Araluva Hoovugale Lyrics

ಅರಳುವ ಹೂವುಗಳೇ Lyrics

in My Autograph

in ಮೈ ಆಟೋಗ್ರಾಫ್

Video:
ಸಂಗೀತ ವೀಡಿಯೊ:

LYRIC

ಅರಳುವ ಹೂವುಗಳೇ… ಆಲಿಸಿರಿ…
ಬಾಳೊಂದು ಹೋರಾಟ ಮರೆಯದಿರಿ…
 
ಅರಳುವ ಹೂವುಗಳೇ…. ಆಲಿಸಿರಿ….
ಬಾಳೊಂದು ಹೋರಾಟ ಮರೆಯದಿರಿ…
ಬೆಳಗಿನ ಕಿರಣಗಳೇ….. ಬಣ್ಣಿಸಿರಿ
ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ..
ಗೆಲ್ಲುವ ಭರವಸೆಯೊಂದೆ ಬೆಳಕಾಗಲಿ....
ಮನವೇ ಓ ಮನವೇ ನೀ ಅಳುಕದಿರು…
ಮಳೆಯೋ ಬರಸಿಡಿಲೋ ನೀ ನಡೆಯುತಿರು….

ಮನಸ್ಸು ಎಂಬ ಕನ್ನಡಿಯು ಒಡೆದು ಹೋಗಬಾರದು
ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು
ಯಾರಿಗಿಲ್ಲಿ ನೋವಿಲ್ಲ ಯಾರಿಗಿಲ್ಲಿ ಸಾವಿಲ್ಲ
ಕಾಲಕಳೆದ ಹಾಗೆ ಎಲ್ಲ ಮಾಯವಾಗುವಂತದು
ಉಳಿಪೆಟ್ಟು ಬೀಳುವ ಕಲ್ಲೆ ಶಿಲೆಯಾಗಿ ನಿಲ್ಲುವುದು
ದಿನ ನೋವ ನುಂಗುವ ಜೀವವೆ ನೆಲೆಯಾಗಿ ನಿಲ್ಲುವುದು
ಯಾರಿಗಿಲ್ಲ ಅಲೆದಾಟ ಯಾರಿಗಿಲ್ಲ ಪರದಾಟ
ನಮ್ಮ ಪ್ರತಿಕನಸು ಇಲ್ಲಿ ನನಸಾಗೋ
ಒಳ್ಳೆ ಕಾಲವು ಮುಂದೆ ಇದೆ
ಮನವೇ ಓ ಮನವೇ ನೀ ಕುಗ್ಗದಿರು…
ಬೆಟ್ಟ ಬಯಲಿರಲಿ ನೀ ನುಗ್ಗುತಿರು…

||ಅರಳುವ ಹೂವುಗಳೇ… ಆಲಿಸಿರಿ…
ಬಾಳೊಂದು ಹೋರಾಟ ಮರೆಯದಿರಿ…||

ನೋವು ನಲಿವು ಅನ್ನೋದು ಬಾಳ ರೈಲು ಕಂಬಿಗಳು
ನಡುವೆ ನಮ್ಮದೀಪಯಣ ನಗುತ ಸಾಗು ಹಗಲಿರುಳು
ಏನೇ ಬರಲಿ ಬಾಳಿನಲಿ ಧ್ಯೇಯವೊಂದು ಜೊತೆಯಿರಲಿ
ಏಳುಬೀಳು ಎಲ್ಲದಾಟಿ ಏಳುತೀವಿ ನಾವುಗಳು
ಅವಮಾನ ಎಲ್ಲರಿಗುಂಟು
ಈ ಲೋಕದ ದೃಷ್ಟಿಯಲಿ
ನಾವೆಲ್ಲರು ಎಂದು ಒಂದೇ
ಆ ದೇವರ ಸೃಷ್ಟಿಯಲಿ
ಬಾಳಿಗೊಂದು ಅರ್ಥವಿದೆ ಹೆಜ್ಜೆಗೊಂದು ದಾರಿಯಿದೆ
ನಿನ್ನ ಆತ್ಮಬಲ ನಿನ್ನ ಜೊತೆಯಿರಲು ಆಕಾಶವೆ ಅಂಗೈಲಿ
ಮನವೇ ಓ ಮನವೇ ನೀ ಬದಲಾಗು….
ಏನೇ ಸಾಧನೆಗೂ ನೀ ಮೊದಲಾಗು….

||ಅರಳುವ ಹೂವುಗಳೇ…. ಆಲಿಸಿರಿ…
ಬಾಳೊಂದು ಹೋರಾಟ ಮರೆಯದಿರಿ….
ಬೆಳಗಿನ ಕಿರಣಗಳೇ….. ಬಣ್ಣಿಸಿರಿ
ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ..
ಗೆಲ್ಲುವ ಭರವಸೆಯೊಂದೆ ಬೆಳಕಾಗಲಿ....
ಮನವೇ ಓ ಮನವೇ ನೀ ಅಳುಕದಿರು…
ಮಳೆಯೋ ಬರಸಿಡಿಲೋ ನೀ ನಡೆಯುತಿರು….||

ಅರಳುವ ಹೂವುಗಳೇ… ಆಲಿಸಿರಿ…
ಬಾಳೊಂದು ಹೋರಾಟ ಮರೆಯದಿರಿ…
 
ಅರಳುವ ಹೂವುಗಳೇ…. ಆಲಿಸಿರಿ….
ಬಾಳೊಂದು ಹೋರಾಟ ಮರೆಯದಿರಿ…
ಬೆಳಗಿನ ಕಿರಣಗಳೇ….. ಬಣ್ಣಿಸಿರಿ
ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ..
ಗೆಲ್ಲುವ ಭರವಸೆಯೊಂದೆ ಬೆಳಕಾಗಲಿ....
ಮನವೇ ಓ ಮನವೇ ನೀ ಅಳುಕದಿರು…
ಮಳೆಯೋ ಬರಸಿಡಿಲೋ ನೀ ನಡೆಯುತಿರು….

ಮನಸ್ಸು ಎಂಬ ಕನ್ನಡಿಯು ಒಡೆದು ಹೋಗಬಾರದು
ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು
ಯಾರಿಗಿಲ್ಲಿ ನೋವಿಲ್ಲ ಯಾರಿಗಿಲ್ಲಿ ಸಾವಿಲ್ಲ
ಕಾಲಕಳೆದ ಹಾಗೆ ಎಲ್ಲ ಮಾಯವಾಗುವಂತದು
ಉಳಿಪೆಟ್ಟು ಬೀಳುವ ಕಲ್ಲೆ ಶಿಲೆಯಾಗಿ ನಿಲ್ಲುವುದು
ದಿನ ನೋವ ನುಂಗುವ ಜೀವವೆ ನೆಲೆಯಾಗಿ ನಿಲ್ಲುವುದು
ಯಾರಿಗಿಲ್ಲ ಅಲೆದಾಟ ಯಾರಿಗಿಲ್ಲ ಪರದಾಟ
ನಮ್ಮ ಪ್ರತಿಕನಸು ಇಲ್ಲಿ ನನಸಾಗೋ
ಒಳ್ಳೆ ಕಾಲವು ಮುಂದೆ ಇದೆ
ಮನವೇ ಓ ಮನವೇ ನೀ ಕುಗ್ಗದಿರು…
ಬೆಟ್ಟ ಬಯಲಿರಲಿ ನೀ ನುಗ್ಗುತಿರು…

||ಅರಳುವ ಹೂವುಗಳೇ… ಆಲಿಸಿರಿ…
ಬಾಳೊಂದು ಹೋರಾಟ ಮರೆಯದಿರಿ…||

ನೋವು ನಲಿವು ಅನ್ನೋದು ಬಾಳ ರೈಲು ಕಂಬಿಗಳು
ನಡುವೆ ನಮ್ಮದೀಪಯಣ ನಗುತ ಸಾಗು ಹಗಲಿರುಳು
ಏನೇ ಬರಲಿ ಬಾಳಿನಲಿ ಧ್ಯೇಯವೊಂದು ಜೊತೆಯಿರಲಿ
ಏಳುಬೀಳು ಎಲ್ಲದಾಟಿ ಏಳುತೀವಿ ನಾವುಗಳು
ಅವಮಾನ ಎಲ್ಲರಿಗುಂಟು
ಈ ಲೋಕದ ದೃಷ್ಟಿಯಲಿ
ನಾವೆಲ್ಲರು ಎಂದು ಒಂದೇ
ಆ ದೇವರ ಸೃಷ್ಟಿಯಲಿ
ಬಾಳಿಗೊಂದು ಅರ್ಥವಿದೆ ಹೆಜ್ಜೆಗೊಂದು ದಾರಿಯಿದೆ
ನಿನ್ನ ಆತ್ಮಬಲ ನಿನ್ನ ಜೊತೆಯಿರಲು ಆಕಾಶವೆ ಅಂಗೈಲಿ
ಮನವೇ ಓ ಮನವೇ ನೀ ಬದಲಾಗು….
ಏನೇ ಸಾಧನೆಗೂ ನೀ ಮೊದಲಾಗು….

||ಅರಳುವ ಹೂವುಗಳೇ…. ಆಲಿಸಿರಿ…
ಬಾಳೊಂದು ಹೋರಾಟ ಮರೆಯದಿರಿ….
ಬೆಳಗಿನ ಕಿರಣಗಳೇ….. ಬಣ್ಣಿಸಿರಿ
ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ..
ಗೆಲ್ಲುವ ಭರವಸೆಯೊಂದೆ ಬೆಳಕಾಗಲಿ....
ಮನವೇ ಓ ಮನವೇ ನೀ ಅಳುಕದಿರು…
ಮಳೆಯೋ ಬರಸಿಡಿಲೋ ನೀ ನಡೆಯುತಿರು….||

Araluva Hoovugale song lyrics from Kannada Movie My Autograph starring Sudeep, Meena, Sridevika, Lyrics penned by K Kalyan Sung by Chithra, Music Composed by Bharadwaj, film is Directed by Sudeep and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ