Hoove Maresithu Mogava Lyrics

ಹೂವೇ ಮರೆಸಿತು ಮೊಗವ Lyrics

in Mutthu Ondu Mutthu

in ಮುತ್ತು ಒಂದು ಮುತ್ತು

LYRIC

ಹೂವೇ ಮರೆಸಿತು ಮೊಗವ
ಆ ಚೆಲುವಿಗೆ ಆ ಸೊಬಗಿಗೆ
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ
 
ಹೂವೇ ಮರೆಸಿತು ಮೊಗವ
ಆ ಚೆಲುವಿಗೆ ಆ ಸೊಬಗಿಗೆ
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ
 
ನಡೆಯ ಆ ಬಳುಕು ನವಿಲಿಗೂ ಇಲ್ಲ
ನಗೆಯ ಇಂಚರ ಕೊಳಲಿಗೂ ಇಲ್ಲ
ನಡೆಯ ಆ ಬಳುಕು ನವಿಲಿಗೂ ಇಲ್ಲ
ನಗೆಯ ಇಂಚರ ಕೊಳಲಿಗೂ ಇಲ್ಲ
ಅಂದವ ಸೆರೆ ಹಿಡಿವ ಕುಂಚವು ಇಲ್ಲ
ಅವಳನು ಬಣ್ಣಿಸಲು ಮಾತೇ ಇಲ್ಲ..
ಇಲ್ಲ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ
 
|| ಹೂವೇ ಮರೆಸಿತು ಮೊಗವ
ಆ ಚೆಲುವಿಗೆ ಆ ಸೊಬಗಿಗೆ
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ ….||
 
ಮನಸಿನ ಆ ಬಿಳುಪು ಹಾಲಿಗೂ ಇಲ್ಲ
ಮೌನದ ಆಳಲು ಕಡಲಿಗೂ ಇಲ್ಲ
ಮನಸಿನ ಆ ಬಿಳುಪು ಹಾಲಿಗೂ ಇಲ್ಲ
ಮೌನದ ಆಳಲು ಕಡಲಿಗೂ ಇಲ್ಲ
ಕಂಗಳ ಚಂಚಲತೆ ಪಕ್ಷಿಗೂ ಇಲ್ಲ
ಪ್ರಕೃತಿಯ ಬಳುವಳಿಯು ಅವಳಿಗೆ ಎಲ್ಲ.. 
ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ
ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ
 
|| ಹೂವೇ ಮರೆಸಿತು ಮೊಗವ
ಆ ಚೆಲುವಿಗೆ ಆ ಸೊಬಗಿಗೆ
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ ….||
 
ಜಕ್ಕಣ್ಣನ ಕಲೆಯಲ್ಲಿ ಈ ಚೆಲುವಿಲ್ಲ
ಮುದ್ದಣನ ಕಾವ್ಯದಲಿ... ಈ ಸೊಬಗಿಲ್ಲ
ಜಕ್ಕಣ್ಣನ ಕಲೆಯಲ್ಲಿ ಈ ಚೆಲುವಿಲ್ಲ
ಮುದ್ದಣನ ಕಾವ್ಯದಲಿ... ಈ ಸೊಬಗಿಲ್ಲ
ಮುತ್ತಿನ ಸಾಲಿನಲೂ ಈ ಮುತ್ತಿಲ್ಲ
ಅವಳೇ ತುಂಬಿದಳು ಕಣಕಣವೆಲ್ಲಾ..  
ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ
ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ
 
|| ಹೂವೇ ಮರೆಸಿತು ಮೊಗವ
ಆ ಚೆಲುವಿಗೆ ಆ ಸೊಬಗಿಗೆ
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ ….||

ಹೂವೇ ಮರೆಸಿತು ಮೊಗವ
ಆ ಚೆಲುವಿಗೆ ಆ ಸೊಬಗಿಗೆ
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ
 
ಹೂವೇ ಮರೆಸಿತು ಮೊಗವ
ಆ ಚೆಲುವಿಗೆ ಆ ಸೊಬಗಿಗೆ
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ
 
ನಡೆಯ ಆ ಬಳುಕು ನವಿಲಿಗೂ ಇಲ್ಲ
ನಗೆಯ ಇಂಚರ ಕೊಳಲಿಗೂ ಇಲ್ಲ
ನಡೆಯ ಆ ಬಳುಕು ನವಿಲಿಗೂ ಇಲ್ಲ
ನಗೆಯ ಇಂಚರ ಕೊಳಲಿಗೂ ಇಲ್ಲ
ಅಂದವ ಸೆರೆ ಹಿಡಿವ ಕುಂಚವು ಇಲ್ಲ
ಅವಳನು ಬಣ್ಣಿಸಲು ಮಾತೇ ಇಲ್ಲ..
ಇಲ್ಲ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ
 
|| ಹೂವೇ ಮರೆಸಿತು ಮೊಗವ
ಆ ಚೆಲುವಿಗೆ ಆ ಸೊಬಗಿಗೆ
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ ….||
 
ಮನಸಿನ ಆ ಬಿಳುಪು ಹಾಲಿಗೂ ಇಲ್ಲ
ಮೌನದ ಆಳಲು ಕಡಲಿಗೂ ಇಲ್ಲ
ಮನಸಿನ ಆ ಬಿಳುಪು ಹಾಲಿಗೂ ಇಲ್ಲ
ಮೌನದ ಆಳಲು ಕಡಲಿಗೂ ಇಲ್ಲ
ಕಂಗಳ ಚಂಚಲತೆ ಪಕ್ಷಿಗೂ ಇಲ್ಲ
ಪ್ರಕೃತಿಯ ಬಳುವಳಿಯು ಅವಳಿಗೆ ಎಲ್ಲ.. 
ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ
ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ
 
|| ಹೂವೇ ಮರೆಸಿತು ಮೊಗವ
ಆ ಚೆಲುವಿಗೆ ಆ ಸೊಬಗಿಗೆ
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ ….||
 
ಜಕ್ಕಣ್ಣನ ಕಲೆಯಲ್ಲಿ ಈ ಚೆಲುವಿಲ್ಲ
ಮುದ್ದಣನ ಕಾವ್ಯದಲಿ... ಈ ಸೊಬಗಿಲ್ಲ
ಜಕ್ಕಣ್ಣನ ಕಲೆಯಲ್ಲಿ ಈ ಚೆಲುವಿಲ್ಲ
ಮುದ್ದಣನ ಕಾವ್ಯದಲಿ... ಈ ಸೊಬಗಿಲ್ಲ
ಮುತ್ತಿನ ಸಾಲಿನಲೂ ಈ ಮುತ್ತಿಲ್ಲ
ಅವಳೇ ತುಂಬಿದಳು ಕಣಕಣವೆಲ್ಲಾ..  
ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ
ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ
 
|| ಹೂವೇ ಮರೆಸಿತು ಮೊಗವ
ಆ ಚೆಲುವಿಗೆ ಆ ಸೊಬಗಿಗೆ
ನೀ ಸರಿಸಮ ಇಲ್ಲ ಇಲ್ಲ ಇಲ್ಲ
ಇಲ್ಲ ಇಲ್ಲ ಇಲ್ಲ ….||

Hoove Maresithu Mogava song lyrics from Kannada Movie Mutthu Ondu Mutthu starring Ananthnag, Roopa Chakravarthy, Sundar Krishna Urs, Lyrics penned by R N Jayagopal Sung by S P Balasubrahmanyam, Music Composed by G K Venkatesh, film is Directed by R N Jayagopal and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ