Nava Maasa Thumbida Lyrics

ನವಮಾಸ ತುಂಬಿದ Lyrics

in Mutthinantha Hendathi

in ಮುತ್ತಿನಂಥ ಹೆಂಡತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನವಮಾಸ ತುಂಬಿದ ಮಂಗಳೆಗೆ ಶುಭ ಸೀಮಂತ
ಚಂದಮಾಮನ ಹೆರುವ ಮಲ್ಲಿಗೆಗೆ ಶುಭ ಸೀಮಂತ
ತನ್ನ ಮಗುವಿಗೆ ಶಿವೆ ನೀಡಿದ ಅಭಿಮಾನದ ಅಪರೂಪದ
ಲಲಿತ ಲಲಿತ ಸುಖ ಪ್ರಸವ ಹರಕೆ
ನವಮಾಸ ತುಂಬಿದ ಮಂಗಳೆಗೆ ಶುಭ ಸೀಮಂತ
ಚಂದಮಾಮನ ಹೆರುವ ಮಲ್ಲಿಗೆಗೆ ಶುಭ ಸೀಮಂತ
 
ಮಂಜಿನ ಹನಿಗಳ ಮೇಘಗಳೆ
ಮಂಜಿನ ಹನಿಗಳ ಮೇಘಗಳೆ
ಪಾದ ತೊಳೆಯಿರಿ
ಹೊಂಬಿಸಿಲೂರಿನ ಉಷಾರಾಣಿ
ಹೊಂಬಿಸಿಲೂರಿನ ಉಷಾರಾಣಿ
ಇಡು ಅರಿಶಿನ
ಸಂಧ್ಯಾರಾಣಿಯೆ ತಿಲಕವಿರಿಸು ಬಾ
ವನದರಾಣಿಯೆ ಗಂಧವಿರಿಸು ಬಾ
ತನ್ನ ಮಗುವಿಗೆ ಶಿವೆ ನೀಡಿದ ಅಭಿಮಾನದ ಅಪರೂಪದ
ಲಲಿತ ಲಲಿತ ಸುಖ ಪ್ರಸವ ಹರಕೆ
 
||ನವಮಾಸ ತುಂಬಿದ ಮಂಗಳೆಗೆ ಶುಭ ಸೀಮಂತ
ಚಂದಮಾಮನ ಹೆರುವ ಮಲ್ಲಿಗೆಗೆ ಶುಭ ಸೀಮಂತ||
 
ಕಲಕಲಮಿರುಗುವ ಭೂತಾಯಿ
ಕಲಕಲಮಿರುಗುವ ಭೂತಾಯಿ
ಬಳೆಯ ತೊಡಿಸು ಬಾ
ಮಿನುಮಿನುಮಿನುಗುವ ತಾರೆಗಳೆ
ಮಿನುಮಿನುಮಿನುಗುವ ತಾರೆಗಳೆ
ದೃಷ್ಟಿ ತೆಗೆಯಿರಿ
ಕೋಟಿದೇವರ ಒಲವ ಹೂಮಳೆ
ಆದಿಶಕ್ತಿಯೆ ಮಂಗಳಾರತಿ
 
||ನವಮಾಸ ತುಂಬಿದ ಮಂಗಳೆಗೆ ಶುಭ ಸೀಮಂತ
ಚಂದಮಾಮನ ಹೆರುವ ಮಲ್ಲಿಗೆಗೆ ಶುಭ ಸೀಮಂತ||

-
ನವಮಾಸ ತುಂಬಿದ ಮಂಗಳೆಗೆ ಶುಭ ಸೀಮಂತ
ಚಂದಮಾಮನ ಹೆರುವ ಮಲ್ಲಿಗೆಗೆ ಶುಭ ಸೀಮಂತ
ತನ್ನ ಮಗುವಿಗೆ ಶಿವೆ ನೀಡಿದ ಅಭಿಮಾನದ ಅಪರೂಪದ
ಲಲಿತ ಲಲಿತ ಸುಖ ಪ್ರಸವ ಹರಕೆ
ನವಮಾಸ ತುಂಬಿದ ಮಂಗಳೆಗೆ ಶುಭ ಸೀಮಂತ
ಚಂದಮಾಮನ ಹೆರುವ ಮಲ್ಲಿಗೆಗೆ ಶುಭ ಸೀಮಂತ
 
ಮಂಜಿನ ಹನಿಗಳ ಮೇಘಗಳೆ
ಮಂಜಿನ ಹನಿಗಳ ಮೇಘಗಳೆ
ಪಾದ ತೊಳೆಯಿರಿ
ಹೊಂಬಿಸಿಲೂರಿನ ಉಷಾರಾಣಿ
ಹೊಂಬಿಸಿಲೂರಿನ ಉಷಾರಾಣಿ
ಇಡು ಅರಿಶಿನ
ಸಂಧ್ಯಾರಾಣಿಯೆ ತಿಲಕವಿರಿಸು ಬಾ
ವನದರಾಣಿಯೆ ಗಂಧವಿರಿಸು ಬಾ
ತನ್ನ ಮಗುವಿಗೆ ಶಿವೆ ನೀಡಿದ ಅಭಿಮಾನದ ಅಪರೂಪದ
ಲಲಿತ ಲಲಿತ ಸುಖ ಪ್ರಸವ ಹರಕೆ
 
||ನವಮಾಸ ತುಂಬಿದ ಮಂಗಳೆಗೆ ಶುಭ ಸೀಮಂತ
ಚಂದಮಾಮನ ಹೆರುವ ಮಲ್ಲಿಗೆಗೆ ಶುಭ ಸೀಮಂತ||
 
ಕಲಕಲಮಿರುಗುವ ಭೂತಾಯಿ
ಕಲಕಲಮಿರುಗುವ ಭೂತಾಯಿ
ಬಳೆಯ ತೊಡಿಸು ಬಾ
ಮಿನುಮಿನುಮಿನುಗುವ ತಾರೆಗಳೆ
ಮಿನುಮಿನುಮಿನುಗುವ ತಾರೆಗಳೆ
ದೃಷ್ಟಿ ತೆಗೆಯಿರಿ
ಕೋಟಿದೇವರ ಒಲವ ಹೂಮಳೆ
ಆದಿಶಕ್ತಿಯೆ ಮಂಗಳಾರತಿ
 
||ನವಮಾಸ ತುಂಬಿದ ಮಂಗಳೆಗೆ ಶುಭ ಸೀಮಂತ
ಚಂದಮಾಮನ ಹೆರುವ ಮಲ್ಲಿಗೆಗೆ ಶುಭ ಸೀಮಂತ||

Nava Maasa Thumbida song lyrics from Kannada Movie Mutthinantha Hendathi starring Malashree, Saikumar, Divyavani, Lyrics penned by Hamsalekha Sung by S Janaki, Music Composed by Hamsalekha, film is Directed by Perala and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ