-
ತಂಪಾದ ಗಾಳಿ ಕಂಪನ್ನು ಚೆಲ್ಲಿ
ತಂಪಾದ ಗಾಳಿ ಕಂಪನ್ನು ಚೆಲ್ಲಿ
ಇಂಪಾದ ರಾಗ ಹಾಡಿದೆ ಓಓ
ಅನುರಾಗವೇನು ಬಲ್ಲೆಯ ಎಂದಿದೆ ನನ್ನ ನೋಡಿ
ತಂಪಾದ ಗಾಳಿ ಕಂಪನ್ನು ಚೆಲ್ಲಿ
ಇಂಪಾದ ರಾಗ ಹಾಡಿದೆ ಓಓ
ಹೊಸದಾದ ಹೂವೊಂದು ನಗುತ್ತಿರೆ
ಬಳ್ಳಿಯಲ್ಲಿ ಹಾರುತ್ತಿದೆ ದುಂಬಿಯು ಪ್ರೇಮದಿ ಹಾಡುತಲಿ
ಮರದಲ್ಲಿ ಕೋಗಿಲೆಯು ವಿರಹದ ನೋವಿನಲ್ಲಿ
ಹಾಡುತಿರೆ ಜೋಡಿಯು ಬಾರೆಯ ಎನ್ನುತಲಿ
ಯೌವ್ವನವು ಬಂದಾಗ ಹೃದಯಗಳ ಹಾಡಿನ ಪಲ್ಲವಿ ಹೀಗೆ
ಬಾ ಪ್ರೀತಿಸು ಆಲಂಗಿಸು ಸುಖ ತೋರಿಸು
||ತಂಪಾದ ಗಾಳಿ ಕಂಪನ್ನು ಚೆಲ್ಲಿ
ಇಂಪಾದ ರಾಗ ಹಾಡಿದೆ ಓಓ||
ಬದುಕಲ್ಲಿ ಎಂದೆಂದೂ ಜೊತೆಯಲ್ಲಿ ಬಾಳುವಾಸೆ
ಬಂದಿರಲು ತಾಳೆನು ತಾಳೆನು ಈ ವಿರಹ
ಈ ಒಲವು ನಮಗೆಂದು ಬದುಕಲಿ ಜ್ಯೋತಿಯಾಗಿ
ಬೆಳಕನು ತುಂಬಲಿ ತುಂಬಲಿ ಬಾ ಸನಿಹ
ಸೊಗಸಾದ ಮಾತಿಂದ ಮನಸ್ಸಿನಲಿ ಆಸೆಯ ತುಂಬುತ ನೀನು
ಇನ್ನೆಂದಿಗೂ ಬಾಳೆಲ್ಲವೂ ಸಂಗೀತವೆ
||ತಂಪಾದ ಗಾಳಿ ಕಂಪನ್ನು ಚೆಲ್ಲಿ
ಇಂಪಾದ ರಾಗ ಹಾಡಿದೆ ಓಓ
ಅನುರಾಗವೇನು ಬಲ್ಲೆಯ ಎಂದಿದೆ ನನ್ನ ನೋಡಿ||
||ತಂಪಾದ ಗಾಳಿ ಕಂಪನ್ನು ಚೆಲ್ಲಿ
ಇಂಪಾದ ರಾಗ ಹಾಡಿದೆ ಓಓ||
-
ತಂಪಾದ ಗಾಳಿ ಕಂಪನ್ನು ಚೆಲ್ಲಿ
ತಂಪಾದ ಗಾಳಿ ಕಂಪನ್ನು ಚೆಲ್ಲಿ
ಇಂಪಾದ ರಾಗ ಹಾಡಿದೆ ಓಓ
ಅನುರಾಗವೇನು ಬಲ್ಲೆಯ ಎಂದಿದೆ ನನ್ನ ನೋಡಿ
ತಂಪಾದ ಗಾಳಿ ಕಂಪನ್ನು ಚೆಲ್ಲಿ
ಇಂಪಾದ ರಾಗ ಹಾಡಿದೆ ಓಓ
ಹೊಸದಾದ ಹೂವೊಂದು ನಗುತ್ತಿರೆ
ಬಳ್ಳಿಯಲ್ಲಿ ಹಾರುತ್ತಿದೆ ದುಂಬಿಯು ಪ್ರೇಮದಿ ಹಾಡುತಲಿ
ಮರದಲ್ಲಿ ಕೋಗಿಲೆಯು ವಿರಹದ ನೋವಿನಲ್ಲಿ
ಹಾಡುತಿರೆ ಜೋಡಿಯು ಬಾರೆಯ ಎನ್ನುತಲಿ
ಯೌವ್ವನವು ಬಂದಾಗ ಹೃದಯಗಳ ಹಾಡಿನ ಪಲ್ಲವಿ ಹೀಗೆ
ಬಾ ಪ್ರೀತಿಸು ಆಲಂಗಿಸು ಸುಖ ತೋರಿಸು
||ತಂಪಾದ ಗಾಳಿ ಕಂಪನ್ನು ಚೆಲ್ಲಿ
ಇಂಪಾದ ರಾಗ ಹಾಡಿದೆ ಓಓ||
ಬದುಕಲ್ಲಿ ಎಂದೆಂದೂ ಜೊತೆಯಲ್ಲಿ ಬಾಳುವಾಸೆ
ಬಂದಿರಲು ತಾಳೆನು ತಾಳೆನು ಈ ವಿರಹ
ಈ ಒಲವು ನಮಗೆಂದು ಬದುಕಲಿ ಜ್ಯೋತಿಯಾಗಿ
ಬೆಳಕನು ತುಂಬಲಿ ತುಂಬಲಿ ಬಾ ಸನಿಹ
ಸೊಗಸಾದ ಮಾತಿಂದ ಮನಸ್ಸಿನಲಿ ಆಸೆಯ ತುಂಬುತ ನೀನು
ಇನ್ನೆಂದಿಗೂ ಬಾಳೆಲ್ಲವೂ ಸಂಗೀತವೆ
||ತಂಪಾದ ಗಾಳಿ ಕಂಪನ್ನು ಚೆಲ್ಲಿ
ಇಂಪಾದ ರಾಗ ಹಾಡಿದೆ ಓಓ
ಅನುರಾಗವೇನು ಬಲ್ಲೆಯ ಎಂದಿದೆ ನನ್ನ ನೋಡಿ||
||ತಂಪಾದ ಗಾಳಿ ಕಂಪನ್ನು ಚೆಲ್ಲಿ
ಇಂಪಾದ ರಾಗ ಹಾಡಿದೆ ಓಓ||