Sanyaasa Thottavanalla Lyrics

ಸನ್ಯಾಸ ತೊಟ್ಟವನಲ್ಲ Lyrics

in Mutthu Ondu Mutthu

in ಮುತ್ತು ಒಂದು ಮುತ್ತು

LYRIC

Song Details Page after Lyrice

ಹಲೋ ಬ್ಯಾಚುಲರ್ ಬಾಯ್..
ಲಾಲಲಲಾ... ಲಾ   ಲಾಲಲಲಾ... ಲಾ  
ಲಲಲಲಲಲಾ ಲಾ.. ಲಾಲಾ..
 
ಸನ್ಯಾಸ ತೊಟ್ಟವನಲ್ಲ
ಸಂಸಾರ ಬಿಟ್ಟವನಲ್ಲ
ಸಂಗಾತಿ ಬೇಕಿಲ್ಲವೇ..
 
ಸನ್ಯಾಸ ತೊಟ್ಟವನಲ್ಲ
ಸಂಸಾರ ಬಿಟ್ಟವನಲ್ಲ
ಸಂಗಾತಿ ಬೇಕಿಲ್ಲವೇ..
ಕಣ್ಣೆದುರಲ್ಲೇ ಕಾದಿಹೆ ನಾನು 
ಕಣ್ಣೆದುರಲ್ಲೇ.. ಕಾದಿಹೆ ನಾನು
ಕಾಣಿಸದೇನು  ನೋಡಿಲ್ಲಿ...
 
|| ಸನ್ಯಾಸ ತೊಟ್ಟವನಲ್ಲ
ಸಂಸಾರ ಬಿಟ್ಟವನಲ್ಲ
ಸಂಗಾತಿ ಬೇಕಿಲ್ಲವೇ…..||
 
ಜನ್ಮ ಬ್ರಹ್ಮಚಾರಿ ..
ಜನ್ಮ ಬ್ರಹ್ಮಚಾರಿ ಆಗುವಾಸೆಯೋ..
ಹನುಮನ ಭಕ್ತನೋ ನೀನಾದೆಯೋ
ಏಕಾಂಗಿ ಜೀವನದಲ್ಲಿ ಸುಖವೇನಿದೆ
ಹಲವು ಕರೆದಿದೆ ನುಡಿ ಕೇಳದೆ..
ಪುಸ್ತಕ ಎಸೆ ದೂರ ಬಳಿಯಲಿ ನೀ ಬಾರಾ
ಆ….ಪುಸ್ತಕ ಎಸೆ ದೂರ ಬಳಿಯಲಿ ನೀ ಬಾರಾ
ಒಲವಿಂದ ಜೊತೆಯಾಗುವಾ
ಕಣ್ಣೆದುರಲ್ಲೇ.. ಕಾದಿಹೆ ನಾನು
ಕಾಣಿಸದೇನು  ನೋಡಿಲ್ಲಿ...
 
|| ಸನ್ಯಾಸ ತೊಟ್ಟವನಲ್ಲ
ಸಂಸಾರ ಬಿಟ್ಟವನಲ್ಲ
ಸಂಗಾತಿ ಬೇಕಿಲ್ಲವೇ…..||
 
ತುಂಟಾಟ ಆಡುವ ವೇಳೆ ಆಡಬಾರದೆ..
ಚೆಲುವಿನ ಔತಣ ಸವಿಯಬಾರದೆ
ಹೀಗೇನೇ ಯೌವ್ವನವೆಲ್ಲ ಕಳೆದೀತು
ಮೀಸೆಯು ಧಾಡಿಯು ನರೆಸಿತೋ..
ರಂಭೆಯ ನಾನಲ್ಲ ಸುಖ ಮುನಿ ನೀನಲ್ಲ..    
ಆ…ರಂಭೆಯ ನಾನಲ್ಲ ಸುಖ ಮುನಿ ನೀನಿಲ್ಲ
ತಪಭಂಗ ಭಯವೆಲ್ಲಿದೆ..
ಕಣ್ಣೆದುರಲ್ಲೇ.. ಕಾದಿಹೆ ನಾನು
ಕಾಣಿಸದೇನು  ನೋಡಿಲ್ಲಿ...
 
|| ಸನ್ಯಾಸ ತೊಟ್ಟವನಲ್ಲ
ಸಂಸಾರ ಬಿಟ್ಟವನಲ್ಲ
ಸಂಗಾತಿ ಬೇಕಿಲ್ಲವೇ..
ಕಣ್ಣೆದುರಲ್ಲೇ ಹಾಂ ಕಾದಿಹೆ ನಾನು 
ಕಣ್ಣೆದುರಲ್ಲೇ.. ಕಾದಿಹೆ ನಾನು
ಕಾಣಿಸದೇನು  ನೋಡಿಲ್ಲಿ...||

ಹಲೋ ಬ್ಯಾಚುಲರ್ ಬಾಯ್..
ಲಾಲಲಲಾ... ಲಾ   ಲಾಲಲಲಾ... ಲಾ  
ಲಲಲಲಲಲಾ ಲಾ.. ಲಾಲಾ..
 
ಸನ್ಯಾಸ ತೊಟ್ಟವನಲ್ಲ
ಸಂಸಾರ ಬಿಟ್ಟವನಲ್ಲ
ಸಂಗಾತಿ ಬೇಕಿಲ್ಲವೇ..
 
ಸನ್ಯಾಸ ತೊಟ್ಟವನಲ್ಲ
ಸಂಸಾರ ಬಿಟ್ಟವನಲ್ಲ
ಸಂಗಾತಿ ಬೇಕಿಲ್ಲವೇ..
ಕಣ್ಣೆದುರಲ್ಲೇ ಕಾದಿಹೆ ನಾನು 
ಕಣ್ಣೆದುರಲ್ಲೇ.. ಕಾದಿಹೆ ನಾನು
ಕಾಣಿಸದೇನು  ನೋಡಿಲ್ಲಿ...
 
|| ಸನ್ಯಾಸ ತೊಟ್ಟವನಲ್ಲ
ಸಂಸಾರ ಬಿಟ್ಟವನಲ್ಲ
ಸಂಗಾತಿ ಬೇಕಿಲ್ಲವೇ…..||
 
ಜನ್ಮ ಬ್ರಹ್ಮಚಾರಿ ..
ಜನ್ಮ ಬ್ರಹ್ಮಚಾರಿ ಆಗುವಾಸೆಯೋ..
ಹನುಮನ ಭಕ್ತನೋ ನೀನಾದೆಯೋ
ಏಕಾಂಗಿ ಜೀವನದಲ್ಲಿ ಸುಖವೇನಿದೆ
ಹಲವು ಕರೆದಿದೆ ನುಡಿ ಕೇಳದೆ..
ಪುಸ್ತಕ ಎಸೆ ದೂರ ಬಳಿಯಲಿ ನೀ ಬಾರಾ
ಆ….ಪುಸ್ತಕ ಎಸೆ ದೂರ ಬಳಿಯಲಿ ನೀ ಬಾರಾ
ಒಲವಿಂದ ಜೊತೆಯಾಗುವಾ
ಕಣ್ಣೆದುರಲ್ಲೇ.. ಕಾದಿಹೆ ನಾನು
ಕಾಣಿಸದೇನು  ನೋಡಿಲ್ಲಿ...
 
|| ಸನ್ಯಾಸ ತೊಟ್ಟವನಲ್ಲ
ಸಂಸಾರ ಬಿಟ್ಟವನಲ್ಲ
ಸಂಗಾತಿ ಬೇಕಿಲ್ಲವೇ…..||
 
ತುಂಟಾಟ ಆಡುವ ವೇಳೆ ಆಡಬಾರದೆ..
ಚೆಲುವಿನ ಔತಣ ಸವಿಯಬಾರದೆ
ಹೀಗೇನೇ ಯೌವ್ವನವೆಲ್ಲ ಕಳೆದೀತು
ಮೀಸೆಯು ಧಾಡಿಯು ನರೆಸಿತೋ..
ರಂಭೆಯ ನಾನಲ್ಲ ಸುಖ ಮುನಿ ನೀನಲ್ಲ..    
ಆ…ರಂಭೆಯ ನಾನಲ್ಲ ಸುಖ ಮುನಿ ನೀನಿಲ್ಲ
ತಪಭಂಗ ಭಯವೆಲ್ಲಿದೆ..
ಕಣ್ಣೆದುರಲ್ಲೇ.. ಕಾದಿಹೆ ನಾನು
ಕಾಣಿಸದೇನು  ನೋಡಿಲ್ಲಿ...
 
|| ಸನ್ಯಾಸ ತೊಟ್ಟವನಲ್ಲ
ಸಂಸಾರ ಬಿಟ್ಟವನಲ್ಲ
ಸಂಗಾತಿ ಬೇಕಿಲ್ಲವೇ..
ಕಣ್ಣೆದುರಲ್ಲೇ ಹಾಂ ಕಾದಿಹೆ ನಾನು 
ಕಣ್ಣೆದುರಲ್ಲೇ.. ಕಾದಿಹೆ ನಾನು
ಕಾಣಿಸದೇನು  ನೋಡಿಲ್ಲಿ...||

Sanyaasa Thottavanalla song lyrics from Kannada Movie Mutthu Ondu Mutthu starring Ananthnag, Roopa Chakravarthy, Sundar Krishna Urs, Lyrics penned by R N Jayagopal Sung by Vani Jairam, Music Composed by G K Venkatesh, film is Directed by R N Jayagopal and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ