ಈ ಮೌನ ಏಕೆ ಗೆಳೆಯಾ
ನಮ್ಮ ಸ್ನೇಹ ಆಸೆ ಗಂಗೆ
ನನ್ನ ನಿನ್ನ ಪ್ರೇಮ ಸಿಹಿಗಾನ
ನಿಜ ಒಲವೇ... ಜೀವನ
ನಿಜ ಒಲವೇ... ಜೀವನ
ಈ ಮೌನ ಏಕೆ ಗೆಳೆಯಾ
ನಮ್ಮ ಸ್ನೇಹ ಆಸೆ ಗಂಗೆ
ನನ್ನ ನಿನ್ನ ಪ್ರೇಮ ಸಿಹಿಗಾನ
ನಿಜ ಒಲವೇ... ಜೀವನ
ನಿಜ ಒಲವೇ... ಜೀವನ
ಸಾವಿರ ಯೋಚನೆ ಕಾಡುತಿರೆ
ಹೊಸ ಆಸರೆಯ ನೀ ಬಯಸುತಿಹೆ
ಸಾವಿರ ಯೋಚನೆ ಕಾಡುತಿರೆ
ಹೊಸ ಆಸರೆಯ ನೀ ಬಯಸುತಿಹೆ
ಪ್ರೀತಿಯ ನೇಸರ ಮೂಡಿರಲು
ಚೆಲು ಹೂವಿನ ಮಾತಿನ ಬಳುಕಾಗಿ
ಹಗಲಿನಲೀ ಇರುಳಿನಲಿ
ನಲುಮೆಯ ಹಾಡಿ ನನ್ನ ಕರೆದೇ ...
ಈ ಕೋಪ ಏಕೆ ಗೆಳತೀ
ನಮ್ಮ ಸ್ನೇಹ ಆಸೆ ಗಂಗೆ
ನನ್ನ ನಿನ್ನ ಪ್ರೇಮ ಸಿಹಿಗಾನ
ನಿಜ ಒಲವೇ... ಜೀವನ
ಆಆಆ.. ನಿಜ ಒಲವೇ... ಜೀವನ
ದೇಹಕೆ ದಾಹವು ಕಾಡಿರಲು
ಮಧುಪಾನಧಾತನ ಬಳಿ ಬಂದೆ
ದೇಹಕೆ ದಾಹವೂ ಕಾಡಿರಲಿ
ಮಧುಪಾನಧಾತನ ಬಳಿ ಬಂದೆ
ಪ್ರೀತಿಯ ತೇರಿಕೆ ಕಾಣುತಿರೆ
ಜೊತೆಯಾಗಲು ನೀ ಬಳಿ ಕರೆದೆ
ಕನಸಿನಲಿ ಮನಸಿನಲಿ
ಅನುದಿನ ನಾ ನಿನ್ನ ಕಂಡೆ
ಈ ಕೋಪ ಏಕೆ ಗೆಳತಿ
ನಮ್ಮ ಸ್ನೇಹ ಆಸೆ ಗಂಗೆ
ನನ್ನ ನಿನ್ನ ಪ್ರೇಮ ಸಿಹಿಗಾನ
ನಿಜ ಒಲವೇ... ಜೀವನ
ಹೇಹೇಹೇ .. ನಿಜ ಒಲವೇ... ಜೀವನ
ನಿಜ ಒಲವೇ... ಜೀವನ
ಈ ಮೌನ ಏಕೆ ಗೆಳೆಯಾ
ನಮ್ಮ ಸ್ನೇಹ ಆಸೆ ಗಂಗೆ
ನನ್ನ ನಿನ್ನ ಪ್ರೇಮ ಸಿಹಿಗಾನ
ನಿಜ ಒಲವೇ... ಜೀವನ
ನಿಜ ಒಲವೇ... ಜೀವನ
ಈ ಮೌನ ಏಕೆ ಗೆಳೆಯಾ
ನಮ್ಮ ಸ್ನೇಹ ಆಸೆ ಗಂಗೆ
ನನ್ನ ನಿನ್ನ ಪ್ರೇಮ ಸಿಹಿಗಾನ
ನಿಜ ಒಲವೇ... ಜೀವನ
ನಿಜ ಒಲವೇ... ಜೀವನ
ಸಾವಿರ ಯೋಚನೆ ಕಾಡುತಿರೆ
ಹೊಸ ಆಸರೆಯ ನೀ ಬಯಸುತಿಹೆ
ಸಾವಿರ ಯೋಚನೆ ಕಾಡುತಿರೆ
ಹೊಸ ಆಸರೆಯ ನೀ ಬಯಸುತಿಹೆ
ಪ್ರೀತಿಯ ನೇಸರ ಮೂಡಿರಲು
ಚೆಲು ಹೂವಿನ ಮಾತಿನ ಬಳುಕಾಗಿ
ಹಗಲಿನಲೀ ಇರುಳಿನಲಿ
ನಲುಮೆಯ ಹಾಡಿ ನನ್ನ ಕರೆದೇ ...
ಈ ಕೋಪ ಏಕೆ ಗೆಳತೀ
ನಮ್ಮ ಸ್ನೇಹ ಆಸೆ ಗಂಗೆ
ನನ್ನ ನಿನ್ನ ಪ್ರೇಮ ಸಿಹಿಗಾನ
ನಿಜ ಒಲವೇ... ಜೀವನ
ಆಆಆ.. ನಿಜ ಒಲವೇ... ಜೀವನ
ದೇಹಕೆ ದಾಹವು ಕಾಡಿರಲು
ಮಧುಪಾನಧಾತನ ಬಳಿ ಬಂದೆ
ದೇಹಕೆ ದಾಹವೂ ಕಾಡಿರಲಿ
ಮಧುಪಾನಧಾತನ ಬಳಿ ಬಂದೆ
ಪ್ರೀತಿಯ ತೇರಿಕೆ ಕಾಣುತಿರೆ
ಜೊತೆಯಾಗಲು ನೀ ಬಳಿ ಕರೆದೆ
ಕನಸಿನಲಿ ಮನಸಿನಲಿ
ಅನುದಿನ ನಾ ನಿನ್ನ ಕಂಡೆ
ಈ ಕೋಪ ಏಕೆ ಗೆಳತಿ
ನಮ್ಮ ಸ್ನೇಹ ಆಸೆ ಗಂಗೆ
ನನ್ನ ನಿನ್ನ ಪ್ರೇಮ ಸಿಹಿಗಾನ
ನಿಜ ಒಲವೇ... ಜೀವನ
ಹೇಹೇಹೇ .. ನಿಜ ಒಲವೇ... ಜೀವನ
ನಿಜ ಒಲವೇ... ಜೀವನ