Kila Kila Lyrics

ಕಿಲ ಕಿಲ Lyrics

in My Autograph

in ಮೈ ಆಟೋಗ್ರಾಫ್

LYRIC

Song Details Page after Lyrice

ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ
ಒಂಟಿ ಜೀವಕೆ ಜಂಟಿಯಾದಳು ಪ್ರೀತಿ ಗೆಳತಿ
ನನ್ನ ಕನಸುಗಳಿಗೆ ಕಚಗುಳಿಯಿಟ್ಟು ಕುಣಿಯೋರೀತಿ
ಗೆಳತಿ ನಿನ್ನಾಜೊತೆಯಲಿ ಹೃದಯ ಹರಳೋಯ್ತು
ನಿನ್ನ ಸ್ನೇಹವೆ ನನ್ನ ಬದುಕಿಗೆ, ಭಾಗ್ಯದ ಬೆಳೆಕಾಯ್ತು

ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ

ಹಸಿವು ಎಂದ ಕೂಡಲೇ ಬಿದ್ದೋನ್ಗೆ ಬೆಳೆಯುಯೆಂದಳು
ಧಣಿವು ಎಂದ ಕೂಡಲೇ ಬೆವರಲ್ಲೇ ದೇವರುಯೆಂದಳೂ
ಟ್ಯಾರರರಾ. .. ಟ್ಯಾರರರಾ. ..
ಹೇ. . .ನಿನ್ನಾ ನೆರಳಾ ಸೊಕಿಯೇ ಹೊಸಹೊಸ ನಂಬಿಕೆ ಹುಟ್ಟಿತು
ಹೆಜ್ಜೆಯ ಹಿಂಬಾಲಿಸಿದರೆ ಹೊಸದೊಂದು ಲೋಕವೇ ಕಂಡಿತು
ನಿನ್ನ ಭರಸವೆ ಮೇಲೆ ನನ್ನ ಬಾಳಿನ ಪಯಣ
ನನ್ನ ನಾಳೆಯ ಹಾಡಿಗೆಯೆಂದು ನೀತಾನೆ ಪಲ್ಲವಿ ಚರಣ
ನಾ ಕಾಡಿನ ಕಲ್ಲಿನ ಹಾಗೆ ನೀ ಕೆತ್ತಿದ ಶಿಲ್ಪಿಯ ಹಾಗೆ
ಮಲಗಿದ್ದ ಆತ್ಮ ಸ್ತೈರ್ಯ ಬಡಿದೆಬ್ಬಿಸಿ ತಂದೆ ಹೊರಗೆ

ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ
ಒಂಟಿ ಜೀವಕೆ ಜಂಟಿಯಾದಳು ಪ್ರೀತಿ ಗೆಳತಿ
ನನ್ನ ಕನಸುಗಳಿಗೆ ಕಚಗುಳಿಯಿಟ್ಟು ಕುಣಿಯೋರೀತಿ

ನಿನ್ನಾ ನಗುವಿನ ಮಳೆಯಲಿ ಮನಸು ಮೆಲ್ಲ ನೆನೆದಿದೆ
ಮಂಜಿನ ಶೀತಲ ನೋಟಕೆ ಕಣ್ಣರೆಪ್ಪೆಯು ಕವನ ಬರೆದಿದೆ
ಕಾಲವೊಂದು ಕನ್ನಡಿ ಸಾಧನೆಯೇ ತೂಗುವ ತಕ್ಕಡಿ
ಮುಂದೇ ಮುಂದೇ ನಡಿನಡಿ... ಬರಿಬೇಕು ಭವಿಷ್ಯದ ಮುನ್ನುಡಿ
ಸ್ನೇಹದ ಅಮೃತ ಕುಡಿದು ಸಾಧಿಸುವೆ ತುಡಿದು ತುಡಿದು
ಗುರಿಯಿಟ್ಟ ಕಡೆಯೆ ನಡೆದು ಗೆಲ್ಲುವಾ ಚಲವೇ ನನ್ನದು
ಹೇಗೋ ಇದ್ದವ ಹೇಗೋ ಬದಲಾಗುವುದೆ ಇಲ್ಲಿಯ ನಿಯಮ
ಇಂದ್ರ ಚಂದ್ರರೇ ಬರಲಿ ಬದಲಾಗದು ಸ್ನೇಹದ ಧರ್ಮ

ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
 ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ
ಒಂಟಿ ಜೀವಕೆ ಜಂಟಿಯಾದಳು ಪ್ರೀತಿ ಗೆಳತಿ
ನನ್ನ ಕನಸುಗಳಿಗೆ ಕಚಗುಳಿಯಿಟ್ಟು ಕುಣಿಯೋರೀತಿ
ಗೆಳತಿ ನಿನ್ನಜೊತೆಯಲಿ ಹೃದಯ ಹರಳೋಯ್ತು
ನಿನ್ನ ಸ್ನೇಹವೆ ನನ್ನ ಬದುಕಿಗೆ ಭಾಗ್ಯದ ಬೆಳೆಕಾಯ್ತು

Kila Kila song lyrics from Kannada Movie My Autograph starring Sudeep, Meena, Sridevika, Lyrics penned by K Kalyan Sung by Chetan Sosca, Music Composed by Bharadwaj, film is Directed by Sudeep and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ