-
ತಾಯಿಯೆ ದೈವಗಳ ದೈವ
ತಾಯಿಯೆ ವೇದಗಳ ಜೀವ
ಅಂಥ ತಾಯಿಯ ಪರಮಪೂಜೆಯ
ಅಂಥ ತಾಯಿಯ ಶರಣ ಸೇವೆಯ
ಮೂರ್ತಿಯಾಗಿ ಬಾರೊ ಶಿವ
ಆತ್ಮಲಿಂಗ ತಾರೊ ಶಿವ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಆತ್ಮಲಿಂಗವ ಪಡೆದ ರಾವಣನು
ಆತ್ಮಲಿಂಗವ ಪಡೆದ ರಾವಣನು
ಶಿರದೊಳಗೆ ಹೊರಬೇಕು ಧರೆಗಿಡದೆ ನಡಿಬೇಕು
ಎಂದು ಈಶ್ವರ ನೀಡಿದ
ಆತ್ಮಲಿಂಗವ ಪಡೆದ ರಾವಣನು
ಪಂಚಬ್ರಹ್ಮಾತ್ಮಕ ಮೃಗಶೃಂಗ ಮಹಾಲಿಂಗ
ಆತ್ಮಲಿಂಗವ ಪಡೆದ ರಾವಣನು
ಅಸುರಸುರನಾದರೆ ಸುರನು ಸುಮ್ಮನಾದಾರೆ
ಅಸುರಸುರನಾದರೆ ಸುರನು ಸುಮ್ಮನಾದಾರೆ
ಲಿಂಗ ಭಂಗವ ಮಾಡಲು ರಂಗನ ಮೊರೆಹೋದರು
ಗೋವು ಕಾಯಲು ಗಣಪ ರಂಗ ಗೋಕರ್ಣವೆಂದರು
ನಂಬಿದ ಆ ರಾವಣ ಮೋಸದ ಗಣಪನ
ನಂಬಿದ ಸಂಜಯ ನರಹರಿ ಮಾಯೆಯ
ಶಿರದೊಳಗೆ ಹೊರಬೇಕು ಧರೆಗಿಡದೆ ನಡಿಬೇಕು
ಎಂದು ಈಶ್ವರ ನೀಡಿದ
ಆತ್ಮಲಿಂಗವ ಕಳೆದ ರಾವಣನು
ಪಂಚಬ್ರಹ್ಮಾತ್ಮಕ ಮೃಗಶೃಂಗ ಮಹಾಲಿಂಗ
ಆತ್ಮಲಿಂಗವ ಕಳೆದ ರಾವಣನು
ಅತಳ ತಳಾತಳ ಸುತಳ ರಸಾತಳ ವಿತಳ ಮಹಾತಳ ಪಾತಾಳ
ಗಡಗಡನಡುಗಿಸೊ ದಿಕ್ ದಶಕಂಠನು ರಣಮಹಾಲಿಂಗವ ಹಿಡಿದೆಳೆದ
ಅಣಿಮ ಮಹಿಮ ಗರಿಮ ಲಹಿಮ ಅಷ್ಟಸಿದ್ದಿಗಳ ಅಸುರ ದೊರೆ
ಅಂಗೈ ಜಾರಿದ ಇಷ್ಟ ಸಿದ್ದಿಯ ಅಲುಗಿಸಲಾಗದೆ ಹಲ್ ಕಡಿದ
ಉದ್ಗಟ ಹಂಬಲ ಉದ್ಗಟ ಧೀಬಲ ಉದ್ಗಟ ಸತ್ಫಲ ಉದ್ಗಟ ಹೃದ್ಬಲ
ಮಹಾಸುರನು ಲಿಂಗವ ಹೊಡೆದು ದಶ ದಿಕ್ಗಳಿಗೆ ಎಸೆದ
ಬಾರಾ ಮುರುಡೇಶ್ವರ ಬಾರಾ ಸಂಗೇಶ್ವರ ಬಾರಾ ಗುಣವಂತೇಶ್ವರ
ಬಾರಾ ಧೀರೇಶ್ವರ ಬಾರಾ ಗೋಕರ್ಣೇಶ್ವರ ಬಾರಾ
-
ತಾಯಿಯೆ ದೈವಗಳ ದೈವ
ತಾಯಿಯೆ ವೇದಗಳ ಜೀವ
ಅಂಥ ತಾಯಿಯ ಪರಮಪೂಜೆಯ
ಅಂಥ ತಾಯಿಯ ಶರಣ ಸೇವೆಯ
ಮೂರ್ತಿಯಾಗಿ ಬಾರೊ ಶಿವ
ಆತ್ಮಲಿಂಗ ತಾರೊ ಶಿವ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಆತ್ಮಲಿಂಗವ ಪಡೆದ ರಾವಣನು
ಆತ್ಮಲಿಂಗವ ಪಡೆದ ರಾವಣನು
ಶಿರದೊಳಗೆ ಹೊರಬೇಕು ಧರೆಗಿಡದೆ ನಡಿಬೇಕು
ಎಂದು ಈಶ್ವರ ನೀಡಿದ
ಆತ್ಮಲಿಂಗವ ಪಡೆದ ರಾವಣನು
ಪಂಚಬ್ರಹ್ಮಾತ್ಮಕ ಮೃಗಶೃಂಗ ಮಹಾಲಿಂಗ
ಆತ್ಮಲಿಂಗವ ಪಡೆದ ರಾವಣನು
ಅಸುರಸುರನಾದರೆ ಸುರನು ಸುಮ್ಮನಾದಾರೆ
ಅಸುರಸುರನಾದರೆ ಸುರನು ಸುಮ್ಮನಾದಾರೆ
ಲಿಂಗ ಭಂಗವ ಮಾಡಲು ರಂಗನ ಮೊರೆಹೋದರು
ಗೋವು ಕಾಯಲು ಗಣಪ ರಂಗ ಗೋಕರ್ಣವೆಂದರು
ನಂಬಿದ ಆ ರಾವಣ ಮೋಸದ ಗಣಪನ
ನಂಬಿದ ಸಂಜಯ ನರಹರಿ ಮಾಯೆಯ
ಶಿರದೊಳಗೆ ಹೊರಬೇಕು ಧರೆಗಿಡದೆ ನಡಿಬೇಕು
ಎಂದು ಈಶ್ವರ ನೀಡಿದ
ಆತ್ಮಲಿಂಗವ ಕಳೆದ ರಾವಣನು
ಪಂಚಬ್ರಹ್ಮಾತ್ಮಕ ಮೃಗಶೃಂಗ ಮಹಾಲಿಂಗ
ಆತ್ಮಲಿಂಗವ ಕಳೆದ ರಾವಣನು
ಅತಳ ತಳಾತಳ ಸುತಳ ರಸಾತಳ ವಿತಳ ಮಹಾತಳ ಪಾತಾಳ
ಗಡಗಡನಡುಗಿಸೊ ದಿಕ್ ದಶಕಂಠನು ರಣಮಹಾಲಿಂಗವ ಹಿಡಿದೆಳೆದ
ಅಣಿಮ ಮಹಿಮ ಗರಿಮ ಲಹಿಮ ಅಷ್ಟಸಿದ್ದಿಗಳ ಅಸುರ ದೊರೆ
ಅಂಗೈ ಜಾರಿದ ಇಷ್ಟ ಸಿದ್ದಿಯ ಅಲುಗಿಸಲಾಗದೆ ಹಲ್ ಕಡಿದ
ಉದ್ಗಟ ಹಂಬಲ ಉದ್ಗಟ ಧೀಬಲ ಉದ್ಗಟ ಸತ್ಫಲ ಉದ್ಗಟ ಹೃದ್ಬಲ
ಮಹಾಸುರನು ಲಿಂಗವ ಹೊಡೆದು ದಶ ದಿಕ್ಗಳಿಗೆ ಎಸೆದ
ಬಾರಾ ಮುರುಡೇಶ್ವರ ಬಾರಾ ಸಂಗೇಶ್ವರ ಬಾರಾ ಗುಣವಂತೇಶ್ವರ
ಬಾರಾ ಧೀರೇಶ್ವರ ಬಾರಾ ಗೋಕರ್ಣೇಶ್ವರ ಬಾರಾ
Thaayiye Daivagala song lyrics from Kannada Movie Mutthinantha Hendathi starring Malashree, Saikumar, Divyavani, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by Perala and film is released on 1995