ಮಳ್ಳಿ ಹುಡುಗಿ ಮನಸು ಬಂತಾ
ವನ್ನಲೊ ವನ್ನಲೊ
ಕರುನಾಡ ಕನಸು ಬಂತಾ
ವನ್ನಲೊ ವನ್ನಲೊ
ನಮ್ಮ ಮಣ್ಣಿನ ಗುಣವು ಬಂತಾ
ವನ್ನಲೊ ವನ್ನಲೊ
ನಗೆ ತುಂಬಿದ ನಾಚಿಕೆ ಬಂತಾ
ವನ್ನಲೊ ವನ್ನಲೊ
ನನ್ನ ಕಂಡ ಕ್ಷಣದಲ್ಲಿ ನಿನ್ನ ಗುಂಡಿಗೆಯ ಗೂಡಿನಲ್ಲಿ
ಪ್ರೀತಿ ಕೋಗಿಲೆಯು ಕೂಗಿತಾ
ಮನಸಿನೊಳ್ಳಿಲ್ ದಾಹಂ ವನ್ನಲೊ
ಬಂತಾ ಬಂತಾ
ಮೈಲ್ ಚಿರಗಿಲ್ ವಾಸನ ವನ್ನಲೊ
ಬಂತಾ ಬಂತಾ
ಕನ್ನಡ ಪಡಿಕ್ಯಾನಾಸಾ ವನ್ನಲೊ
ಬಂತಾ ಬಂತಾ
ಕರುನಾಡಗತ್ತಿನ್ ನಾಣಂ ವನ್ನಲೊ
ಬಂತಾ ಬಂತಾ
ಅಡ ಕಾಟ್ ಪೋಲೆ ಏದೋ ಉಂದೆನ್
ನೆಂಜಿನುಳ್ಳಿಲ್ ಅತ್ತಿ ಚೇರ್ರು
ಪ್ರೇಮಾಂ ಪ್ರೇಮಾಂ ಎನ್ ಚೊಲ್ಲಿಯೇ
ಚುಕ್ಕಿ ಇಟ್ಟು ರಂಗೋಲಿನ ಮರೆತು ಬಿಟ್ಟೆಯ
ಅದೇ ಅದೇ
ಪುಸ್ತಕಾನ ತಳಂಕಬಲಕ ಓದಿರ್ತೀಯ
ಅದೇಲೋ
ನಲ್ಲ ಸಿನಿಮಾ ಹೀರೋಯಿನಂಗ್ ನಗುತಿರ್ತೀಯ
ದಿನ ನೂರು ಸಲ ನನ್ನ ಹೆಸರೇ ಗುನುಗುತಿರ್ತೀಯ
ಎಂಡೆ ಒಟ್ಟಕಾಲಿಲ್ ಕೊಲುಸೊನ್ನು ಕಳಕೊ ಪೋಯಿ
ಅದ್ ತೇಡಿ ನೊಕಾನ್ ಮನಸಿನ ಮರಕೊ ಪೋಯಿ
ಪ್ರೀತಿ ಬಂದ ಮೇಲೆ ಇಂಥ ಭಯ ಸಹಜ ಕಣೆ
ನಿನ್ನ ಕಳವಳಕೆಲ್ಲ ಎಂದು ನಾನೇ ಹೊಣೆ
ಎಂಡೇ ಕನವಿಲ್ ನಿಲವಿಲ್ ವೆಲಿಯೆಟ್ಟ ನಡಕುನ್ನು
ಕಲಹಂ ಏದುಂ ವರೂಮೋ
||ಮಳ್ಳಿ ಹುಡುಗಿ ಮನಸು ಬಂತಾ
ವನ್ನಲೊ ವನ್ನಲೊ
ಕರುನಾಡ ಕನಸು ಬಂತಾ
ವನ್ನಲೊ ವನ್ನಲೊ||
ಒಲವಿನ ಹೃದಯ ಬರೆಯುವ ಸಮಯ
ಹೇಳುವ ವಿಷಯಾ ಪ್ರೀತೀನೆ. .
ಕನ್ನಡ ಭಾಷೆ ಕಣ್ಣಿನ ಭಾಷೆ
ರೆಪ್ಪೆಗಳಲ್ಲಿ ಅಪ್ಪಿದ ಭಾಷೆ..
ನಾಳೆಯೆ ನನ್ನದು ಎನ್ನುವ ಭಾಷೆ. .
ನಂಬೆಕೆಯಿಂದಲೆ ಗೆಲ್ಲುವ ಭಾಷೆ. .
ಮಾತಿಗೂ ಮೀರಿದ ಮುತ್ತಿನ ಭಾಷೆ. .
ಜಾತಿಗೂ ಮೀರಿದ ಪ್ರೀತಿಯ ಭಾಷೆ . ..ಓ.. ..
ಕಚ್ಚಡಕ್ಕ ಉತ್ತರವ್ವು ಈಡನಂಪೋಲ್ ತೋನನುಂ
ತನಮೈ ಸಾಂದಿಯುಂ ಪ್ರಿಯನಿರುಮುಂ
ಹೇ. . ಕೇರಳದ ಕಥಕ್ಕಳಿ ಆಡುವಂತ ಹಂಬಲ
ಕಲಿಯಕ್ಕೋದರೆ ಚಿತ್ತ ಚಂಚಲ
ಕಣ್ಣಿನಲ್ಲಿ ಕೊಲ್ಲೋ ವಿದ್ಯೆ
ಕಣ್ಣು ಮುಚ್ಚಿ ಕಲಿಸುವೆ
ಗಡಿಯಾರಕ್ಕೆ ಕಾಗದ ಬರೆದು
ಕಾಯೋ ಕಷ್ಟ ತಿಳಿಸುವೆ
ಎಂಡೇ ಪಾದವಿರಲ್ ಕತ್ತಾವೀನ್ಡ್ ತುಡಿಕ್ಯುನ್ನಡ
ನೀ ವೆಟ್ಟಿ ಇಟ್ಟ ಅಡಂಗೊನ್ನು ಅರಿಯಿಲ್ಲಡ
ಈ ವಯಸ್ಸಿಗೆ ಎಗ್ಗು ಸಿಗ್ಗು ಇಲ್ಲ ಕಣೆ
ಅದು ತನ್ನಷ್ಟಕೆ ತಾನೇ ಅರಳೋ ಮೊಗ್ಗು ಕಣೆ
ಅಡ ಕೊಚ್ಚು ಕೊಚ್ಚು ಪೆಟ್ಟಿಯೆಲ್ಲ
ಚೇಯ್ಯಿನುಳ್ಳ ನಿನ್ನೆಕೊಂಡ
ಯಾಕೋ ಯಾಕೋ ಯಾಕೋ
ಮನಸಿನುಲ್ಲಿಲ್ ದಾಹಂ ವನ್ನಿಲ್ಲೇ ಬಂತು ಬಂತು
ಮೈಲ್ ಚಿರಗಿಲ್ ವಾಸನ ವನ್ನಿಲ್ಲೇ ಬಂತು ಬಂತು
ಕನ್ನಡಂ ಪಡಿಕ್ಯಾನ ಆಸಾ ವನ್ನಿಲ್ಲೇ ಬಂತು ಬಂತು
ಕರುನಾಡಗತ್ತಿನ್ ನಾಣಂ ವನ್ನಿಲ್ಲೇ ಬಂದಾಯ್ತು ಕಣೋ
ಇಂದಾನ್ ಕಾದಲ್ ಪೋಲೆ ಏದೋ ಒನ್ನು
ನೆಂಜಿನುಳ್ಳಿಲ್ ಅಂಟಿ ಕೊಂಡು
ಪ್ರೀತಿ ಪ್ರೀತಿ ಎನ್ ಚೊಲ್ಲಿಯೇ
ಮಳ್ಳಿ ಹುಡುಗಿ ಮನಸು ಬಂತಾ
ವನ್ನಲೊ ವನ್ನಲೊ
ಕರುನಾಡ ಕನಸು ಬಂತಾ
ವನ್ನಲೊ ವನ್ನಲೊ
ನಮ್ಮ ಮಣ್ಣಿನ ಗುಣವು ಬಂತಾ
ವನ್ನಲೊ ವನ್ನಲೊ
ನಗೆ ತುಂಬಿದ ನಾಚಿಕೆ ಬಂತಾ
ವನ್ನಲೊ ವನ್ನಲೊ
ನನ್ನ ಕಂಡ ಕ್ಷಣದಲ್ಲಿ ನಿನ್ನ ಗುಂಡಿಗೆಯ ಗೂಡಿನಲ್ಲಿ
ಪ್ರೀತಿ ಕೋಗಿಲೆಯು ಕೂಗಿತಾ
ಮನಸಿನೊಳ್ಳಿಲ್ ದಾಹಂ ವನ್ನಲೊ
ಬಂತಾ ಬಂತಾ
ಮೈಲ್ ಚಿರಗಿಲ್ ವಾಸನ ವನ್ನಲೊ
ಬಂತಾ ಬಂತಾ
ಕನ್ನಡ ಪಡಿಕ್ಯಾನಾಸಾ ವನ್ನಲೊ
ಬಂತಾ ಬಂತಾ
ಕರುನಾಡಗತ್ತಿನ್ ನಾಣಂ ವನ್ನಲೊ
ಬಂತಾ ಬಂತಾ
ಅಡ ಕಾಟ್ ಪೋಲೆ ಏದೋ ಉಂದೆನ್
ನೆಂಜಿನುಳ್ಳಿಲ್ ಅತ್ತಿ ಚೇರ್ರು
ಪ್ರೇಮಾಂ ಪ್ರೇಮಾಂ ಎನ್ ಚೊಲ್ಲಿಯೇ
ಚುಕ್ಕಿ ಇಟ್ಟು ರಂಗೋಲಿನ ಮರೆತು ಬಿಟ್ಟೆಯ
ಅದೇ ಅದೇ
ಪುಸ್ತಕಾನ ತಳಂಕಬಲಕ ಓದಿರ್ತೀಯ
ಅದೇಲೋ
ನಲ್ಲ ಸಿನಿಮಾ ಹೀರೋಯಿನಂಗ್ ನಗುತಿರ್ತೀಯ
ದಿನ ನೂರು ಸಲ ನನ್ನ ಹೆಸರೇ ಗುನುಗುತಿರ್ತೀಯ
ಎಂಡೆ ಒಟ್ಟಕಾಲಿಲ್ ಕೊಲುಸೊನ್ನು ಕಳಕೊ ಪೋಯಿ
ಅದ್ ತೇಡಿ ನೊಕಾನ್ ಮನಸಿನ ಮರಕೊ ಪೋಯಿ
ಪ್ರೀತಿ ಬಂದ ಮೇಲೆ ಇಂಥ ಭಯ ಸಹಜ ಕಣೆ
ನಿನ್ನ ಕಳವಳಕೆಲ್ಲ ಎಂದು ನಾನೇ ಹೊಣೆ
ಎಂಡೇ ಕನವಿಲ್ ನಿಲವಿಲ್ ವೆಲಿಯೆಟ್ಟ ನಡಕುನ್ನು
ಕಲಹಂ ಏದುಂ ವರೂಮೋ
||ಮಳ್ಳಿ ಹುಡುಗಿ ಮನಸು ಬಂತಾ
ವನ್ನಲೊ ವನ್ನಲೊ
ಕರುನಾಡ ಕನಸು ಬಂತಾ
ವನ್ನಲೊ ವನ್ನಲೊ||
ಒಲವಿನ ಹೃದಯ ಬರೆಯುವ ಸಮಯ
ಹೇಳುವ ವಿಷಯಾ ಪ್ರೀತೀನೆ. .
ಕನ್ನಡ ಭಾಷೆ ಕಣ್ಣಿನ ಭಾಷೆ
ರೆಪ್ಪೆಗಳಲ್ಲಿ ಅಪ್ಪಿದ ಭಾಷೆ..
ನಾಳೆಯೆ ನನ್ನದು ಎನ್ನುವ ಭಾಷೆ. .
ನಂಬೆಕೆಯಿಂದಲೆ ಗೆಲ್ಲುವ ಭಾಷೆ. .
ಮಾತಿಗೂ ಮೀರಿದ ಮುತ್ತಿನ ಭಾಷೆ. .
ಜಾತಿಗೂ ಮೀರಿದ ಪ್ರೀತಿಯ ಭಾಷೆ . ..ಓ.. ..
ಕಚ್ಚಡಕ್ಕ ಉತ್ತರವ್ವು ಈಡನಂಪೋಲ್ ತೋನನುಂ
ತನಮೈ ಸಾಂದಿಯುಂ ಪ್ರಿಯನಿರುಮುಂ
ಹೇ. . ಕೇರಳದ ಕಥಕ್ಕಳಿ ಆಡುವಂತ ಹಂಬಲ
ಕಲಿಯಕ್ಕೋದರೆ ಚಿತ್ತ ಚಂಚಲ
ಕಣ್ಣಿನಲ್ಲಿ ಕೊಲ್ಲೋ ವಿದ್ಯೆ
ಕಣ್ಣು ಮುಚ್ಚಿ ಕಲಿಸುವೆ
ಗಡಿಯಾರಕ್ಕೆ ಕಾಗದ ಬರೆದು
ಕಾಯೋ ಕಷ್ಟ ತಿಳಿಸುವೆ
ಎಂಡೇ ಪಾದವಿರಲ್ ಕತ್ತಾವೀನ್ಡ್ ತುಡಿಕ್ಯುನ್ನಡ
ನೀ ವೆಟ್ಟಿ ಇಟ್ಟ ಅಡಂಗೊನ್ನು ಅರಿಯಿಲ್ಲಡ
ಈ ವಯಸ್ಸಿಗೆ ಎಗ್ಗು ಸಿಗ್ಗು ಇಲ್ಲ ಕಣೆ
ಅದು ತನ್ನಷ್ಟಕೆ ತಾನೇ ಅರಳೋ ಮೊಗ್ಗು ಕಣೆ
ಅಡ ಕೊಚ್ಚು ಕೊಚ್ಚು ಪೆಟ್ಟಿಯೆಲ್ಲ
ಚೇಯ್ಯಿನುಳ್ಳ ನಿನ್ನೆಕೊಂಡ
ಯಾಕೋ ಯಾಕೋ ಯಾಕೋ
ಮನಸಿನುಲ್ಲಿಲ್ ದಾಹಂ ವನ್ನಿಲ್ಲೇ ಬಂತು ಬಂತು
ಮೈಲ್ ಚಿರಗಿಲ್ ವಾಸನ ವನ್ನಿಲ್ಲೇ ಬಂತು ಬಂತು
ಕನ್ನಡಂ ಪಡಿಕ್ಯಾನ ಆಸಾ ವನ್ನಿಲ್ಲೇ ಬಂತು ಬಂತು
ಕರುನಾಡಗತ್ತಿನ್ ನಾಣಂ ವನ್ನಿಲ್ಲೇ ಬಂದಾಯ್ತು ಕಣೋ
ಇಂದಾನ್ ಕಾದಲ್ ಪೋಲೆ ಏದೋ ಒನ್ನು
ನೆಂಜಿನುಳ್ಳಿಲ್ ಅಂಟಿ ಕೊಂಡು
ಪ್ರೀತಿ ಪ್ರೀತಿ ಎನ್ ಚೊಲ್ಲಿಯೇ
Malli Hudugi song lyrics from Kannada Movie My Autograph starring Sudeep, Meena, Sridevika, Lyrics penned by K Kalyan Sung by Rajesh Krishnan, Rashmi, Music Composed by Bharadwaj, film is Directed by Sudeep and film is released on 2006