ಆಆಆಆ ... ಓಓಓಓಓಓಓ .. .
ಹೇಹೇಹೇಹೇ... ಲಲಲಲಲಲಲ
ಮೊದಲನೇ ರಾತ್ರಿಯ ದಿನ
ನೀನು ಸೇರುವ ದಿನ ಅಹ್ಹಹ್ಹ..
ಮೊದಲನೇ ರಾತ್ರಿಯ ದಿನ
ಆಹ್ಹ್ ಆಹ್ಹ್ ಆಹ್ಹ್
ನೀನು ಸೇರುವ ದಿನ
ಹಾಲು ಹಣ್ಣು ಬೇಡಿನ್ನೂ
ಟೈಗರ್ ನೀನೇ ಮತ್ತಿನ ಗನ್ನೂ
ಕುಡಿದ ಮೇಲೆ ನೋಡುವ
ಮಜವನ್ನೂ ಮಜವನ್ನು
||ಹೇ.. ಮೊದಲನೇ ರಾತ್ರಿಯ ದಿನ
ನೀನು ಸೇರುವ ದಿನ ಅಹ್ಹಹ್ಹ ||
.
ಅಹ್ಹಹ್ಹಾ ... ಸೂಪರ್
ತುಟಿ ತುಂಬಾನೇ ಇಲ್ಲೊಂದು
ಸವಿ ಮುತ್ತನು ಚುಂಬಿಸಲೇನು
ಈ ರಾತ್ರಿ ನಾ ನಿನ್ನನು
ನಿನಗಿಂದೂ ಸೋತೋದೆನು
ನಿನ್ನ ನಿಜವಾದ ಪ್ರತಿರೂಪ
ನಾ ಕಂಡೆನು ನಿನ್ನ ಈ ಆಟ
ಈ ದಿವಸ ಸಾಕೆಂದೆನು
ಈ ಕಾಟ ನಾ ತಾಳೇನೂ...
ಬೆಂಕಿ ಮುಂದೆ ಬೆಣ್ಣೆಯು
ಕರಗದೇ ಇರುವುದೇನು
ನನ್ನೀ ಈ ಪ್ರಾಯದ ನೋವನೂ ತಾಳೇನೂ
ಅಹ್ಹಹ್ಹಹ್ಹಾ...
ನೀನು ನೀಡೋ ಮುತ್ತಲೀ (ಅಹ್ಹಹ್ಹ)
ಏನೋ ಎಂಥಾ ಥ್ರಿಲ್ಲಿದೇ
(ಅಹ್ಹಹ್ಹ)
ಈ ಟೈಗರಗೇ ಟೈಗರ್ ಟೀ ಕೊಡತಿಯೇನೇ ..
ಓ.ಕೆ .. ಏ.. ಒನ್ಸಮೋರ್ ಕಾಮನ್ .. ಹೂಂ...
ಹ್ಹೀಹ್ಹೀಹ್ಹೀ...
ಛೀ. . ನಿನ್ನ ತುಂಟಾಟ ಚೆಲ್ಲಾಟ ಸಾಕಾಯಿತು
ಟೈಗರ್ ಟೀ ಗಿಂತ ನಿನ ಕಾಟ ಜೋರಾಯಿತು
ಮೈಮನವೂ ಬಿಸಿಯಾಯಿತೂ ....
ನಿನ್ನ ಮನದಲ್ಲಿ ಹಲವಾರು ಮಜವೊಂದಿದೆ
ನನ್ನ ತೋಳ್ ಸೆರೆಯೂ ನಿಜವಾಗಿ ಹಿತವಾಗಿದೇ
ಈ ವಯಸ್ಸು ಬೇಕೆಂದಿದೇ.. ಹೇ. .
ಹುಲಿಯ ಮುಂದೆಯೂ ಜಿಂಕೆ ಅಲ್ಲವೇನೋ
ತಿಳಿದೂ ನರ್ತನ ಮಾಡುವಾ ಜಿಂಕೆಯೇ... ಓ..ಮಂಕೆಯೇ
ಸಾಕು ಈಗ ಈ ಚುಂಬನ
ಮೈಯಲೀಗ ಏನೋ ಕಂಪನ
ಪ್ರಾಯ ತುಂಬಿದ ಗಂಡಿಗೇ...
ಇನ್ನು ಬೇಕೂ ಎಂದಿದೇ
ಓ.. ಕುಚುಗುಳಿ ಆಟ ನಿಲ್ಲಿಸು ಇನ್ನೂ
ನಿನ್ನ ಪ್ರೀತಿಗೆ ಸೋತೆ ನಾನು
ಟೈಗರ್ ಟೀ ನೀಡಲಾರೇನು ಇನ್ನೂ.
ಅಹ್ಹಹ್ಹಹ್ಹಾ..
ಆಆಆಆ ... ಓಓಓಓಓಓಓ .. .
ಹೇಹೇಹೇಹೇ... ಲಲಲಲಲಲಲ
ಮೊದಲನೇ ರಾತ್ರಿಯ ದಿನ
ನೀನು ಸೇರುವ ದಿನ ಅಹ್ಹಹ್ಹ..
ಮೊದಲನೇ ರಾತ್ರಿಯ ದಿನ
ಆಹ್ಹ್ ಆಹ್ಹ್ ಆಹ್ಹ್
ನೀನು ಸೇರುವ ದಿನ
ಹಾಲು ಹಣ್ಣು ಬೇಡಿನ್ನೂ
ಟೈಗರ್ ನೀನೇ ಮತ್ತಿನ ಗನ್ನೂ
ಕುಡಿದ ಮೇಲೆ ನೋಡುವ
ಮಜವನ್ನೂ ಮಜವನ್ನು
||ಹೇ.. ಮೊದಲನೇ ರಾತ್ರಿಯ ದಿನ
ನೀನು ಸೇರುವ ದಿನ ಅಹ್ಹಹ್ಹ ||
.
ಅಹ್ಹಹ್ಹಾ ... ಸೂಪರ್
ತುಟಿ ತುಂಬಾನೇ ಇಲ್ಲೊಂದು
ಸವಿ ಮುತ್ತನು ಚುಂಬಿಸಲೇನು
ಈ ರಾತ್ರಿ ನಾ ನಿನ್ನನು
ನಿನಗಿಂದೂ ಸೋತೋದೆನು
ನಿನ್ನ ನಿಜವಾದ ಪ್ರತಿರೂಪ
ನಾ ಕಂಡೆನು ನಿನ್ನ ಈ ಆಟ
ಈ ದಿವಸ ಸಾಕೆಂದೆನು
ಈ ಕಾಟ ನಾ ತಾಳೇನೂ...
ಬೆಂಕಿ ಮುಂದೆ ಬೆಣ್ಣೆಯು
ಕರಗದೇ ಇರುವುದೇನು
ನನ್ನೀ ಈ ಪ್ರಾಯದ ನೋವನೂ ತಾಳೇನೂ
ಅಹ್ಹಹ್ಹಹ್ಹಾ...
ನೀನು ನೀಡೋ ಮುತ್ತಲೀ (ಅಹ್ಹಹ್ಹ)
ಏನೋ ಎಂಥಾ ಥ್ರಿಲ್ಲಿದೇ
(ಅಹ್ಹಹ್ಹ)
ಈ ಟೈಗರಗೇ ಟೈಗರ್ ಟೀ ಕೊಡತಿಯೇನೇ ..
ಓ.ಕೆ .. ಏ.. ಒನ್ಸಮೋರ್ ಕಾಮನ್ .. ಹೂಂ...
ಹ್ಹೀಹ್ಹೀಹ್ಹೀ...
ಛೀ. . ನಿನ್ನ ತುಂಟಾಟ ಚೆಲ್ಲಾಟ ಸಾಕಾಯಿತು
ಟೈಗರ್ ಟೀ ಗಿಂತ ನಿನ ಕಾಟ ಜೋರಾಯಿತು
ಮೈಮನವೂ ಬಿಸಿಯಾಯಿತೂ ....
ನಿನ್ನ ಮನದಲ್ಲಿ ಹಲವಾರು ಮಜವೊಂದಿದೆ
ನನ್ನ ತೋಳ್ ಸೆರೆಯೂ ನಿಜವಾಗಿ ಹಿತವಾಗಿದೇ
ಈ ವಯಸ್ಸು ಬೇಕೆಂದಿದೇ.. ಹೇ. .
ಹುಲಿಯ ಮುಂದೆಯೂ ಜಿಂಕೆ ಅಲ್ಲವೇನೋ
ತಿಳಿದೂ ನರ್ತನ ಮಾಡುವಾ ಜಿಂಕೆಯೇ... ಓ..ಮಂಕೆಯೇ
ಸಾಕು ಈಗ ಈ ಚುಂಬನ
ಮೈಯಲೀಗ ಏನೋ ಕಂಪನ
ಪ್ರಾಯ ತುಂಬಿದ ಗಂಡಿಗೇ...
ಇನ್ನು ಬೇಕೂ ಎಂದಿದೇ
ಓ.. ಕುಚುಗುಳಿ ಆಟ ನಿಲ್ಲಿಸು ಇನ್ನೂ
ನಿನ್ನ ಪ್ರೀತಿಗೆ ಸೋತೆ ನಾನು
ಟೈಗರ್ ಟೀ ನೀಡಲಾರೇನು ಇನ್ನೂ.
ಅಹ್ಹಹ್ಹಹ್ಹಾ..
Modalane Rathriyalu song lyrics from Kannada Movie My Dear Tiger starring Tiger Prabhakar, Srinath, Sathyapriya, Lyrics penned by Nagendra Magadi Sung by L N Shastry, Manjula Gururaj, Music Composed by Tiger Prabhakar, film is Directed by Tiger Prabhakar and film is released on 1998