Lokana Necchikonde Lyrics

ಲೋಕಾನ ನೆಚ್ಚಿಕೊಂಡೇ Lyrics

in My Dear Tiger

in ಮೈ ಡಿಯರ್ ಟೈಗರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲೋಕಾನಾ ನೆಚ್ಚಿಕೊಂಡು
ಶೋಕಾನಾ ಹಚ್ಚಿಕೊಂಡೇ ದೇವರೇ ...
ದೇವರೇ
ಶೋಕಾನಾ ಕುಡಿದು ಕುಡಿದು
ಲೋಕಾನಾ ತಿಳಿದುಕೊಂಡೇ ದೇವರೇ ...
ದೇವರೇ

ನಾನೇ ಹಚ್ಚಿದ ದೀಪ ಕಿಚ್ಚಾಗಿ
ನನ್ನ ಸುಟ್ಟು ಹೋದಾಗ ಇಲ್ಲಿ
ನಂಬೋದು ಯಾರ ಹೇಳು

||  ಲೋಕಾನಾ ನೆಚ್ಚಿಕೊಂಡು
ಶೋಕಾನಾ ಹಚ್ಚಿಕೊಂಡೇ ದೇವರೇ ...
ದೇವರೇ
ಶೋಕಾನಾ ಕುಡಿದು ಕುಡಿದು
ಲೋಕಾನಾ ತಿಳಿದುಕೊಂಡೇ ದೇವರೇ ...
ದೇವರೇ ||
 
ಶ್!... ಸಾಕಿ ಬೆಳಸಿದಂತ ಚಿಕ್ಕ ಹಕ್ಕಿಯೊಂದು
ರೆಕ್ಕೆ ಬಂದ ಮೇಲೆ ಕುಕ್ಕಿ ಹಾರಿದಾಗ
ಮೀಟಿದೆ ಎಲೆ ಎಲ್ಲಿದೇ
ನ್ಯಾಯಕೇ ಬೆಲೆ ಎಲ್ಲಿದೇ
ಹೇಳುವೇ ನೀ ಏನನೂ ಕೇಳುವೆ ನಾ ನಿನ್ನನೇ
ಆಕಾಶದೆತ್ತರಕ್ಕೇ ಆಸೆಯ ಬೆಳೆಸಿದ್ದೆ
ನೋಡೀಗ ಏನಾಯಿತೂ ದೇವರೇ .. ದೇವರೇ
ನಾ ಕಂಡ ಕನಸು ಗಾಳಿಗೆ
ಹಾರಿತಲ್ಲ ದೇವರೇ .. ದೇವರೇ

||  ಲೋಕಾನಾ ನೆಚ್ಚಿಕೊಂಡು
ಶೋಕಾನಾ ಹಚ್ಚಿಕೊಂಡೇ ದೇವರೇ ...
ದೇವರೇ
ಶೋಕಾನಾ ಕುಡಿದು ಕುಡಿದು
ಲೋಕಾನಾ ತಿಳಿದುಕೊಂಡೇ ದೇವರೇ ...
ಅಯ್ಯೋ ದೇವರೇ ||
 
ನಮ್ಮ ಮಾರಿಕೊಂಡು ನಾವು ಬಾಳಬೇಕೇ
ಯಾರ ದೂರಿಗೇನು ಲಾಭ ಎನ್ನಬೇಕೇ
ವೇದನೇ ಸಂವೇದನೇ ನೀಡಿತೆ
ವೇದನೆ ಒಬ್ಬರ ಪನ್ನಿರಲೀ
ಒಬ್ಬರಾ ಕಣ್ಣಿರಿದೇ
ಎಂದುನೂ ಗೆಲ್ಲುವನೂ
ಸೋಲನ್ನೇ ಕಾಣಬೇಕೆ
ಹೇಳೋದು ಯಾರಿಲ್ಲವೇ ದೇವರೇ .. ದೇವರೇ
ಸೋಲೋನು ನಾನು ಅಲ್ಲಾ..
ಹೀಗೆಂದು ಸಾರಿಬಿಡು ದೇವರೇ .. ದೇವರೇ

||  ಲೋಕಾನಾ ನೆಚ್ಚಿಕೊಂಡು ||

ನಾನೇ ಹಚ್ಚಿದ ದೀಪ
ಕಿಚ್ಚಾಗಿ ನನ್ನ ಸುಟ್ಟು ಹೋದಾಗ
ಇಲ್ಲಿ ನಂಬೋರೂ ಯಾರ ಹೇಳಲೋ

|| ಲೋಕಾನಾ ನೆಚ್ಚಿಕೊಂಡು
ಶೋಕಾನಾ ಹಚ್ಚಿಕೊಂಡೇ ದೇವರೇ ...
ದೇವರೇ
ಶೋಕಾನಾ ಕುಡಿದು ಕುಡಿದು
ಲೋಕಾನಾ ತಿಳಿದುಕೊಂಡೇ ದೇವರೇ ...
ಅಯ್ಯೋ ದೇವರೇ
ನಾನೇ ಹಚ್ಚಿದ ದೀಪ
ಕಿಚ್ಚಾಗಿ ನನ್ನ ಸುಟ್ಟು ಹೋದಾಗ
ಇಲ್ಲಿ ನಂಬೋರೂ ಯಾರ ಹೇಳಲೋ
ಲೋಕಾನಾ ನೆಚ್ಚಿಕೊಂಡು
ಶೋಕಾನಾ ಹಚ್ಚಿಕೊಂಡೇ ದೇವರೇ ...
ದೇವರೇ
ಶೋಕಾನಾ ಕುಡಿದು ಕುಡಿದು
ಲೋಕಾನಾ ತಿಳಿದುಕೊಂಡೇ ದೇವರೇ ...
ಅಯ್ಯೋ ದೇವರೇ. . ||

ಲೋಕಾನಾ ನೆಚ್ಚಿಕೊಂಡು
ಶೋಕಾನಾ ಹಚ್ಚಿಕೊಂಡೇ ದೇವರೇ ...
ದೇವರೇ
ಶೋಕಾನಾ ಕುಡಿದು ಕುಡಿದು
ಲೋಕಾನಾ ತಿಳಿದುಕೊಂಡೇ ದೇವರೇ ...
ದೇವರೇ

ನಾನೇ ಹಚ್ಚಿದ ದೀಪ ಕಿಚ್ಚಾಗಿ
ನನ್ನ ಸುಟ್ಟು ಹೋದಾಗ ಇಲ್ಲಿ
ನಂಬೋದು ಯಾರ ಹೇಳು

||  ಲೋಕಾನಾ ನೆಚ್ಚಿಕೊಂಡು
ಶೋಕಾನಾ ಹಚ್ಚಿಕೊಂಡೇ ದೇವರೇ ...
ದೇವರೇ
ಶೋಕಾನಾ ಕುಡಿದು ಕುಡಿದು
ಲೋಕಾನಾ ತಿಳಿದುಕೊಂಡೇ ದೇವರೇ ...
ದೇವರೇ ||
 
ಶ್!... ಸಾಕಿ ಬೆಳಸಿದಂತ ಚಿಕ್ಕ ಹಕ್ಕಿಯೊಂದು
ರೆಕ್ಕೆ ಬಂದ ಮೇಲೆ ಕುಕ್ಕಿ ಹಾರಿದಾಗ
ಮೀಟಿದೆ ಎಲೆ ಎಲ್ಲಿದೇ
ನ್ಯಾಯಕೇ ಬೆಲೆ ಎಲ್ಲಿದೇ
ಹೇಳುವೇ ನೀ ಏನನೂ ಕೇಳುವೆ ನಾ ನಿನ್ನನೇ
ಆಕಾಶದೆತ್ತರಕ್ಕೇ ಆಸೆಯ ಬೆಳೆಸಿದ್ದೆ
ನೋಡೀಗ ಏನಾಯಿತೂ ದೇವರೇ .. ದೇವರೇ
ನಾ ಕಂಡ ಕನಸು ಗಾಳಿಗೆ
ಹಾರಿತಲ್ಲ ದೇವರೇ .. ದೇವರೇ

||  ಲೋಕಾನಾ ನೆಚ್ಚಿಕೊಂಡು
ಶೋಕಾನಾ ಹಚ್ಚಿಕೊಂಡೇ ದೇವರೇ ...
ದೇವರೇ
ಶೋಕಾನಾ ಕುಡಿದು ಕುಡಿದು
ಲೋಕಾನಾ ತಿಳಿದುಕೊಂಡೇ ದೇವರೇ ...
ಅಯ್ಯೋ ದೇವರೇ ||
 
ನಮ್ಮ ಮಾರಿಕೊಂಡು ನಾವು ಬಾಳಬೇಕೇ
ಯಾರ ದೂರಿಗೇನು ಲಾಭ ಎನ್ನಬೇಕೇ
ವೇದನೇ ಸಂವೇದನೇ ನೀಡಿತೆ
ವೇದನೆ ಒಬ್ಬರ ಪನ್ನಿರಲೀ
ಒಬ್ಬರಾ ಕಣ್ಣಿರಿದೇ
ಎಂದುನೂ ಗೆಲ್ಲುವನೂ
ಸೋಲನ್ನೇ ಕಾಣಬೇಕೆ
ಹೇಳೋದು ಯಾರಿಲ್ಲವೇ ದೇವರೇ .. ದೇವರೇ
ಸೋಲೋನು ನಾನು ಅಲ್ಲಾ..
ಹೀಗೆಂದು ಸಾರಿಬಿಡು ದೇವರೇ .. ದೇವರೇ

||  ಲೋಕಾನಾ ನೆಚ್ಚಿಕೊಂಡು ||

ನಾನೇ ಹಚ್ಚಿದ ದೀಪ
ಕಿಚ್ಚಾಗಿ ನನ್ನ ಸುಟ್ಟು ಹೋದಾಗ
ಇಲ್ಲಿ ನಂಬೋರೂ ಯಾರ ಹೇಳಲೋ

|| ಲೋಕಾನಾ ನೆಚ್ಚಿಕೊಂಡು
ಶೋಕಾನಾ ಹಚ್ಚಿಕೊಂಡೇ ದೇವರೇ ...
ದೇವರೇ
ಶೋಕಾನಾ ಕುಡಿದು ಕುಡಿದು
ಲೋಕಾನಾ ತಿಳಿದುಕೊಂಡೇ ದೇವರೇ ...
ಅಯ್ಯೋ ದೇವರೇ
ನಾನೇ ಹಚ್ಚಿದ ದೀಪ
ಕಿಚ್ಚಾಗಿ ನನ್ನ ಸುಟ್ಟು ಹೋದಾಗ
ಇಲ್ಲಿ ನಂಬೋರೂ ಯಾರ ಹೇಳಲೋ
ಲೋಕಾನಾ ನೆಚ್ಚಿಕೊಂಡು
ಶೋಕಾನಾ ಹಚ್ಚಿಕೊಂಡೇ ದೇವರೇ ...
ದೇವರೇ
ಶೋಕಾನಾ ಕುಡಿದು ಕುಡಿದು
ಲೋಕಾನಾ ತಿಳಿದುಕೊಂಡೇ ದೇವರೇ ...
ಅಯ್ಯೋ ದೇವರೇ. . ||

Lokana Necchikonde song lyrics from Kannada Movie My Dear Tiger starring Tiger Prabhakar, Srinath, Sathyapriya, Lyrics penned by Geethapriya Sung by L N Shastry, Music Composed by Tiger Prabhakar, film is Directed by Tiger Prabhakar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ