Ivanalla Avanalla Lyrics

ಇವನಲ್ಲ ಅವನಲ್ಲಾ Lyrics

in Muyyige Muyyi

in ಮುಯ್ಯಿಗೆ ಮುಯ್ಯಿ

LYRIC

Song Details Page after Lyrice

ಯಾಕ್ಕೂ....ಹೂ ಆ
ಇವನಲ್ಲ ಅವನಲ್ಲಾ
ಇಲ್ಲಿಲ್ಲಾ ಎಲ್ಲೂ ಇಲ್ಲ
ಆ…ಅವನೆಲ್ಲಿ ಮಾಯವಾದನೋ
ಗೋವಿಂದ ಅವನೆಲ್ಲಿ ಕಾಣದಾದನೋ
ಗೋವಿಂದ…..
 
ಆ ಆ ಆ...
ಹಗಲಲಿ ಕಾಣೋನಲ್ಲ
ಇರುಳಲಿ ಬರೋನಲ್ಲ
ಬಂದರೆ ನಿಲ್ಲೋನಲ್ಲಾ
ತಂದರೆ ಬಿಟ್ಟೋನಲ್ಲಾ
ಕೇಳಿದ್ದು ಕೊಡೋನಲ್ಲ
ಬೇಕಾದ್ದು ಬಿಡೋನಲ್ಲಾ
ಅತ್ತೆ ಮಗನಲ್ಲಾ
ಮುತ್ತು ಕೊಡದೆ ಹೋಗೋನಲ್ಲಾ
 
|| ಅವನೆಲ್ಲಿ ಮಾಯವಾದನೋ
ಗೋವಿಂದ ಅವನೆಲ್ಲಿ
ಕಾಣದಾದನೋ
ಗೋವಿಂದ…….||
 
ಹೊಯ್ ಹೊಯ್ ಹೊಯ್ ...
 
ಯಾರಿಗೂ ಹೆದರೋನಲ್ಲಾ
ರೋಷಕೆ ಬೆದರೋನಲ್ಲಾ
ಒಲಿದರೆ ಬಿಡೋದಿಲ್ಲಾ
ಮುನಿದರೆ ಉಳಿಸೋದಿಲ್ಲಾ
ಓಯ್ ಯಾರಿಗೂ ಹೆದರೋನಲ್ಲಾ
ರೋಷಕೆ ಬೆದರೋನಲ್ಲಾ
ಒಲಿದರೆ ಬಿಡೋದಿಲ್ಲಾ
ಮುನಿದರೆ ಉಳಿಸೋದಿಲ್ಲಾ
ಪ್ರೀತಿಯ ಕಾಣಿಕೆಯಾ
ಕೊಡದೆ ಹೋಗೋನಲ್ಲಾ
ಅವನೇ ನನಗೆಲ್ಲಾ ಗಲ್ಲಿ
ಎಲ್ಲೋ ತಪ್ಪವುದಿಲ್ಲಾ
 
|| ಅವನೆಲ್ಲಿ ಮಾಯವಾದನೋ
ಗೋವಿಂದ ಅವನೆಲ್ಲಿ
ಕಾಣದಾದನೋ
ಅವನೆಲ್ಲಿ ಮಾಯವಾದನೋ
ಗೋವಿಂದ ಅವನೆಲ್ಲಿ
ಕಾಣದಾದನೋ
ಗೋವಿಂದಾ......||
 

ಯಾಕ್ಕೂ....ಹೂ ಆ
ಇವನಲ್ಲ ಅವನಲ್ಲಾ
ಇಲ್ಲಿಲ್ಲಾ ಎಲ್ಲೂ ಇಲ್ಲ
ಆ…ಅವನೆಲ್ಲಿ ಮಾಯವಾದನೋ
ಗೋವಿಂದ ಅವನೆಲ್ಲಿ ಕಾಣದಾದನೋ
ಗೋವಿಂದ…..
 
ಆ ಆ ಆ...
ಹಗಲಲಿ ಕಾಣೋನಲ್ಲ
ಇರುಳಲಿ ಬರೋನಲ್ಲ
ಬಂದರೆ ನಿಲ್ಲೋನಲ್ಲಾ
ತಂದರೆ ಬಿಟ್ಟೋನಲ್ಲಾ
ಕೇಳಿದ್ದು ಕೊಡೋನಲ್ಲ
ಬೇಕಾದ್ದು ಬಿಡೋನಲ್ಲಾ
ಅತ್ತೆ ಮಗನಲ್ಲಾ
ಮುತ್ತು ಕೊಡದೆ ಹೋಗೋನಲ್ಲಾ
 
|| ಅವನೆಲ್ಲಿ ಮಾಯವಾದನೋ
ಗೋವಿಂದ ಅವನೆಲ್ಲಿ
ಕಾಣದಾದನೋ
ಗೋವಿಂದ…….||
 
ಹೊಯ್ ಹೊಯ್ ಹೊಯ್ ...
 
ಯಾರಿಗೂ ಹೆದರೋನಲ್ಲಾ
ರೋಷಕೆ ಬೆದರೋನಲ್ಲಾ
ಒಲಿದರೆ ಬಿಡೋದಿಲ್ಲಾ
ಮುನಿದರೆ ಉಳಿಸೋದಿಲ್ಲಾ
ಓಯ್ ಯಾರಿಗೂ ಹೆದರೋನಲ್ಲಾ
ರೋಷಕೆ ಬೆದರೋನಲ್ಲಾ
ಒಲಿದರೆ ಬಿಡೋದಿಲ್ಲಾ
ಮುನಿದರೆ ಉಳಿಸೋದಿಲ್ಲಾ
ಪ್ರೀತಿಯ ಕಾಣಿಕೆಯಾ
ಕೊಡದೆ ಹೋಗೋನಲ್ಲಾ
ಅವನೇ ನನಗೆಲ್ಲಾ ಗಲ್ಲಿ
ಎಲ್ಲೋ ತಪ್ಪವುದಿಲ್ಲಾ
 
|| ಅವನೆಲ್ಲಿ ಮಾಯವಾದನೋ
ಗೋವಿಂದ ಅವನೆಲ್ಲಿ
ಕಾಣದಾದನೋ
ಅವನೆಲ್ಲಿ ಮಾಯವಾದನೋ
ಗೋವಿಂದ ಅವನೆಲ್ಲಿ
ಕಾಣದಾದನೋ
ಗೋವಿಂದಾ......||
 

Ivanalla Avanalla song lyrics from Kannada Movie Muyyige Muyyi starring Srinath, Vishnuvardhan, Chandrashekar, Lyrics penned by Chi Udayashankar Sung by S Janaki, Music Composed by Sathyam, film is Directed by Y R Swamy and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ