Belli Chukki Belli Chukki Lyrics

ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ Lyrics

in Muyyige Muyyi

in ಮುಯ್ಯಿಗೆ ಮುಯ್ಯಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ
ತೋರಿ ಬೆಳಗೋ ಮುಂಜಾನೆ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ
ಆಡೋ ಹರೆಯಾ ಇಂದೇನೆ
 
ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ
ತೋರಿ ಬೆಳಗೋ ಮುಂಜಾನೆ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ
ಆಡೋ ಹರೆಯಾ ಇಂದೇನೆ
 
ಓಹೋಹೊಹೋ...
ಅಹ್ಹಹಾಹಾ... ಆಆಆ...
 
ಕಣ್ಣು ಕಣ್ಣು ಬೇಟೆ ಆಡಿ
ಹೆಣ್ಣು ಗಂಡು ಕೂಟ ಕೂಡಿ
ಬಲೆ ಬೀಸಿ ಬಂತು ಯೌವ್ವನಾ...
ಆಹಾಹಾಹಾಆಆಅ...
ಮರೆಯೆಲ್ಲಾ ಮರೆಯೋ ಜೀವನಾ
ಆಆಆ..ಅಂದ ಚಂದ ತಂದ ಹೂವು
ಎಂದು ಕಾಣದಂತೆ ನೋವು
ಇದು ಆಣೆ ನೀಡು ಬೇಗನೆ...
ಜೊತೆ ಕೂಡಿ ಹೀರು ಮಧುವನೆ..
ಹೇ... ಹ್ಹಾ... ಒಹೋ.. ಹ್ಹಾ..  
 
|| ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ
ತೋರಿ ಬೆಳಗೋ ಮುಂಜಾನೆ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ
ಆಡೋ ಹರೆಯಾ ಇಂದೇನೆ…||
 
ಓಹೋಹೊಹೋ...
ಅಹ್ಹಹಾಹಾ... ಆಆಆ...
 
ಹಾರಿ ಹಾರಿ ಬಂತು ಹಕ್ಕಿ
ನಕ್ಕು ನಕ್ಕು ಎಂಬ ತೊಟ್ಟಿ
ಇಂಥ ಜೋಡಿ ಎಲ್ಲೂ
ಸೇರದು.. ಆಹಾ ಹಾಆಆ..
ಬಾಳಿನಲ್ಲಿ ನೋವೆ ಬಾರದು
ಆಆಆ..ಒಂಟಿ ತಂದೆ ನೀನು ಬಂದೆ
ಎಂಥ ಶಿವನ ನೋಡಿ ಬಂದೆ
ಮನಸೋತು ಬೆಸುಗೆ ಹಾಕಿದೆ..
ಏಏಏ ತಂದಾಳೆ ನಮ್ಮ ನಲಿವಿಗೆ
ಹೇ... ಹ್ಹಾ... ಒಹೋ.. ಹ್ಹಾ..  
 
|| ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ
ತೋರಿ ಬೆಳಗೋ ಮುಂಜಾನೆ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ
ಆಡೋ ಹರೆಯಾ ಇಂದೇನೆ…||
 
ಓಹೋಹೊಹೋ...
ಅಹ್ಹಹಾಹಾ... ಆಆಆ...
 
ಝಲ್ಲು ಝಲ್ಲು ಎಂದು ಗೆಜ್ಜೆ
ನಾಟ್ಯವಾಡುವಂತ ಹೆಜ್ಜೆ
ಸಿರಿ ಬಂದು ನನ್ನೀ  ಪಾಲಿಗೆ...
ಓಹೋಹೊಹೋ..
ಬಳಿ ಬಂತು ನನ್ನೀ ಬಳಿಗೆ..
ಓಹೋಹೊಹೋ..
ರಂಗು ರಂಗಿನಾಟದಲ್ಲಿ
ಸಂಗ ಸೇರಿ ಹೋದೆ ಇಲ್ಲಿ   
ಸರಿ ಬೇಗ ನನ್ನೀ ಸ್ನೇಹವ
ಸುಖದಿಂದ ನಲ್ಮೆ ಆಗುವಾ
ಹೇ... ಹ್ಹಾ... ಒಹೋ.. ಹ್ಹಾ..  
  
|| ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ
ತೋರಿ ಬೆಳಗೋ ಮುಂಜಾನೆ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ
ಆಡೋ ಹರೆಯಾ ಇಂದೇನೆ…||
 
ಓಹೋಹೊಹೋ...
ಅಹ್ಹಹಾಹಾ... ಆಆಆ...
 

ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ
ತೋರಿ ಬೆಳಗೋ ಮುಂಜಾನೆ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ
ಆಡೋ ಹರೆಯಾ ಇಂದೇನೆ
 
ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ
ತೋರಿ ಬೆಳಗೋ ಮುಂಜಾನೆ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ
ಆಡೋ ಹರೆಯಾ ಇಂದೇನೆ
 
ಓಹೋಹೊಹೋ...
ಅಹ್ಹಹಾಹಾ... ಆಆಆ...
 
ಕಣ್ಣು ಕಣ್ಣು ಬೇಟೆ ಆಡಿ
ಹೆಣ್ಣು ಗಂಡು ಕೂಟ ಕೂಡಿ
ಬಲೆ ಬೀಸಿ ಬಂತು ಯೌವ್ವನಾ...
ಆಹಾಹಾಹಾಆಆಅ...
ಮರೆಯೆಲ್ಲಾ ಮರೆಯೋ ಜೀವನಾ
ಆಆಆ..ಅಂದ ಚಂದ ತಂದ ಹೂವು
ಎಂದು ಕಾಣದಂತೆ ನೋವು
ಇದು ಆಣೆ ನೀಡು ಬೇಗನೆ...
ಜೊತೆ ಕೂಡಿ ಹೀರು ಮಧುವನೆ..
ಹೇ... ಹ್ಹಾ... ಒಹೋ.. ಹ್ಹಾ..  
 
|| ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ
ತೋರಿ ಬೆಳಗೋ ಮುಂಜಾನೆ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ
ಆಡೋ ಹರೆಯಾ ಇಂದೇನೆ…||
 
ಓಹೋಹೊಹೋ...
ಅಹ್ಹಹಾಹಾ... ಆಆಆ...
 
ಹಾರಿ ಹಾರಿ ಬಂತು ಹಕ್ಕಿ
ನಕ್ಕು ನಕ್ಕು ಎಂಬ ತೊಟ್ಟಿ
ಇಂಥ ಜೋಡಿ ಎಲ್ಲೂ
ಸೇರದು.. ಆಹಾ ಹಾಆಆ..
ಬಾಳಿನಲ್ಲಿ ನೋವೆ ಬಾರದು
ಆಆಆ..ಒಂಟಿ ತಂದೆ ನೀನು ಬಂದೆ
ಎಂಥ ಶಿವನ ನೋಡಿ ಬಂದೆ
ಮನಸೋತು ಬೆಸುಗೆ ಹಾಕಿದೆ..
ಏಏಏ ತಂದಾಳೆ ನಮ್ಮ ನಲಿವಿಗೆ
ಹೇ... ಹ್ಹಾ... ಒಹೋ.. ಹ್ಹಾ..  
 
|| ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ
ತೋರಿ ಬೆಳಗೋ ಮುಂಜಾನೆ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ
ಆಡೋ ಹರೆಯಾ ಇಂದೇನೆ…||
 
ಓಹೋಹೊಹೋ...
ಅಹ್ಹಹಾಹಾ... ಆಆಆ...
 
ಝಲ್ಲು ಝಲ್ಲು ಎಂದು ಗೆಜ್ಜೆ
ನಾಟ್ಯವಾಡುವಂತ ಹೆಜ್ಜೆ
ಸಿರಿ ಬಂದು ನನ್ನೀ  ಪಾಲಿಗೆ...
ಓಹೋಹೊಹೋ..
ಬಳಿ ಬಂತು ನನ್ನೀ ಬಳಿಗೆ..
ಓಹೋಹೊಹೋ..
ರಂಗು ರಂಗಿನಾಟದಲ್ಲಿ
ಸಂಗ ಸೇರಿ ಹೋದೆ ಇಲ್ಲಿ   
ಸರಿ ಬೇಗ ನನ್ನೀ ಸ್ನೇಹವ
ಸುಖದಿಂದ ನಲ್ಮೆ ಆಗುವಾ
ಹೇ... ಹ್ಹಾ... ಒಹೋ.. ಹ್ಹಾ..  
  
|| ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ
ತೋರಿ ಬೆಳಗೋ ಮುಂಜಾನೆ
ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ
ಆಡೋ ಹರೆಯಾ ಇಂದೇನೆ…||
 
ಓಹೋಹೊಹೋ...
ಅಹ್ಹಹಾಹಾ... ಆಆಆ...
 

Belli Chukki Belli Chukki song lyrics from Kannada Movie Muyyige Muyyi starring Srinath, Vishnuvardhan, Chandrashekar, Lyrics penned by Vijaya Narasimha Sung by S P Balasubrahmanyam, Bangalore Latha, P Susheela, Music Composed by Sathyam, film is Directed by Y R Swamy and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ