LYRIC

Song Details Page after Lyrice

ಗಂಡು : ಪ್ರೇಮ ಹೃದಯದ ಗಾನ
                ಸಮರಸ ತಾನ ಮಧುರಸ ಪಾನ
                ಮನ ಮನ ಮಿಲನದ ಸಂಧಾನ
ಹೆಣ್ಣು : ಪ್ರೇಮ ಹೃದಯದ ಗಾನ
                ಸಮರಸ ತಾನ ಮಧುರಸ ಪಾನ
                ಮನ ಮನ ಮಿಲನದ ಸಂಧಾನ
 
ಗಂಡು : ತುಂಗಾ ನದಿಯ ತೀರ್ಥದ ಹಾಗೆ
                ಶೃಂಗೇರಿಯವರ  ಸನ್ನಿಧಿ ಹಾಗೆ..
ಹೆಣ್ಣು : ತಾವರೆ ಹೂವಿನ ಎಸಳೆಯ ಹಾಗೆ
                ಸಹ್ಯಾದ್ರಿಯದಿ ಮಾಲೆಯ ಹಾಗೆ..
ಗಂಡು : ನೊರೆಹಾಲಿನಂತೆ .. ಹಸನಾದದಂತೆ..
ಹೆಣ್ಣು : ಚೈತ್ರದ ಚಿಗುರೆಲೆ ಹಸಿರಾದುದಂತೆ..  
ಗಂಡು : ಎಂದಿಗೂ ಬಾಡದ ಹೊನಲವ ಹೂವಿದು
ಹೆಣ್ಣು : ಸವಿ ಸವಿ ಸುಖಸುಖ ಆನಂದಾ...
 
|| ಗಂಡು : ಪ್ರೇಮ ಹೃದಯದ ಗಾನ         
ಹೆಣ್ಣು : ಸಮರಸ ತಾನ
ಗಂಡು : ಮಧುರಸ ಪಾನ
ಇಬ್ಬರು : ಮನ ಮನ ಮಿಲನದ ಸಂಧಾನ…||
 
ಹೆಣ್ಣು : ಬೃಂದಾವನದೆ ರಾಧೆಯ ಪ್ರೇಮ..
                ಹಾಡಿದು ಅಂದಿನ ಮಾಧವ ನಾಮ
ಗಂಡು : ಮಿಥಿಲಾಪುರಿಯಲಿ .. ಸೀತೆಯ ಪ್ರೇಮ..
                ಹಗಲಿರುಳೆಲ್ಲಾ ಹರೆ ರಾಮ ರಾಮ
ಹೆಣ್ಣು : ಬೆರೆತಿಹ ಜೀವದ ಅನುರಾಗ ಸ್ಪಂದ
ಗಂಡು : ಜನುಮ ಜನುಮದ ಇದು ಪ್ರೇಮ ಬಂಧ
ಹೆಣ್ಣು : ಶೃತಿಯಲಿ ಕಲೆತಿಹ ಸ್ವರಗಳ ಒಲವಿದು
ಗಂಡು : ಬಾಳಿನ ಸುಮಧುರ ಸಂಗೀತ..
 
|| ಹೆಣ್ಣು : ಪ್ರೇಮ ಹೃದಯದ ಗಾನ        
ಗಂಡು : ಸಮರಸ ತಾನ
ಹೆಣ್ಣು : ಮಧುರಸ ಪಾನ
ಇಬ್ಬರು : ಮನ ಮನ ಮಿಲನದ ಸಂಧಾನ…||

ಗಂಡು : ಪ್ರೇಮ ಹೃದಯದ ಗಾನ
                ಸಮರಸ ತಾನ ಮಧುರಸ ಪಾನ
                ಮನ ಮನ ಮಿಲನದ ಸಂಧಾನ
ಹೆಣ್ಣು : ಪ್ರೇಮ ಹೃದಯದ ಗಾನ
                ಸಮರಸ ತಾನ ಮಧುರಸ ಪಾನ
                ಮನ ಮನ ಮಿಲನದ ಸಂಧಾನ
 
ಗಂಡು : ತುಂಗಾ ನದಿಯ ತೀರ್ಥದ ಹಾಗೆ
                ಶೃಂಗೇರಿಯವರ  ಸನ್ನಿಧಿ ಹಾಗೆ..
ಹೆಣ್ಣು : ತಾವರೆ ಹೂವಿನ ಎಸಳೆಯ ಹಾಗೆ
                ಸಹ್ಯಾದ್ರಿಯದಿ ಮಾಲೆಯ ಹಾಗೆ..
ಗಂಡು : ನೊರೆಹಾಲಿನಂತೆ .. ಹಸನಾದದಂತೆ..
ಹೆಣ್ಣು : ಚೈತ್ರದ ಚಿಗುರೆಲೆ ಹಸಿರಾದುದಂತೆ..  
ಗಂಡು : ಎಂದಿಗೂ ಬಾಡದ ಹೊನಲವ ಹೂವಿದು
ಹೆಣ್ಣು : ಸವಿ ಸವಿ ಸುಖಸುಖ ಆನಂದಾ...
 
|| ಗಂಡು : ಪ್ರೇಮ ಹೃದಯದ ಗಾನ         
ಹೆಣ್ಣು : ಸಮರಸ ತಾನ
ಗಂಡು : ಮಧುರಸ ಪಾನ
ಇಬ್ಬರು : ಮನ ಮನ ಮಿಲನದ ಸಂಧಾನ…||
 
ಹೆಣ್ಣು : ಬೃಂದಾವನದೆ ರಾಧೆಯ ಪ್ರೇಮ..
                ಹಾಡಿದು ಅಂದಿನ ಮಾಧವ ನಾಮ
ಗಂಡು : ಮಿಥಿಲಾಪುರಿಯಲಿ .. ಸೀತೆಯ ಪ್ರೇಮ..
                ಹಗಲಿರುಳೆಲ್ಲಾ ಹರೆ ರಾಮ ರಾಮ
ಹೆಣ್ಣು : ಬೆರೆತಿಹ ಜೀವದ ಅನುರಾಗ ಸ್ಪಂದ
ಗಂಡು : ಜನುಮ ಜನುಮದ ಇದು ಪ್ರೇಮ ಬಂಧ
ಹೆಣ್ಣು : ಶೃತಿಯಲಿ ಕಲೆತಿಹ ಸ್ವರಗಳ ಒಲವಿದು
ಗಂಡು : ಬಾಳಿನ ಸುಮಧುರ ಸಂಗೀತ..
 
|| ಹೆಣ್ಣು : ಪ್ರೇಮ ಹೃದಯದ ಗಾನ        
ಗಂಡು : ಸಮರಸ ತಾನ
ಹೆಣ್ಣು : ಮಧುರಸ ಪಾನ
ಇಬ್ಬರು : ಮನ ಮನ ಮಿಲನದ ಸಂಧಾನ…||

Prema Hrudayada Gaana song lyrics from Kannada Movie Mutthu Ondu Mutthu starring Ananthnag, Roopa Chakravarthy, Sundar Krishna Urs, Lyrics penned by R N Jayagopal Sung by S P Balasubrahmanyam, S Janaki, Music Composed by G K Venkatesh, film is Directed by R N Jayagopal and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ