Ninne Illi Barade Elli Hode Lyrics

ನಿನ್ನೇ ಇಲ್ಲಿ ಬರದೇ ಎಲ್ಲಿ ಹೋದೇ Lyrics

in Muyyige Muyyi

in ಮುಯ್ಯಿಗೆ ಮುಯ್ಯಿ

LYRIC

Song Details Page after Lyrice

ಹಾಯ್ 
ನಿನ್ನೆ ಇಲ್ಲಿ ಬರದೆ ಎಲ್ಲಿ ಹೋದೆ
ಚೆನ್ನಾ ನಿನ್ನ ಕೂಗಿ ಕೂಗಿ ನೊಂದೆ
ನನ್ ಆತುರ ನೀ ಕಾಣೆಯಾ
ನನ್ನಾಸೆಯಾ ಪೂರೈಸೆಯಾ
ಆಹಾ….. ಆಆಆ...
 
ಪರಪ್ಪಾ..
ಮಂಚದೆ ರಾತ್ರಿ
ಹೊರಳಾಡಿ ಹೊರಳಾಡಿ ಸೋತೆ
ನೀ ಬಾರದೆ ಮೈ ಬಿಸಿಯಾಗಿ
ಬಿಸಿಯಾಗಿ ಬೆಂದೆ
ಇಂದಾದರೂ ನೀ ಬಾರೆಯಾ
ಜೊತೆಯಾಗಿ ಇರಲಾರೆಯಾ
  
|| ನಿನ್ನೆ ಇಲ್ಲಿ ಬರದೆ ಎಲ್ಲಿ ಹೋದೆ
ಚೆನ್ನಾ ನಿನ್ನ ಕೂಗಿ ಕೂಗಿ ನೊಂದೆ
ಆಹಾ….. ಆಆಆ......||
 
ಈ ಅವಸರ ಏಕೆ
ಇಲ್ಲಿಲ್ಲಾ ಇಲ್ಲೆಲ್ಲ ಅಲ್ಲ
ಬಾ ಅಲ್ಲಿಗೆ ಕೊಡುವೇ
ಸುಳ್ಳಲ್ಲಾ ಸುಳ್ಳಲ್ಲಾ ನಲ್ಲ
ನನ್ನಾಟವು ಕಣ್ಣೋಟವು
ನಿನಗಾಗೆ ಮೈಮಾಟವು
 
|| ನಿನ್ನೆ ಇಲ್ಲಿ ಬರದೆ ಎಲ್ಲಿ ಹೋದೆ
ಚೆನ್ನಾ ನಿನ್ನ ಕೂಗಿ ಕೂಗಿ ನೊಂದೆ
ನನ್ ಆತುರ ನೀ ಕಾಣೆಯಾ
ನನ್ನಾಸೆಯಾ ಪೂರೈಸೆಯಾ
ಆಹಾ….. ಆಆಆ......||

ಹಾಯ್ 
ನಿನ್ನೆ ಇಲ್ಲಿ ಬರದೆ ಎಲ್ಲಿ ಹೋದೆ
ಚೆನ್ನಾ ನಿನ್ನ ಕೂಗಿ ಕೂಗಿ ನೊಂದೆ
ನನ್ ಆತುರ ನೀ ಕಾಣೆಯಾ
ನನ್ನಾಸೆಯಾ ಪೂರೈಸೆಯಾ
ಆಹಾ….. ಆಆಆ...
 
ಪರಪ್ಪಾ..
ಮಂಚದೆ ರಾತ್ರಿ
ಹೊರಳಾಡಿ ಹೊರಳಾಡಿ ಸೋತೆ
ನೀ ಬಾರದೆ ಮೈ ಬಿಸಿಯಾಗಿ
ಬಿಸಿಯಾಗಿ ಬೆಂದೆ
ಇಂದಾದರೂ ನೀ ಬಾರೆಯಾ
ಜೊತೆಯಾಗಿ ಇರಲಾರೆಯಾ
  
|| ನಿನ್ನೆ ಇಲ್ಲಿ ಬರದೆ ಎಲ್ಲಿ ಹೋದೆ
ಚೆನ್ನಾ ನಿನ್ನ ಕೂಗಿ ಕೂಗಿ ನೊಂದೆ
ಆಹಾ….. ಆಆಆ......||
 
ಈ ಅವಸರ ಏಕೆ
ಇಲ್ಲಿಲ್ಲಾ ಇಲ್ಲೆಲ್ಲ ಅಲ್ಲ
ಬಾ ಅಲ್ಲಿಗೆ ಕೊಡುವೇ
ಸುಳ್ಳಲ್ಲಾ ಸುಳ್ಳಲ್ಲಾ ನಲ್ಲ
ನನ್ನಾಟವು ಕಣ್ಣೋಟವು
ನಿನಗಾಗೆ ಮೈಮಾಟವು
 
|| ನಿನ್ನೆ ಇಲ್ಲಿ ಬರದೆ ಎಲ್ಲಿ ಹೋದೆ
ಚೆನ್ನಾ ನಿನ್ನ ಕೂಗಿ ಕೂಗಿ ನೊಂದೆ
ನನ್ ಆತುರ ನೀ ಕಾಣೆಯಾ
ನನ್ನಾಸೆಯಾ ಪೂರೈಸೆಯಾ
ಆಹಾ….. ಆಆಆ......||

Ninne Illi Barade Elli Hode song lyrics from Kannada Movie Muyyige Muyyi starring Srinath, Vishnuvardhan, Chandrashekar, Lyrics penned by Chi Udayashankar Sung by S Janaki, Music Composed by Sathyam, film is Directed by Y R Swamy and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ