ) ||

ತುರ್ರಾರರರರ್ಬಾ... ಥಳಕು ತಟವಟ
ಅಂತೂ (ಆಆ ) ಕುಲುಕು
ಚಿಟಪಟ ಅಂತೂ (ಹೇಹೇಹೇಹೇ  )
ಅಂದ ಪಟಪಟ ಅಂತೂ
(ಹೂಂಹೂಂಹೂಂ)
ವಯಸು ವಟವಟ ಅಂತೂ
ಹೇ.. ಅತ್ತ ಇತ್ತ ಮುತ್ತೋ ಮುತ್ತ ಇಳಿಸಿ
ಬೀಳಸೋ ತಂದಾನಾ .. 
ಕಂಪನಕ್ಕೊಂದು ಜಂಪನಕ್ಕೊಂದು ಸಲಿಗೆ ಅದೂ
ಮೆಚ್ಚಿ ಮೆಚ್ಚಿ ಹಚ್ಚಿಕೊಳ್ಳೋ ಎದೆಗೇ
ತಕತೊಮ್ ತಿಲ್ಲಾನಾ..
ಹೆಣ್ಣೊಳಗೊಂದು ಗಂಡಗಳೊಂದು ಸುಲಿಗೆ ಅದೂ
ಹೊಸ ಮೋಜೂ ನೀ ನುಜೂ ಕೊಡಿಸಲಾ..
ಹೊಸ ಮಿಂಚೂ ಇಂಚಿಂಚೂ ತರಿಸಲಾ...
ಚುಮ್ಮ ಅಮ್ಮಾಮ್ಮಾ ಹೆಂಗಮ್ಮಾ ಸಂಗಾತಿಯೋ

|| .. ಪ್ಯಾರಿ ಲೈಲಾ (ಹೇಹೇಹೇಹೇ ) ||
.. ಚಾರು ಶೀಲಾ.. (ಲಾಲಾಲಾಲಾ)
ಪ್ಯಾರು ಕೋಲಾ                         
ಮನಸೆಲ್ಲಾ ಕೋಲಾ (ಲಾಲಾಲಾಲಾ)
ಹೊಸ ಚಾತಿ  ಹೊಸ ರೀತಿ
ಸುರಿಸಲಾ..   ಒಂದು ಸರದಿ
ಬಿಸಿ ಪ್ರೀತಿ
ಸುರಿಸಲಾ ಚುಮ್ಮ ಅಮ್ಮಾಮ್ಮಾ
ಹೆಂಗಮ್ಮಾ ಸಂಗಾತಿಯೋ
.. ಪ್ಯಾರಿ ಲೈಲಾ
.. ಚಾರು ಶೀಲಾ..
ಪ್ಯಾರು ಕೋಲಾ
ಮನಸೆಲ್ಲಾ ಕೋಲಾ ||

.. ಪ್ಯಾರಿ ಲೈಲಾ .. ಚಾರು ಶೀಲಾ..
ಪ್ಯಾರು ಕೋಲಾ ಮನಸೆಲ್ಲಾ ಕೋಲಾ
ಹೊಸ ಚಾತಿ ಹೊಸ ರೀತಿ ಸುರಿಸಲಾ..
ಒಂದು ಸರದಿ ಬಿಸಿ ಪ್ರೀತಿ ಸರಿಸಲಾ
ಚುಮ್ಮ ಅಮ್ಮಾಮ್ಮಾ ಹೆಂಗಮ್ಮಾ ಸಂಗಾತಿಯೋ

.. ಪ್ಯಾರಿ ಲೈಲಾ (ಲಾಲಾಲಾಲಾ)
.. ಚಾರು ಶೀಲಾ.. (ಲಾಲಾಲಾಲಾ)
ಪ್ಯಾರು ಕೋಲಾ (ಲಾಲಾಲಾಲಾ)
ಮನಸೆಲ್ಲಾ ಕೋಲಾ (ಲಾಲಾಲಾಲಾ)

ಹೇ.. ಆಸೇ ಅಮಲಿನ ಸಾಂಗು (ಹ್ಹಾಂ ಹಾಂ)
ತಲೆಗೇ ಏರಿತು ಗುಂಗೂ (ಹ್ಹಾಂ ಹಾಂ)
ಕುಲುಕು ಮೈಯ್ಯಿತು ರಿಂಗೂ (ಅಯ್ಯಯ್ಯೋ)
ಸುತ್ತಿ ಸುಳಿದರೇ ಚಾಂಗೂ (ಅಪ್ಪಾ)
ಹಂಗೂ ಹಿಂಗೂ ನಂಗೂ ನಿಂಗೂ
ಕೊಟ್ಟು ಪಡೆಯೋ ಜಮಾನಾ
ನನ್ನೋಳಗಿದ್ದೂ ನಿನ್ನೊಳಗಿರುವ ತವಕ ಅದೂ
ಅಂತೂ ಇಂತೂ ಒಳಗೂ ಹೊರಗೂ
ಮುಳಗಿ ಏಳೋ ಖುಶಿನಾ (ಹೇ)
ಎತ್ತರದಲ್ಲಿ ಹತ್ತಿರವಾಳೋ ಪುಳಕ ಅದು
ಹೊಸ ಮೋಜೂ ನೀ ನುಜೂ ಕೊಡಿಸಲಾ..
ಹೊಸ ಮಿಂಚೂ ಇಂಚಿಂಚೂ ತರಿಸಲಾ...
ಚುಮ್ಮ ಅಮ್ಮಾಮ್ಮಾ ಹೆಂಗಮ್ಮಾ ಸಂಗಾತಿಯೋ

|| .. ಪ್ಯಾರಿ ಲೈಲಾ (ಲಾಲಾಲಾಲಾ)
.. ಚಾರು ಶೀಲಾ.. (ಲಾಲಾಲಾಲಾ) ||

ತುರ್ರಾರರರರ್ಬಾ... ಥಳಕು ತಟವಟ
ಅಂತೂ (ಆಆ ) ಕುಲುಕು
ಚಿಟಪಟ ಅಂತೂ (ಹೇಹೇಹೇಹೇ  )
ಅಂದ ಪಟಪಟ ಅಂತೂ
(ಹೂಂಹೂಂಹೂಂ)
ವಯಸು ವಟವಟ ಅಂತೂ
ಹೇ.. ಅತ್ತ ಇತ್ತ ಮುತ್ತೋ ಮುತ್ತ ಇಳಿಸಿ
ಬೀಳಸೋ ತಂದಾನಾ .. 
ಕಂಪನಕ್ಕೊಂದು ಜಂಪನಕ್ಕೊಂದು ಸಲಿಗೆ ಅದೂ
ಮೆಚ್ಚಿ ಮೆಚ್ಚಿ ಹಚ್ಚಿಕೊಳ್ಳೋ ಎದೆಗೇ
ತಕತೊಮ್ ತಿಲ್ಲಾನಾ..
ಹೆಣ್ಣೊಳಗೊಂದು ಗಂಡಗಳೊಂದು ಸುಲಿಗೆ ಅದೂ
ಹೊಸ ಮೋಜೂ ನೀ ನುಜೂ ಕೊಡಿಸಲಾ..
ಹೊಸ ಮಿಂಚೂ ಇಂಚಿಂಚೂ ತರಿಸಲಾ...
ಚುಮ್ಮ ಅಮ್ಮಾಮ್ಮಾ ಹೆಂಗಮ್ಮಾ ಸಂಗಾತಿಯೋ

|| .. ಪ್ಯಾರಿ ಲೈಲಾ (ಹೇಹೇಹೇಹೇ ) ||
.. ಚಾರು ಶೀಲಾ.. (ಲಾಲಾಲಾಲಾ)
ಪ್ಯಾರು ಕೋಲಾ                         
ಮನಸೆಲ್ಲಾ ಕೋಲಾ (ಲಾಲಾಲಾಲಾ)
ಹೊಸ ಚಾತಿ  ಹೊಸ ರೀತಿ
ಸುರಿಸಲಾ..   ಒಂದು ಸರದಿ
ಬಿಸಿ ಪ್ರೀತಿ
ಸುರಿಸಲಾ ಚುಮ್ಮ ಅಮ್ಮಾಮ್ಮಾ
ಹೆಂಗಮ್ಮಾ ಸಂಗಾತಿಯೋ
.. ಪ್ಯಾರಿ ಲೈಲಾ
.. ಚಾರು ಶೀಲಾ..
ಪ್ಯಾರು ಕೋಲಾ
ಮನಸೆಲ್ಲಾ ಕೋಲಾ ||

O Pyari Laila song lyrics from Kannada Movie My Dear Tiger starring Tiger Prabhakar, Srinath, Sathyapriya, Lyrics penned by K Kalyan Sung by L N Shastry, B R Chaya, Music Composed by Tiger Prabhakar, film is Directed by Tiger Prabhakar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ