Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮರೆಯದು ಹೃದಯ
ಕಂದಾ ಎಂದೂ ಬಾಳಿನಲಿ
ನಾ ಬೇಡದೇ ಬಂದ ಭಾಗ್ಯವನು
ಬಾಳಿನ ರಾತ್ರಿಯಲಿ
ದೈವ ನೀಡಿದ ದೀಪವದು
ನೆನೆವೆವೂ ಪ್ರತಿ ಕ್ಷಣವು  
ಅಮ್ಮ ಅಮ್ಮ ಎನ್ನುತಲಿ
ಜೀವನದಿ ಕಂಡ ಬಾಳನಿಧಿ
ನಿನ್ನಯ ಕಾಯುತಲಿ ಅಮ್ಮ
ನಿನ್ನಯ  ಕಾಯುತಲಿ. . .

ಮಮತೆಯು ತೋರಿ ಕಾಯುವೇ
ತಾಯೀ ಮನದಿ ನೀನಿರುವೇ
ಹೃದಯವ ತುಂಬೀ ನಿಮ್ಮನು
ಹರಿಸಿ ಜೊತೆಗೆ ನಾನಿರುವೇ
ನಮ್ಮ ಭಾಗ್ಯದಲಿ ಅಮ್ಮ
ನೀನಿರಲೂ ಪ್ರೀತಿಯ ಬಂಧನವೂ
ನಮ್ಮ ಬಾಳಿಗೆ ಚಂದನವೂ
 
|| ಮರೆಯದು  ಹೃದಯ
ಆಆಆ... ಓಓಓಓಓಓ ...
ಓಓಓಓಓಓ ... ||

ಹರಸಲು ತಾಯೀ ನಲ್ಮೆಯ
ಕೋರಿ ಅದುವೇ ಅಕ್ಷತೆಯೂ
ಮಮತೆಯು ಎಂದೂ
ಸೆಳೆಯುವ ಪಾಶ ಜಗವೇ ಶಾಶ್ವತವೂ
ನಿನ್ನಾ ತ್ಯಾಗವಿದೂ ನಮ್ಮ ಭಾಗ್ಯವಿದೋ
ಮಕ್ಕಳ ಜೀವನವೇ...
ಅಮ್ಮಾ ಎಂದರೇ ಪಾವನವೂ 
 

ಮರೆಯದು ಹೃದಯ
ಕಂದಾ ಎಂದೂ ಬಾಳಿನಲಿ
ನಾ ಬೇಡದೇ ಬಂದ ಭಾಗ್ಯವನು
ಬಾಳಿನ ರಾತ್ರಿಯಲಿ
ದೈವ ನೀಡಿದ ದೀಪವದು
ನೆನೆವೆವೂ ಪ್ರತಿ ಕ್ಷಣವು  
ಅಮ್ಮ ಅಮ್ಮ ಎನ್ನುತಲಿ
ಜೀವನದಿ ಕಂಡ ಬಾಳನಿಧಿ
ನಿನ್ನಯ ಕಾಯುತಲಿ ಅಮ್ಮ
ನಿನ್ನಯ  ಕಾಯುತಲಿ. . .

ಮಮತೆಯು ತೋರಿ ಕಾಯುವೇ
ತಾಯೀ ಮನದಿ ನೀನಿರುವೇ
ಹೃದಯವ ತುಂಬೀ ನಿಮ್ಮನು
ಹರಿಸಿ ಜೊತೆಗೆ ನಾನಿರುವೇ
ನಮ್ಮ ಭಾಗ್ಯದಲಿ ಅಮ್ಮ
ನೀನಿರಲೂ ಪ್ರೀತಿಯ ಬಂಧನವೂ
ನಮ್ಮ ಬಾಳಿಗೆ ಚಂದನವೂ
 
|| ಮರೆಯದು  ಹೃದಯ
ಆಆಆ... ಓಓಓಓಓಓ ...
ಓಓಓಓಓಓ ... ||

ಹರಸಲು ತಾಯೀ ನಲ್ಮೆಯ
ಕೋರಿ ಅದುವೇ ಅಕ್ಷತೆಯೂ
ಮಮತೆಯು ಎಂದೂ
ಸೆಳೆಯುವ ಪಾಶ ಜಗವೇ ಶಾಶ್ವತವೂ
ನಿನ್ನಾ ತ್ಯಾಗವಿದೂ ನಮ್ಮ ಭಾಗ್ಯವಿದೋ
ಮಕ್ಕಳ ಜೀವನವೇ...
ಅಮ್ಮಾ ಎಂದರೇ ಪಾವನವೂ 
 

Mareyadiru Ee Hrudaya song lyrics from Kannada Movie My Dear Tiger starring Tiger Prabhakar, Srinath, Sathyapriya, Lyrics penned by Geethapriya Sung by L N Shastry, Chandrika Gururaj, Vaani, Music Composed by Tiger Prabhakar, film is Directed by Tiger Prabhakar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ