-
ಆನಂದ ಆನಂದವೇನೆ ದಿನವೆಲ್ಲ ಉಲ್ಲಾಸವೇನೆ
ಸುಖ ಶಾಂತಿಯೆ ಆಧಾರವು ಈ ನಮ್ಮ ಸಂಸಾರಕ್ಕೆ
ಆನಂದ ಆನಂದವೇನೆ ದಿನವೆಲ್ಲ ಉಲ್ಲಾಸವೇನೆ
ಸುಖ ಶಾಂತಿಯೆ ಆಧಾರವು ಈ ನಮ್ಮ ಸಂಸಾರಕ್ಕೆ
ನಾ ಮಾಡಿದ ಪುಣ್ಯದಿಂದ ನೀ ನನ್ನ ಸತಿಯಾಗಿ ಬಂದೆ
ನಾ ನನ್ನ ಸೌಭಾಗ್ಯದಿಂದ ನಿಮ್ಮಂತ ಪತಿಯನ್ನು ಪಡೆದೆ
ಕಣ್ಣಂತೆ ನೀವು ನನಗೆ ಬೆಳಕಂತೆ ನೀವು ಮನೆಗೆ
ನಿನ್ನ ಈ ಪ್ರೇಮ ವಾತ್ಸಲ್ಯ ಉಸಿರಾಗಿದೆ
ನಗುವೆಂಬ ಹೂವು ಎಲ್ಲೆಲ್ಲೂ ಇರಲಿ
ನೋವೆಂಬ ಮಾತೆಲ್ಲಿದೆ
ಸವಿಮಾತಿನ ಸಿಹಿಜೇನನು ಸವಿದಂತೆ ದಿನವೆಲ್ಲವೂ
||ಆನಂದ ಆನಂದವೇನೆ ದಿನವೆಲ್ಲ ಉಲ್ಲಾಸವೇನೆ
ಸುಖ ಶಾಂತಿಯೆ ಆಧಾರವು ಈ ನಮ್ಮ ಸಂಸಾರಕ್ಕೆ||
ನನ್ನಮ್ಮ ನೀನಾಡು ನುಡಿಯೆ ನನಾಣೆ ನನಗೆಂದು ಗೀತೆ
ಓ ತಂದೆ ನೀ ಹೇಳು ಮಸಾತೆ ನನ್ನಾಣೆ ಆ ವೇದದಂತೆ
ನಿಮ್ಮಂತ ಕಂದರನ್ನು ಪಡೆದಂತ ನಾನೆ ಧನ್ಯ
ಜನ್ಮ ನೂರೆಂಟು ಬರಲೇನು ಭಯವೇನಿದೆ
ಎಂದೆಂದು ನೀವೆ ತಾಯಿತಂದೆಯಾಗಿ
ಇರುವಂತೆ ನಾ ಬೇಡುವೆ
ಈ ಪ್ರೀತಿಯ ಸಂಗೀತಕ್ಕೆ ಮನಸ್ಸಿಂದ ಓಲಾಡಿದೆ
||ಆನಂದ ಆನಂದವೇನೆ ದಿನವೆಲ್ಲ ಉಲ್ಲಾಸವೇನೆ
ಸುಖ ಶಾಂತಿಯೆ ಆಧಾರವು ಈ ನಮ್ಮ ಸಂಸಾರಕ್ಕೆ||
-
ಆನಂದ ಆನಂದವೇನೆ ದಿನವೆಲ್ಲ ಉಲ್ಲಾಸವೇನೆ
ಸುಖ ಶಾಂತಿಯೆ ಆಧಾರವು ಈ ನಮ್ಮ ಸಂಸಾರಕ್ಕೆ
ಆನಂದ ಆನಂದವೇನೆ ದಿನವೆಲ್ಲ ಉಲ್ಲಾಸವೇನೆ
ಸುಖ ಶಾಂತಿಯೆ ಆಧಾರವು ಈ ನಮ್ಮ ಸಂಸಾರಕ್ಕೆ
ನಾ ಮಾಡಿದ ಪುಣ್ಯದಿಂದ ನೀ ನನ್ನ ಸತಿಯಾಗಿ ಬಂದೆ
ನಾ ನನ್ನ ಸೌಭಾಗ್ಯದಿಂದ ನಿಮ್ಮಂತ ಪತಿಯನ್ನು ಪಡೆದೆ
ಕಣ್ಣಂತೆ ನೀವು ನನಗೆ ಬೆಳಕಂತೆ ನೀವು ಮನೆಗೆ
ನಿನ್ನ ಈ ಪ್ರೇಮ ವಾತ್ಸಲ್ಯ ಉಸಿರಾಗಿದೆ
ನಗುವೆಂಬ ಹೂವು ಎಲ್ಲೆಲ್ಲೂ ಇರಲಿ
ನೋವೆಂಬ ಮಾತೆಲ್ಲಿದೆ
ಸವಿಮಾತಿನ ಸಿಹಿಜೇನನು ಸವಿದಂತೆ ದಿನವೆಲ್ಲವೂ
||ಆನಂದ ಆನಂದವೇನೆ ದಿನವೆಲ್ಲ ಉಲ್ಲಾಸವೇನೆ
ಸುಖ ಶಾಂತಿಯೆ ಆಧಾರವು ಈ ನಮ್ಮ ಸಂಸಾರಕ್ಕೆ||
ನನ್ನಮ್ಮ ನೀನಾಡು ನುಡಿಯೆ ನನಾಣೆ ನನಗೆಂದು ಗೀತೆ
ಓ ತಂದೆ ನೀ ಹೇಳು ಮಸಾತೆ ನನ್ನಾಣೆ ಆ ವೇದದಂತೆ
ನಿಮ್ಮಂತ ಕಂದರನ್ನು ಪಡೆದಂತ ನಾನೆ ಧನ್ಯ
ಜನ್ಮ ನೂರೆಂಟು ಬರಲೇನು ಭಯವೇನಿದೆ
ಎಂದೆಂದು ನೀವೆ ತಾಯಿತಂದೆಯಾಗಿ
ಇರುವಂತೆ ನಾ ಬೇಡುವೆ
ಈ ಪ್ರೀತಿಯ ಸಂಗೀತಕ್ಕೆ ಮನಸ್ಸಿಂದ ಓಲಾಡಿದೆ
||ಆನಂದ ಆನಂದವೇನೆ ದಿನವೆಲ್ಲ ಉಲ್ಲಾಸವೇನೆ
ಸುಖ ಶಾಂತಿಯೆ ಆಧಾರವು ಈ ನಮ್ಮ ಸಂಸಾರಕ್ಕೆ||
Ananda Anandave song lyrics from Kannada Movie Mutthinantha Manushya starring Tiger Prabhakar, Bharathi, Vajramuni, Lyrics penned by Chi Udayashankar Sung by Manu, Manjula Gururaj, Rama Aravind, Music Composed by Chakravarthy, film is Directed by Om Saiprakash and film is released on 1989