-
ನನ್ನ ಮುದ್ದು ಹೆಣ್ಣೆ ಚೆಂದ
ಓ ಮುದ್ದು ಹೆಣ್ಣ ಕಣ್ಣೆ ಚೆಂದ
ಹೆಣ್ಣ ಕಣ್ಣ ಕೋಪ ಚೆಂದ
ಕೋಪ ಬಂದ ಮೋರೆ ಚೆಂದ
ಕೆನ್ನೆಯು ಕೆಂಪಾಗಿ ಬೆಳಗಿನ ಬಾನಾಗಿ
ಅಂದ ಚೆಂದ ಹೆಚ್ಚಿ ಹೆಚ್ಚಿ ಚಿನ್ನ ಹುಚ್ಚಾದೆ
ನನ್ನ ಮುದ್ದು ಹೆಣ್ಣೆ ಚೆಂದ
ಓ ಮುದ್ದು ಹೆಣ್ಣ ಕಣ್ಣೆ ಚೆಂದ
ಓ ಗುಸುಗುಸು ಮಾತಾಡಲು
ಕಿವಿಬಳಿ ತುಟಿಯಿಡಲು ಸುಂದರಿ ಅಡ್ಡ ಏತಕೆ
ಗುಸುಗುಸು ಮಾತಾಡಲು
ಕಿವಿಬಳಿ ತುಟಿಯಿಡಲು ಸುಂದರಿ ಅಡ್ಡ ಏತಕೆ
ಪ್ರೀತಿಯಿಂದ ಅಪ್ಪೊವಾಗ
ಮೈ ಮೈ ಉಜ್ಜೊವಾಗ ನಡುವಲಿ ತಡೆಯು ಏತಕೆ ಓ
ನೀನೆ ನನ್ನ ಹೊನ್ನ ರಾಗ ಬೇರೆ ಚಿನ್ನ ಇನ್ನು ಏತಕೆ
ಸಂತೋಷ ನಮಗೀಗ
||ನನ್ನ ಮುದ್ದು ಹೆಣ್ಣೆ ಚೆಂದ
ಓ ಮುದ್ದು ಹೆಣ್ಣ ಕಣ್ಣೆ ಚೆಂದ
ಹೆಣ್ಣ ಕಣ್ಣ ಕೋಪ ಚೆಂದ
ಕೋಪ ಬಂದ ಮೋರೆ ಚೆಂದ||
ಅತ್ತೆಯನ್ನು ತಾಯಿ ಎಂದು
ಮಾವನನ್ನು ತಂದೆ ಎಂದು
ಅರಿತರೆ ಬಾಳೆ ಬಂಗಾರ
ಅತ್ತೆಯನ್ನು ತಾಯಿ ಎಂದು
ಮಾವನನ್ನು ತಂದೆ ಎಂದು
ಅರಿತರೆ ಬಾಳೆ ಬಂಗಾರ ಓ
ಗಂಡ ನಿನ್ನ ಪ್ರಾಣ ಎಂದು
ಆಡೊ ಮಾತು ಮುತ್ತು ಎಂದು
ತಿಳಿದರೆ ಬದುಕೆ ಶೃಂಗಾರ
ನೀನೆ ನನ್ನ ಜೀವದಂತೆ ಉಸಿರಿನಂತೆ ನಂಬು ನನ್ನನ್ನು
ನನ್ನಾಣೆ ಸುಳ್ಳಲ್ಲ
||ನನ್ನ ಮುದ್ದು ಹೆಣ್ಣೆ ಚೆಂದ
ಓ ಮುದ್ದು ಹೆಣ್ಣ ಕಣ್ಣೆ ಚೆಂದ
ಹೆಣ್ಣ ಕಣ್ಣ ಕೋಪ ಚೆಂದ
ಕೋಪ ಬಂದ ಮೋರೆ ಚೆಂದ
ಕೆನ್ನೆಯು ಕೆಂಪಾಗಿ ಬೆಳಗಿನ ಬಾನಾಗಿ
ಅಂದ ಚೆಂದ ಹೆಚ್ಚಿ ಹೆಚ್ಚಿ ಚಿನ್ನ ಹುಚ್ಚಾದೆ||
-
ನನ್ನ ಮುದ್ದು ಹೆಣ್ಣೆ ಚೆಂದ
ಓ ಮುದ್ದು ಹೆಣ್ಣ ಕಣ್ಣೆ ಚೆಂದ
ಹೆಣ್ಣ ಕಣ್ಣ ಕೋಪ ಚೆಂದ
ಕೋಪ ಬಂದ ಮೋರೆ ಚೆಂದ
ಕೆನ್ನೆಯು ಕೆಂಪಾಗಿ ಬೆಳಗಿನ ಬಾನಾಗಿ
ಅಂದ ಚೆಂದ ಹೆಚ್ಚಿ ಹೆಚ್ಚಿ ಚಿನ್ನ ಹುಚ್ಚಾದೆ
ನನ್ನ ಮುದ್ದು ಹೆಣ್ಣೆ ಚೆಂದ
ಓ ಮುದ್ದು ಹೆಣ್ಣ ಕಣ್ಣೆ ಚೆಂದ
ಓ ಗುಸುಗುಸು ಮಾತಾಡಲು
ಕಿವಿಬಳಿ ತುಟಿಯಿಡಲು ಸುಂದರಿ ಅಡ್ಡ ಏತಕೆ
ಗುಸುಗುಸು ಮಾತಾಡಲು
ಕಿವಿಬಳಿ ತುಟಿಯಿಡಲು ಸುಂದರಿ ಅಡ್ಡ ಏತಕೆ
ಪ್ರೀತಿಯಿಂದ ಅಪ್ಪೊವಾಗ
ಮೈ ಮೈ ಉಜ್ಜೊವಾಗ ನಡುವಲಿ ತಡೆಯು ಏತಕೆ ಓ
ನೀನೆ ನನ್ನ ಹೊನ್ನ ರಾಗ ಬೇರೆ ಚಿನ್ನ ಇನ್ನು ಏತಕೆ
ಸಂತೋಷ ನಮಗೀಗ
||ನನ್ನ ಮುದ್ದು ಹೆಣ್ಣೆ ಚೆಂದ
ಓ ಮುದ್ದು ಹೆಣ್ಣ ಕಣ್ಣೆ ಚೆಂದ
ಹೆಣ್ಣ ಕಣ್ಣ ಕೋಪ ಚೆಂದ
ಕೋಪ ಬಂದ ಮೋರೆ ಚೆಂದ||
ಅತ್ತೆಯನ್ನು ತಾಯಿ ಎಂದು
ಮಾವನನ್ನು ತಂದೆ ಎಂದು
ಅರಿತರೆ ಬಾಳೆ ಬಂಗಾರ
ಅತ್ತೆಯನ್ನು ತಾಯಿ ಎಂದು
ಮಾವನನ್ನು ತಂದೆ ಎಂದು
ಅರಿತರೆ ಬಾಳೆ ಬಂಗಾರ ಓ
ಗಂಡ ನಿನ್ನ ಪ್ರಾಣ ಎಂದು
ಆಡೊ ಮಾತು ಮುತ್ತು ಎಂದು
ತಿಳಿದರೆ ಬದುಕೆ ಶೃಂಗಾರ
ನೀನೆ ನನ್ನ ಜೀವದಂತೆ ಉಸಿರಿನಂತೆ ನಂಬು ನನ್ನನ್ನು
ನನ್ನಾಣೆ ಸುಳ್ಳಲ್ಲ
||ನನ್ನ ಮುದ್ದು ಹೆಣ್ಣೆ ಚೆಂದ
ಓ ಮುದ್ದು ಹೆಣ್ಣ ಕಣ್ಣೆ ಚೆಂದ
ಹೆಣ್ಣ ಕಣ್ಣ ಕೋಪ ಚೆಂದ
ಕೋಪ ಬಂದ ಮೋರೆ ಚೆಂದ
ಕೆನ್ನೆಯು ಕೆಂಪಾಗಿ ಬೆಳಗಿನ ಬಾನಾಗಿ
ಅಂದ ಚೆಂದ ಹೆಚ್ಚಿ ಹೆಚ್ಚಿ ಚಿನ್ನ ಹುಚ್ಚಾದೆ||
Nanna Muddu Henne Chenda song lyrics from Kannada Movie Mutthinantha Manushya starring Tiger Prabhakar, Bharathi, Vajramuni, Lyrics penned by Chi Udayashankar Sung by Manu, Music Composed by Chakravarthy, film is Directed by Om Saiprakash and film is released on 1989