Hoove Thilideya Nijava Lyrics

ಹೂವೇ ತಿಳಿದೆಯ ನಿಜವ Lyrics

in Mutthu Ondu Mutthu

in ಮುತ್ತು ಒಂದು ಮುತ್ತು

LYRIC

Song Details Page after Lyrice

ಹೂವೇ ತಿಳಿದೆಯ ನಿಜವ..
ಆ ಮನಸಿಗೆ... ತಿಳಿ ನಗುವಿಗೆ...
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ 
 
ಹೂವೇ ತಿಳಿದೆಯ ನಿಜವ..
ಆ ಮನಸಿಗೆ... ತಿಳಿ ನಗುವಿಗೆ...
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ 
 
ಬೆಳ್ಳನೆ ಆ ಮನಸು ಮಗುವಿಗೂ ಇಲ್ಲ
ಮೊಗದ ಕಾಂತಿಯದು ರವಿಗೂ ಇಲ್ಲ
ನುಡಿಯ ಆ ಸಿಹಿಯು ಜೇನಿಗೂ ಇಲ್ಲ
ನಡೆಯ ಗಂಭೀರ ಸಿಂಹಕೂ ಇಲ್ಲ 
ಅವರ ಕರುಣೆಯದು ಗಂಗೆಗೂ ಇಲ್ಲ
ಸಹನೆ ತಾಳ್ಮೆಯದು ಭೂಮಿಗೂ ಇಲ್ಲ
ಇಲ್ಲ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲಇಲ್ಲ ಇಲ್ಲ 
 
|| ಹೂವೇ ತಿಳಿದೆಯ ನಿಜವ..
ಆ ಮನಸಿಗೆ... ತಿಳಿ ನಗುವಿಗೆ...
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ ….||
 
ದೇವರು ಇರುವೆಡೆಯು ಗುಡಿಯಲಿ ಅಲ್ಲ
ಅವರ ರೂಪದಲಿ ನಗುತಿಹನಲ್ಲ..
ದೇವರು ಇರುವೆಡೆಯು ಗುಡಿಯಲಿ ಅಲ್ಲ
ಅವರ ರೂಪದಲಿ ನಗುತಿಹನಲ್ಲ..
ಹೃದಯವ ಪೂಜೆಯಿದು ಅವರಿಗೆ ಎಲ್ಲ
ಅವರೊಲವಿಲ್ಲದಿರೆ ಬಾಳೇ ಇಲ್ಲ..
ಇಲ್ಲ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲಇಲ್ಲ ಇಲ್ಲ 
 
|| ಹೂವೇ ತಿಳಿದೆಯ ನಿಜವ..
ಆ ಮನಸಿಗೆ... ತಿಳಿ ನಗುವಿಗೆ...
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ 
 
ಹೂವೇ ತಿಳಿದೆಯ ನಿಜವ..
ಆ ಮನಸಿಗೆ... ತಿಳಿ ನಗುವಿಗೆ...
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ….|| 
 

ಹೂವೇ ತಿಳಿದೆಯ ನಿಜವ..
ಆ ಮನಸಿಗೆ... ತಿಳಿ ನಗುವಿಗೆ...
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ 
 
ಹೂವೇ ತಿಳಿದೆಯ ನಿಜವ..
ಆ ಮನಸಿಗೆ... ತಿಳಿ ನಗುವಿಗೆ...
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ 
 
ಬೆಳ್ಳನೆ ಆ ಮನಸು ಮಗುವಿಗೂ ಇಲ್ಲ
ಮೊಗದ ಕಾಂತಿಯದು ರವಿಗೂ ಇಲ್ಲ
ನುಡಿಯ ಆ ಸಿಹಿಯು ಜೇನಿಗೂ ಇಲ್ಲ
ನಡೆಯ ಗಂಭೀರ ಸಿಂಹಕೂ ಇಲ್ಲ 
ಅವರ ಕರುಣೆಯದು ಗಂಗೆಗೂ ಇಲ್ಲ
ಸಹನೆ ತಾಳ್ಮೆಯದು ಭೂಮಿಗೂ ಇಲ್ಲ
ಇಲ್ಲ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲಇಲ್ಲ ಇಲ್ಲ 
 
|| ಹೂವೇ ತಿಳಿದೆಯ ನಿಜವ..
ಆ ಮನಸಿಗೆ... ತಿಳಿ ನಗುವಿಗೆ...
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ ….||
 
ದೇವರು ಇರುವೆಡೆಯು ಗುಡಿಯಲಿ ಅಲ್ಲ
ಅವರ ರೂಪದಲಿ ನಗುತಿಹನಲ್ಲ..
ದೇವರು ಇರುವೆಡೆಯು ಗುಡಿಯಲಿ ಅಲ್ಲ
ಅವರ ರೂಪದಲಿ ನಗುತಿಹನಲ್ಲ..
ಹೃದಯವ ಪೂಜೆಯಿದು ಅವರಿಗೆ ಎಲ್ಲ
ಅವರೊಲವಿಲ್ಲದಿರೆ ಬಾಳೇ ಇಲ್ಲ..
ಇಲ್ಲ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲಇಲ್ಲ ಇಲ್ಲ 
 
|| ಹೂವೇ ತಿಳಿದೆಯ ನಿಜವ..
ಆ ಮನಸಿಗೆ... ತಿಳಿ ನಗುವಿಗೆ...
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ 
 
ಹೂವೇ ತಿಳಿದೆಯ ನಿಜವ..
ಆ ಮನಸಿಗೆ... ತಿಳಿ ನಗುವಿಗೆ...
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ….|| 
 

Hoove Thilideya Nijava song lyrics from Kannada Movie Mutthu Ondu Mutthu starring Ananthnag, Roopa Chakravarthy, Sundar Krishna Urs, Lyrics penned by R N Jayagopal Sung by S Janaki, Music Composed by G K Venkatesh, film is Directed by R N Jayagopal and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ